ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಯಾವಾಗ ಸಿಗೋದಿಲ್ಲ… ಮೊದಲನೆಯದಾಗಿ 2005ರಲ್ಲಿ ತಿದ್ದುಪಡಿ ಆಯಿತು ಏನು ಎಂದರೆ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಇದೆ ಎಂದು ಹೇಳಿ ಒಂದು ತಿದ್ದುಪಡಿಯನ್ನು ಮಾಡಿದರು ಈ ತಿದ್ದುಪಡಿ ಬಂದಿದ್ದು ನ್ಯೂಸ್ ಪೇಪರ್ ನಲ್ಲಿ ಬಾಯಿಂದ ಬಾಯಿಗೆ ಪ್ರಚಾರವಾಯಿತು ಹಾಗಾಗಿ ಎಲ್ಲಾ ಕಡೆ ಇನ್ನು ಮುಂದೆ ಹೆಣ್ಣು.

WhatsApp Group Join Now
Telegram Group Join Now

ಮಕ್ಕಳಿಗೆ ಸಮಾನವಾದ ಆಸ್ತಿ ಇದೆ ಆಸ್ತಿಯಲ್ಲಿ ಅವರು ಗಂಡು ಮಕ್ಕಳಷ್ಟೇ ಪಾಲುದಾರರಂತೆ ಎಂದು ಹೇಳಿ ತುಂಬಾ ಜನ ಹೆಣ್ಣುಮಕ್ಕಳು ಏನು ಮಾಡಿದರು ಎಂದರೆ ಲಾಯರ್ ಗಳನ್ನು ಉತ್ತೇಜಿಸಿದರು ನನ್ನ ತಂದೆಯ ಬಳಿ ಇಷ್ಟು ಆಸ್ತಿ ಇದೆ ನನಗೂ ಇದರಲ್ಲಿ ಪಾಲು ಬೇಕು ಎಂದು ಹೇಳಿ ತುಂಬಾ ಜನ ಲಾಯರ್ ಗಳಿಗೆ ಅಪ್ರೋಚ್ ಮಾಡಿದರು ಕೇಸ್ ಅನ್ನು ಫೈಲ್ ಮಾಡಿ.

ನನಗೂ ಪಾಲು ಬರಬೇಕಿದೆ ಎಂದು ಹೇಳಿ ಆದರೆ ಈ 2005ರಲ್ಲಿ ಸಬ್ ಸೆಕ್ಷನ್ ಆಕ್ಟ್ ಏನು 5 6 ತಿದ್ದುಪಡಿ ಮಾಡಿದರು ಅದರಲ್ಲಿ ಸರಿಯಾಗಿ ಹೇಳಿರಲಿಲ್ಲ 2005 ಹಿಂದೆ ತಂದೆ ತೀರಿಕೊಂಡಿದ್ದರೆ ಅಂತಹ ಹೆಣ್ಣು ಮಕ್ಕಳಿಗೆ ಪಾಲು ಹೇಗೆ ಬರುತ್ತದೆ 2005ರ ನಂತರ ತೀರಿಕೊಂಡರೆ ಹೇಗೆ ಪಾಲು ಬರುತ್ತದೆ ಎನ್ನುವುದರ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಇರಲಿಲ್ಲ ಹಾಗಾಗಿ 2020ರಲ್ಲಿ.

ಹೊಸ ಕಾಯಿದೆ ಬರುವವರೆಗೂ ತುಂಬಾ ಗೊಂದಲಗಳೇ ಇತ್ತು ಯಾವ ರೀತಿಯಾಗಿ ಇದನ್ನ ನಿರ್ಧಾರ ಮಾಡಬೇಕು ಎನ್ನುವುದರ ಬಗ್ಗೆ ತುಂಬಾ ಗೊಂದಲವಿತ್ತು ಈಗ ಏನಾಗಿದೆ ಎಂದರೆ ಯಾವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲು ಕೇಳುವುದಕ್ಕೆ ಬರುವುದಿಲ್ಲ ಎಂದರೆ ಒಂದು ವೇಳೆ ಅದು ತಂದೆಯ ಸ್ವಯಾರ್ಜಿತ ಆಸ್ತಿಯಾಗಿದ್ದರೆ 2005ರ ತಿದ್ದುಪಡಿ.

ಇದೆ ಅದರಲ್ಲಿ ಸಮಾನ ಆಸ್ತಿ ಪಾಲು ಅನ್ನುವುದು ಇದೆ ಆದರೆ ಯಾವ ಸಂದರ್ಭದಲ್ಲಿ ಕೇಳುವುದಕ್ಕೆ ಬರುವುದಿಲ್ಲ ಎಂದರೆ ತಂದೆ ಜೀವಂತವಿದ್ದರೆ ಅಂತಹ ಸಂದರ್ಭದಲ್ಲಿ ಅವರು ತಮ್ಮ ಗಂಡ ಮಕ್ಕಳಿಗೆ ಬೇಕಾದರೆ ಅವರ ಸ್ವಯಾರ್ಜಿತ ಆಸ್ತಿಯನ್ನ ವಿಲ್ ಮಾಡಬಹುದು ಅಥವಾ ಅವರ ಹೆಸರಿಗೆ ನೋಂದಾಯಿಸಲು ಕೂಡಬಹುದು ಇಂತಹ ಸಂದರ್ಭದಲ್ಲಿ ಆಸ್ತಿಯನ್ನು ಕೇಳುವುದಕ್ಕೆ.

ಹೆಣ್ಣು ಮಕ್ಕಳು ಬರುವುದಿಲ್ಲ ಹಾಗೆ ಒಂದು ವೇಳೆ ಹೆಣ್ಣು ಮಕ್ಕಳು ಕೆಲವು ಸಂದರ್ಭದಲ್ಲಿ ಏನು ಮಾಡುತ್ತಾರೆ ಎಂದರೆ ಪ್ರಾಪರ್ಟಿ ನಿರ್ಧರಿಸುವ ಸಮಯದಲ್ಲಿ ಒಂದಷ್ಟು ಒಡವೆ ಮಾಡಿಸಿಕೊಳ್ಳುವುದಕ್ಕೆ ಅಥವಾ ಅರಿಶಿಣ ಕುಂಕುಮಕ್ಕೆ ತೆಗೆದುಕೊಂಡು ಅವರು ಒಂದು ಹಕ್ಕು ಬಿಡುಗಡೆ ಪತ್ರ ಎಂದು ಮಾಡಿಕೊಟ್ಟಿರುತ್ತಾರೆ ಅಥವಾ ಬರೆದು ಕೊಟ್ಟಿರುತ್ತಾರೆ ಹಕ್ಕು.

ಬಿಡುಗಡೆ ಪತ್ರ ಎಂದರೆ ನಮಗೆ ಈ ಆಸ್ತಿಯಲ್ಲಿ ಯಾವುದೇ ಪಾಲು ಇರುವುದಿಲ್ಲ ಎಂದು ಏಕೆಂದರೆ ಅವರಿಗೆ ಮೊದಲೇ ಸಾಕಷ್ಟು ಖರ್ಚು ಮಾಡಿರುತ್ತಾರೆ ಮತ್ತು ತಂದೆ ತಾಯಿ ಮನೆಗೆ ಕರೆದುಕೊಂಡು ಹೋಗುವುದು ಅವರಿಗೋಸ್ಕರ ತುಂಬಾ ಬೆಲೆಬಾಳುವುದನ್ನೆಲ್ಲ ಕೊಡಿಸಿರುತ್ತಾರೆ ತುಂಬಾ ಖರ್ಚು ಮಾಡಿರುತ್ತಾರೆ ತಂದೆ ತಾಯಿ ಹಾಗಾಗಿ ಅದರಿಂದ ಹೆಣ್ಣು.

ಮಕ್ಕಳು ಹಕ್ಕು ಬಿಡುಗಡೆ ಪತ್ರ ಮಾಡಿಕೊಂಡಿದ್ದರೆ ಅಥವಾ ಬರೆಸಿಕೊಂಡಿದ್ದರೆ ತಂದೆ ತಾಯಿಗೆ ನನಗೆ ಹೀಗೆ ಆಸ್ತಿ ಬೇಡ ಎಂದು ಹೇಳಿ ಒಂದು ಸಲಿ ಬರೆದು ಕೊಟ್ಟ ಮೇಲೆ 2005ರಲ್ಲಿ ತಿದ್ದುಪಡಿಯಾಗಿದೆ ನನಗೂ ಆಸ್ತಿ ಬೇಕು ಎಂದರೆ ಅದು ಸಿಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god