ನೀರು ಉಪ್ಪು ಒಂದು ಪೇಪರ್ ತಗೊಂಡು ಹೀಗೆ ಮಾಡಿ 10 ನಿಮಿಷದಲ್ಲಿ ಎಲ್ಲವೂ ಸರಿ ಹೋಗುತ್ತದೆ…ಎಷ್ಟೋ ಜನ ಮನೆಗೆ ಬಂದ ತಕ್ಷಣ ಜಗಳವನ್ನು ಆಡುತ್ತಾ ಇರುತ್ತಾರೆ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಪ್ರೀತಿಯಿಂದ ಬರುತ್ತಾರೆ ಆದರೆ ಮನೆಗೆ ಬಂದ ತಕ್ಷಣ ಮನೆ ಒಳಗಡೆ ಕಾಲಿಟ್ಟ ತಕ್ಷಣ ಮನೆಗೆ ಬಂದರೆ ಸಾಕು ಎಂದು ಅಂದುಕೊಂಡು ಬಂದಿರುವವರು ಅವರ ಒತ್ತಡ ಎಷ್ಟು ಇರುತ್ತದೆ ಎಂದರೆ ಕೋಪದ ರೂಪದಲ್ಲಿ ಸಿಡುಕುತ ಇರುತ್ತಾರೆ.
ಎಲ್ಲರ ಮೇಲೆ ಕೋಪ ಮಾಡಿಕೊಳ್ಳುತ್ತಿರುತ್ತಾರೆ ಬೇಜಾರು ಮಾಡಿಕೊಳ್ಳುತ್ತಾ ಇರುತ್ತಾರೆ ಮನೆಗೆ ಯಾಕಾದರೂ ಬಂದನೋ ಎಂದು ಹೇಳುತ್ತಾ ಇರುತ್ತಾರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಆಗಾಗ ಇದು ನಡೆಯುತ್ತಲೇ ಇರುತ್ತದೆ ಇದ್ದಕ್ಕಿದ್ದ ಹಾಗೆ ಕೂಗಾಡುತ್ತಾ ಇರುತ್ತಾರೆ ಬೇಜಾರು ಮಾಡಿಕೊಳ್ಳುತ್ತಿರುತ್ತಾರೆ ಸಣ್ಣಪುಟ್ಟದಕ್ಕೂ ಕಿರಿಕಿರಿ ಮಾಡಿಕೊಳ್ಳುತ್ತಾರೆ ಸಣ್ಣಪುಟ್ಟದಕ್ಕೂ ಜೋರಾಗಿ ರೇಗಾಡುತ್ತಾರೆ,
ಕಿರುಚಾಡುತ್ತಾರೆ ಜಗಳ ಮಾಡಿಕೊಳ್ಳುತ್ತಾರೆ ಇದನ್ನು ಮಕ್ಕಳು ಕೂಡ ಮಾಡಬಹುದು ಗಂಡ ಹೆಂಡತಿ ಅಪ್ಪ ಅಮ್ಮ ಮನೆಯಲ್ಲಿ ಯಾರೋ ಒಬ್ಬರು ಈ ರೀತಿ ಮಾಡುತ್ತಾ ಇರಬಹುದು ಇದ್ದಕ್ಕಿದ್ದ ಹಾಗೆ ಇವರಿಗೆ ಏನಾಯ್ತು ಚೆನ್ನಾಗಿ ಇರುತ್ತಾರೆ ಸಡನ್ ಆಗಿ ಹೀಗೆ ಆಡುತ್ತಾ ಇರುತ್ತಾರೆ ಎಂದು ಹೇಳುತ್ತಾರೆ ಆಚೆಯಿಂದ ಬರುವವರು ಈ ರೀತಿಯಾಗಿ ಆಡುತ್ತಾ ಇರುತ್ತಾರೆ.
ಮನೆಯೊಳಗಡೆ ಇರುವವರು ಕೂಡ ಒಂದೊಂದು ಬಾರಿ ಈ ರೀತಿಯಾಗಿ ಆಡುತ್ತಾ ಇರುತ್ತಾರೆ ಮನೆಗೆ ಯಾರಾದರೂ ಬಂದು ಹೋದ ಮೇಲು ಈ ರೀತಿಯಾಗಿ ಆಡುತ್ತಾ ಇರುತ್ತಾರೆ ಇದಕ್ಕೆಲ್ಲ ಕಾರಣ ಏನು ಎಂದು ಪ್ರತಿಯೊಬ್ಬರು ಅವರೇ ಕೂತು ಯೋಚನೆ ಮಾಡಬೇಕು ಏಕೆಂದರೆ ಚೆನ್ನಾಗಿ ಇರುವಂಥವರು ಸಡನ್ ಆಗಿ ಈ ರೀತಿಯಾಗಿ ಬದಲಾಗುತ್ತಾ ಇದ್ದಾರೆ ಎಂದರೆ ಅದು ದೃಷ್ಟಿ ಎಂದು ಕೂಡ ಹೇಳಬಹುದು ಒಳ್ಳೆಯದಕ್ಕೆ ಹೇಳುತ್ತಿದ್ದೇನೆ.
ಯಾವ ಸಮಯದಲ್ಲಿ ಯಾರಿಗೆ ಯಾವಾಗ ಯಾವ ಸಂದರ್ಭದಲ್ಲಿ ಯಾವ ರೀತಿಯ ತೊಂದರೆಗಳು ಆಗುತ್ತದೆಯೋ ಯಾರು ಕೂಡ ಊಹೆ ಮಾಡುವುದಕ್ಕೆ ಆಗುವುದಿಲ್ಲ ಅವರ ಅವರ ಮನೆಗಳಲ್ಲಿ ಅವರವರ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವರೇ ನೋಡಿಕೊಂಡರೆ ಎಷ್ಟೋ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಪರಿಹರ ಸಣ್ಣ ಪುಟ್ಟದರಲ್ಲೇ ಇರುತ್ತದೆ ಅದನ್ನು ನೋಡಿಕೊಂಡು ನಾವು ಪರಿಹಾರ ಮಾಡಿಕೊಳ್ಳಬೇಕು.
ಇಷ್ಟು ದಿನ ನಾವು ಚೆನ್ನಾಗಿದ್ದವು ಯಾಕೆ ಹೀಗೆ ಹಾಕುತ್ತಿದೆ ನೆನ್ನೆವರೆಗೂ ನಮ್ಮ ಸಂಬಂಧಿಗಳು ಒಂದಾಗಿದ್ದವು, ಯಾಕೋ ಇವತ್ತು ನನ್ನನ್ನು ಕಂಡರೆ ಅವರಿಗೆ ಆಗುವುದಿಲ್ಲ ಮಾತನಾಡಿದರೆ ಉರಿದು ಬೀಳುತ್ತಾರೆ ಏನು ಅರ್ಥವಾಗುತ್ತದೆ ಇನ್ನೇನು ಅರ್ಥ ಮಾಡಿಕೊಂಡು ಜಗಳವಾಡುತ್ತಾರೆ ಮಾತನಾಡುವುದೇ ಬೇಡ ಬಿಟ್ಟು ಬಿಡೋಣ ಎಂದು ಎಷ್ಟೋ ಜನ ಸುಮ್ಮನೆ ಆಗಿಬಿಡುತ್ತಾರೆ ಅಥವಾ ಅದರ ಬಗ್ಗೆ ಸುಮ್ಮನೆ ಯೋಚನೆ ಮಾಡಿ ಮಾಡಿ ಬೇಜಾರು ಮಾಡಿಕೊಳ್ಳುತ್ತಾರೆ.
ಯಾಕೆ ಹೀಗೆ ಆಯಿತು ಏನು ಮಾತನಾಡಿದರು ಕಷ್ಟ ಏನು ಮಾತನಾಡದೆ ಇದ್ದರೂ ಕಷ್ಟ ಏನು ಮಾಡಿದರೂ ತಪ್ಪು ಎಂದು ಹೇಳುತ್ತಾ ಇರುತ್ತಾರೆ ಈ ರೀತಿಯಾಗಿ ಎಷ್ಟೋ ಜನರಿಗೆ ಆಗುತ್ತಾ ಇರುತ್ತದೆ ಈ ರೀತಿಯಾಗುತ್ತಿರುವಾಗ ಸಣ್ಣಪುಟ್ಟ ಪರಿಹಾರಗಳನ್ನು ಮಾಡಿಕೊಂಡರೆ ಎಲ್ಲವೂ ಕೂಡ ಸರಿ ಹೋಗುತ್ತದೆ ಅದರಿಂದ ನಿಮಗೂ ಕೂಡ ಒಳ್ಳೆಯದಾಗುತ್ತದೆ.
ಮನುಷ್ಯನ ಮನಸ್ಸು ಒಂದು ಬಾರಿ ಇದ್ದಹಾಗೆ ಇನ್ನೊಂದು ಬಾರಿ ಇರುವುದಿಲ್ಲ ಮನುಷ್ಯನ ಮನಸ್ಸನ್ನು ಮರಕುಟಿಕಕ್ಕೆ ಹೋಲಿಸುತ್ತಾ ಇರುತ್ತಾರೆ ಜಾಗ ಪರಿಸರ ವ್ಯಕ್ತಿಗಳ ಒಡನಾಟ ವ್ಯಕ್ತಿಗಳ ನೋಟ ಒಂದೊಂದು ಸಹ ವ್ಯಕ್ತಿಗಳ ಮೇಲೆ ಪ್ರಭಾವ ಬೀಳುತ್ತಿರುತ್ತದೆ ನಾವು ಇಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.