ನವಿಲು ಗರಿಗೆ ಸಂಬಂಧಿಸಿದ 20 ಅದ್ಬುತ ಮಾಹಿತಿ ಯಾರೂ ಸಹ ನಿಮಗೆ ತಿಳಿಸುವುದಿಲ್ಲ… ನಿಮಗೆ ಏನಾದರೂ ಗೊತ್ತಾ ನವಿಲುಗರಿಯ 20 ವಿಶೇಷತೆಗಳು ಒಂದು ವೇಳೆ ಗೊತ್ತಾದರೆ ಖಂಡಿತ ನೀವು ನವಿಲು ಗರಿಯನ್ನು ಮನೆಗೆ ತಂದು ಬಿಡುತ್ತೀರಾ. ಪೌರಾಣಿಕ ಕಥೆಗಳಲ್ಲಿ ನವಿಲುಗರಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ ನವಿಲುಗರಿಗೆ ಭಗವಂತನಾದ ಶ್ರೀ ಕೃಷ್ಣನ.
ಕಿರೀಟದ ಮೇಲೆ ಸ್ಥಾನ ಸಿಕ್ಕಿದೆ ಅದೇ ಇಂದ್ರ ದೇವನು ಸಹ ನವಿಲುಗರಿಯ ಸಿಂಹಾಸನದ ಮೇಲೆ ಕೂರುತ್ತಿದ್ದರು ಆ ಸಮಯದಲ್ಲಿ ಮಹಾಋಷಿಗಳು ಬರೆಯಲು ಕೂಡ ನವಿಲುಗರಿಯನ್ನು ಸಹ ಬಳಸುತ್ತಿದ್ದರು ಮತ್ತು ಇದೇ ಒಂದು ಕಾರಣದಿಂದ ಎಲ್ಲಾ ಶಾಸ್ತ್ರಗಳಲ್ಲಿ ಗ್ರಂಥಗಳಲ್ಲಾಗಲಿ ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಸಹ ನವಿಲುಗರಿಗೆ ವಿಶೇಷ.
ಸ್ಥಾನ ನೀಡಲಾಗಿದೆ ಹಾಗಾದರೆ ಇವತ್ತಿನ ವಿಡಿಯೋದಲ್ಲಿ 20 ಚಮತ್ಕಾರಿ ವಿಷಯಗಳು ಬಗ್ಗೆ ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ಯಾವ ವ್ಯಕ್ತಿ ತನ್ನ ಮನೆಯಲ್ಲಿ ಎರಡು ನವಿಲುಗರಿಯನ್ನು ತಂದು ಇಡುತ್ತಾನೋ ಆಗ ಅವರ ಮನೆಯಲ್ಲಿ ಯಾರು ಸಹ ಬೇರೆಯಾಗುವುದಿಲ್ಲ ಮನೆಯಲ್ಲಿ ಎರಡು ನವಿಲುಗರಿಗಳನ್ನು ಇಡುವುದರಿಂದ ಮನೆಯಲ್ಲಿ ಇರುವವರೆಲ್ಲ.
ಒಂದಾಗಿ ಇರುತ್ತಾರೆ ಎರಡನೆಯದಾಗಿ ಯಾವ ವ್ಯಕ್ತಿ ಎಂದಿಗೂ ತನ್ನ ಬಳಿ ಒಂದು ನವಿಲುಗರಿಯನ್ನು ಇಟ್ಟುಕೊಂಡಿರುತ್ತಾನೋ ಆ ವ್ಯಕ್ತಿಯ ಮೇಲೆ ಯಾವ ಅಮಂಗಳಗಳು ನಡೆಯುವುದಿಲ್ಲ ಅವರು ಎಂದಿಗೂ ಯಾವುದಾದರೂ ದುರ್ಘಟನೆ ಇಂದ ಬಚಾವಾಗಿರುತ್ತಾರೆ ಮೂರನೇದು ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಯಾವತ್ತಿಗೂ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
ಮತ್ತು ಸಕಾರಾತ್ಮಕ ಶಕ್ತಿ ವಾಸ ಮಾಡುತ್ತದೆ ನಾಲ್ಕನೇದು ಒಂದು ವೇಳೆ ನಿಮ್ಮ ಮಗು ಚೆನ್ನಾಗಿ ಓದುತ್ತಿಲ್ಲ ಅಂದರೆ ಅದರ ಬ್ಯಾಗಿನಲ್ಲಿ ಒಂದು ನವಿಲುಗರಿಯನ್ನು ಇಡಿ ನಂತರ ಅದರ ಪ್ರಭಾವದಿಂದ ನಿಮ್ಮ ಮಗು ಚೆನ್ನಾಗಿ ಓದುತ್ತದೆ. ಐದನೆಯದು ನಿಮ್ಮ ಜೇಬು ಅಥವಾ ಡೈರಿನಲ್ಲಿ ನವಿಲುಗರಿಯನ್ನು ಇಡುವುದರಿಂದ ರಾಹು ದೋಷ ಪರಿಹಾರವಾಗುತ್ತದೆ.
ಆರನೇದು ನವಿಲಿನ ಪ್ರಿಯವಾದ ಆಹಾರವು ಹಾವು ಆಗಿದೆ ಈ ಕಾರಣದಿಂದ ಹಾವು ನವಿಲು ಎಂದರೆ ಹೆದರುತ್ತದೆ ಮತ್ತು ಇಂಥ ಸ್ಥಳದಲ್ಲಿ ಹಾವು ಕೂಡ ಬರುವುದಿಲ್ಲ ಎಲ್ಲಿ ನವಿಲುಗರಿ ಕಾಣಿಸುತ್ತದೆಯೋ ಒಂದು ವೇಳೆ ನಿಮಗೆ ಹಾವು ಕಾಣಿಸುತ್ತಿದ್ದರೆ ನಿಮ್ಮ ಬಳಿ ಒಂದು ನವಿಲುಗರಿಯನ್ನು ಖಂಡಿತ ಇಟ್ಟುಕೊಳ್ಳಿ ಏಳನೆಯದು ಯಾವಾಗಲೂ ನವಿಲುಗರಿಯನ್ನು ತಲೆಯಲ್ಲಿ.
ಧರಿಸುವುದರಿಂದ ವಿದ್ಯೆ ಪ್ರಾಪ್ತಿ ಆಗುತ್ತದೆ ಎಂಟನೇಯದು ಮನೆಯ ಮುಖ್ಯ ದ್ವಾರವು ಅಂದರೆ ವಾಸ್ತುವಿಗೆ ವಿರುದ್ಧವಾಗಿದ್ದರೆ ಅಲ್ಲಿ ದ್ವಾರದ ಮೇಲೆ ಮೂರು ನವಿಲುಗರಿಯನ್ನು ಸ್ಥಾಪನೆ ಮಾಡಿ ನವಿಲುಗರಿಯ ಕೆಳಗಡೆ ಭಗವಂತನಾದ ಶ್ರೀ ಗಣೇಶನ ಚಿತ್ರ ಅಥವಾ ಪ್ರತಿಮೆಯನ್ನು ಸ್ಥಾಪಿಸುವುದರಿಂದ ವಾಸ್ತುದೋಷವಿದ್ದರೆ ದೂರವಾಗುತ್ತದೆ.
9ನೆಯದು ಒಂದು ವೇಳೆ ಜೀವನದಲ್ಲಿ ಅಚಾನಕವಾಗಿ ಹಲವಾರು ಕಷ್ಟಗಳು ಅಥವಾ ವಿಪತ್ತುಗಳು ಬಂದರೆ ಮನೆ ಅಥವಾ ಬೆಡ್ರೂಮ್ ನಲ್ಲಾಗಲಿ ಅಗ್ನಿ ಕೋಣೆಯಲ್ಲಾಗಲಿ ನವಿಲುಗರಿಯನ್ನು ಇಡಬೇಕು ಎಲ್ಲವೂ ಸರಿಯಾಗುತ್ತದೆ ಹತ್ತನೆಯದಾಗಿ ಗಂಡ ಹೆಂಡತಿಯರಲ್ಲಿ ಸಾಮಾನ್ಯವಾಗಿ ಜಗಳಗಳು ಆಗುತ್ತಲೇ ಇರುತ್ತದೆ ಒಂದು ವೇಳೆ ಈ ರೀತಿ ಇದ್ದರೆ.
ನಿಮ್ಮ ಮನೆಯಲ್ಲಿ ಎರಡು ನವಿಲುಗರಿಗಳನ್ನು ಇಡಿ ಅವುಗಳನ್ನು ಮದುವೆಯ ಆಲ್ಬಮ್ಗಳಲ್ಲಿ ಮುಚ್ಚಿಡಿ ಜಗಳವಾಗುವುದು ನಿಲ್ಲುತ್ತದೆ ಮತ್ತು ಗಂಡ ಹೆಂಡತಿಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ 11ನೆಯದು ನವಿಲುಗರಿಯನ್ನು ರಾತ್ರಿ ಹೊತ್ತಿನಲ್ಲಿ ಅಂಗಳದಲ್ಲಿ ಇಡಿ ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
12ನೆಯದು ನವಿಲುಗರಿಯನ್ನು ಯಾವತ್ತಿಗೂ ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ನೀವು ಎಂದಿಗೂ ಅಸಫಲ ರಾಗುವುದಿಲ್ಲ ನೀವು ಎಂದಿಗೂ ಸಫಲರಾಗಿ ಹೋಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ