ದೇವದೂತ ಆಕೆಯ ಕೆನ್ನೆ ಮುಟ್ಟಿದಾಗ ಏನಾಗಿತ್ತು ಗೊತ್ತಾ?… ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ ಯಾಕೆ ಹೆಣ್ಣನ್ನ ಸೃಷ್ಟಿಸಿದ ಭಗವಂತನಿಗೂ ಆಕೆ ಅರ್ಥವಾಗದ ಪ್ರಶ್ನೆಯಾಗಿದ್ದು ಹೇಗೆ ಹೆಣ್ಣನ್ನ ಸೃಷ್ಟಿಸಲು ದೇವರು ತುಂಬಾ ಸಮಯ ತೆಗೆದುಕೊಂಡಿದ್ದು ಯಾಕೆ ಸ್ತ್ರೀಯ ರಚನೆಯ ವೇಳೆ ದೇವದೂತರು ಮತ್ತು ಬ್ರಹ್ಮರ ನಡುವೆ ನಡೆದ ಮಾತುಕತೆ ಏನು.
ಎಲ್ಲವನ್ನು ಹೇಳುತ್ತೇವೆ.ಈ ಜಗತ್ತು ಹಲವು ನಿಗೂಢತೆಗಳಿಂದ ಕೂಡಿದೆ ಕೆಲವೊಂದು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಇದೇ ರೀತಿ ಭೂಮಿಗೆ ಮೊದಲು ಬಂದಿದ್ದು ಗಂಡ ಅಥವಾ ಹೆಣ್ಣ ಅನ್ನುವ ಪ್ರಶ್ನೆ ಕೂಡ ಹೌದು ಆದರೆ ಹೆಣ್ಣನ್ನ ದೃಷ್ಟಿಸುವಾಗ ಬ್ರಹ್ಮ ತುಂಬಾ ಸಮಯ ತೆಗೆದುಕೊಂಡು ಅತ್ಯಂತ ಪುರುಸೋತಲ್ಲಿ ಸೃಷ್ಟಿಸಿದ ಪುರಾಣ ಹೇಳುತ್ತದೆ.
ಏಳು ದಿನ ಕಳೆದರೂ ಹೆಣ್ಣನ್ನ ಸೃಷ್ಟಿ ಮಾಡಲು ಸಾಧ್ಯವಾಗಿರಲಿಲ್ಲವಂತೆ ಆಗ ಅಲ್ಲಿಗೆ ಬಂದ ದೇವದೂತರು ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಬ್ರಹ್ಮ ಉತ್ತರ ಕೊಡುತ್ತಾರೆ ಅದರಲ್ಲಿ ಹೆಣ್ಣು ಸೃಷ್ಟಿಸಲು ಅಷ್ಟೊಂದು ಸಮಯ ಯಾಕೆ ಹಿಡಿಯಿತು ಅನ್ನುವುದಕ್ಕೆ ಉತ್ತರವಿದೆ ಹಾಗಾದರೆ ಆ ದೇವದೂತರು ಕೇಳಿದ ಪ್ರಶ್ನೆಗಳೇನು.
ಬ್ರಹ್ಮ ನೀಡಿದ ಉತ್ತರವೇನು ಎನ್ನುವುದನ್ನು ನೋಡುತ್ತಾ ಹೋಗೋಣ.ಹೇ ಭಗವಂತ ಒಂದೇ ನಿಮಿಷದಲ್ಲಿ ಇಡೀ ಜಗತ್ತನ್ನ ನಿರ್ಮಿಸಿದ ನಿಮಗೆ ಈ ಹೆಣ್ಣನ್ನ ಸೃಷ್ಟಿಸಲು ಇಷ್ಟೊಂದು ಸಮಯ ಯಾಕೆ ಹಿಡಿಯುತ್ತಿದೆ ನೀವು ಈ ಹಿಂದೆ ಯಾವ ಸೃಷ್ಟಿಯಲ್ಲೂ ಇಷ್ಟೊಂದು ಸಮಯವನ್ನ ತೆಗೆದುಕೊಂಡಿರಲಿಲ್ಲವಲ್ಲ ಎಂದು ದೇವದೂತ ಅಚ್ಚರಿಯಿಂದ ಕೇಳುತ್ತಾರೆ.
ದೇವದೂತನ ಪ್ರಶ್ನೆಗೆ ಉತ್ತರಿಸುವ ಬ್ರಹ್ಮ, ದೇವದೂತ ನಿನಗೆ ಇದರ ಗುಣ ಗೊತ್ತಿದೆಯಾ ನಾನು ಈಗ ಹೆಣ್ಣನ್ನ ರಚಿಸುತ್ತಿದ್ದೇನೆ ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲು ಈಕೆ ಕುಗ್ಗುವುದಿಲ್ಲ ಪರಿಸ್ಥಿತಿ ಒಳ್ಳೆಯದಿರಲಿ ಕೆಟ್ಟದಿರಲಿ ಈಕೆ ಎಂದಿಗೂ ಸೋಲುವುದಿಲ್ಲ ಎಂತಹ ಭಯಾನಕ ಸ್ಥಿತಿಯಲ್ಲೂ ಎಲ್ಲರನ್ನೂ ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾಳೆ.
ಈ ಕೇತನ ಗಂಡ ಮತ್ತು ಮಕ್ಕಳನ್ನ ಸಮಾನವಾಗಿ ಪ್ರೀತಿಸುತ್ತಾಳೆ ತನ್ನನ್ನ ತಾನು ನೋಡಿಕೊಳ್ಳುತ್ತಾಳೆ ಜೊತೆಗೆ ಹುಷಾರು ತಪ್ಪಿದರೂ ಕೂಡ ದಿನಕ್ಕೆ 18 ಗಂಟೆ ಕೆಲಸ ಮಾಡುವ ಶಕ್ತಿ ಹೊಂದಿರುತ್ತಾಳೆ ಇಡೀ ಜಗತ್ತಿನ ಪ್ರೀತಿಯನ್ನ ಒಂದು ಕಡೆ ಹಾಕಿ ಮತ್ತೊಂದು ಕಡೆ ಹೆಣ್ಣಿನ ಪ್ರೀತಿ ಹಾಕಿದರೂ ಕೂಡ ಹೆಣ್ಣಿನ ಪ್ರೀತಿಯನ್ನ ಮೀರಿಸಲು ಸಾಧ್ಯವಿಲ್ಲ ಏ ದೇವದೂತ ಈಗ ನೀನೆ ಹೇಳು ಇಂತಹ ಅದ್ಭುತ.
ರಚನೆಗೆ ಇಷ್ಟು ಸಮಯ ಬೇಕಾ ಬೇಡವಾ ಎಂದು ಬ್ರಹ್ಮ ಕೇಳುತ್ತಾರೆ.ಆಗ ಗಾಬರಿಗೊಂಡ ದೇವದೂತ ಹೇ ಭಗವಂತ ಈಕೆ ಎರಡೇ ಕೈಯಲ್ಲಿ ಇಷ್ಟೆಲ್ಲಾ ಕೆಲಸ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡುತ್ತಾರೆ ಆಗ ಉತ್ತರಿಸಿದ ಬ್ರಹ್ಮ ಖಂಡಿತ ಸಾಧ್ಯವಿದೆ ಅದೇ ಕಾರಣಕ್ಕೆ ಈ ಸೃಷ್ಟಿ ಅದ್ಭುತ ಮತ್ತು ಅಚ್ಚರಿಪಡುವಂತಹ ಸೃಷ್ಟಿ ಎಂದು ಕರೆಸಿಕೊಳ್ಳುತ್ತದೆ ಅಂತ ಉತ್ತರಿಸುತ್ತಾರೆ.
ಇದನ್ನೆಲ್ಲಾ ಕೇಳಿದ ದೇವದೂತ ಬ್ರಹ್ಮ ಅರ್ಧ ರಚಿಸಿದ ಆ ರಚನೆಯ ಗಲ್ಲವನ್ನು ಮುಟ್ಟುತ್ತಾರೆ ಆಗ ಅದು ಅತ್ಯಂತ ಮೃದುವಾಗಿರುವುದನ್ನು ಗಮನಿಸಿ ಹೇ ಭಗವಂತ ಇದೇನು ಇಷ್ಟೊಂದು ಮೃದು ಈಕೆ ಅಷ್ಟನ್ನೆಲ್ಲಾ ಹೇಗೆ ಸಹಿಸಿಕೊಳ್ಳಲು ಸಾಧ್ಯ ಅಂತ ಅಚ್ಚರಿಂದ ಕೇಳುತ್ತಾರೆ ಅದಕ್ಕೆ ಉತ್ತರಿಸುವ ಬ್ರಹ್ಮ ದೇವದೂತ ಈಕೆಯ ಶರೀರ ಮತ್ತು ನಡವಳಿಕೆ ತುಂಬಾನೇ.
ಮೃದು ನಿಜ ಆದರೆ ಮೇಲಿನಿಂದ ಎಷ್ಟು ಮೃದುವಾಗಿ ಇದ್ದಾಳೋ ಒಳಗಿನಿಂದ ಅಷ್ಟೇ ದೃಢವಾಗಿ ಇದ್ದಾಳೆ ನಿಮಗೆ ಎಷ್ಟು ಆಶ್ಚರ್ಯವಾಯಿತು ಮುಂದೆ ಎಲ್ಲರಿಗೂ ಅದೇ ರೀತಿ ಆಶ್ಚರ್ಯವಾಗುತ್ತೆ ಈಕೆಗಿಂತ ಮೃದು ವಸ್ತು ಯಾರು ಇಲ್ಲ ಈಕೆ.
ಗಿಂತ ಗಟ್ಟಿತನದ ವಸ್ತುವು ಯಾವುದೂ ಇಲ್ಲ ಮೇಲಿನಿಂದ ನೋಡಿ ಈಕೆಯನ್ನ ದುರ್ಬಲೇ ಅಬಲೇ ಎಂದು ತಿಳಿಯುವ ತಪ್ಪನ್ನ ನೀನು ಮಾಡಬೇಡ ಎನ್ನುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ