ಬರೀ 10th ಪಾಸ್ ಆದರೆ 17,250 ಕೋಟಿ ಒಡೆಯ ಪ್ರಿಯಾಂಕ ಗಾಂಧಿ ಗಂಡ….ಈ ರಾಬರ್ಟ್ ವಾದ್ರ ಎಂಬ ಪ್ರಿಯಾಂಕ ಗಾಂಧಿ ಅವರ ಗಂಡ ಇಂದು ಇಷ್ಟು ಸಾವಿರ ಕೋಟಿಯ ಒಡೆಯಾಗಿರುವುದಕ್ಕೆ ಕಾರಣ ಏನಿರಬಹುದು ಮತ್ತು ಇವರು ಪ್ರಿಯಾಂಕ ಗಾಂಧಿಯನ್ನು ವಿವಾಹವಾಗಿದ್ದು ಹೇಗೆ ಹಾಗೂ ಪ್ರಿಯಾಂಕ ಗಾಂಧಿಯವರ ಗಂಡ ಎಂಬ ಕಾರಣಕ್ಕೆ ಸದಾ.

WhatsApp Group Join Now
Telegram Group Join Now

ಚರ್ಚೆಯಲ್ಲಿರುವ ಈ ವ್ಯಕ್ತಿ ಜೀವನವೇ ವಿಚಿತ್ರ, ಇಷ್ಟೆಲ್ಲಾ ಕೋಟಿ ಒಡೆಯಾಗಿದ್ದರು,ಹಗರಣಗಳ ಕೇಸ್ ಇವರ ಮುಂದೆ ಬರುತ್ತಾಲೇ ಇರುತ್ತದೆ ಮತ್ತು ಅನೇಕ ಚರ್ಚೆಗಳಿಗೆ ಬರುತ್ತಲೇ ಇರುತ್ತಾರೆ ರಾಬರ್ಟ್ ವಾದ್ರವರ ತಂದೆ ಮೂಲತಹ ಪಾಕಿಸ್ತಾನದವರು ಭಾರತದಿಂದ ಪಾಕಿಸ್ತಾನ ಭಾಗವಾದ ಸಂದರ್ಭದಲ್ಲಿ ಅವರ ತಂದೆ ಉತ್ತರ ಪ್ರದೇಶಕ್ಕೆ ವಲಸೆ ಬರುತ್ತಾರೆ ಅವರು ಹೇಳಿಕೊಳ್ಳುವಷ್ಟು.


ಹಣಅವರಲ್ಲಿ ಇಲ್ಲದಿದ್ದರೂ ಒಂದು ಒಳ್ಳೆಯ ವ್ಯವಹಾರವನ್ನು ಮಾಡಿ ಅದರಲ್ಲಿ ಸಾಗುತ್ತಿದ್ದರು, ಅವರು ಯಾವ ಒಂದು ವ್ಯವಹಾರ ಮಾಡುತ್ತಿದ್ದರು ಎಂದರೆ ಹಿತ್ತಾಳೆ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಇಡುವುದು ಮತ್ತು ಹಾರ್ಟಿಫಿಶಿಯಲ್ ಜ್ಯುವೆಲರಿಸ್ ಎಂದು ಹೇಳಲ್ಪಡುವ ಒಡವೆಗಳನ್ನು ಮಾಡುವುದು, ರಾಹುಲ್ ವಾದ್ರ ಅವರು 10ನೇ ತರಗತಿಯ ವಿದ್ಯಾಭ್ಯಾಸವನ್ನು.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಮುಗಿಸುತ್ತಾರೆ.ನಂತರ ಇವರು ಮುಂದಿನ ವಿದ್ಯಾಭ್ಯಾಸಕ್ಕೆ ಹೋಗುವುದೇ ಇಲ್ಲ,ಅವರ ತಂದೆಯ ವ್ಯವಹಾರದಲ್ಲಿ ಆಸಕ್ತಿಕರಾಗಿ ಕೆಲಸವನ್ನು ಮಾಡಲು ಶುರು ಮಾಡುತ್ತಾರೆ ಪ್ರಿಯಾಂಕ ಗಾಂಧಿ ಅವರು ಹೇಗೆ ರಾಬರ್ಟ್ ವಾದರವರೆಗೆ ಪರಿಚಯ ಆದರೂ ಎಂದರೆ ಇಬ್ಬರು ಒಂದೇ ಸ್ಕೂಲಿನಲ್ಲಿ ಓದುತ್ತಿದವರು ಮತ್ತು ರಾಬರ್ಟ್ ವಾದ್ರ ಅವರ ಸಹೋದರಿಯ.

ಕಡೆಯಿಂದ ಪ್ರಿಯಾಂಕ ಗಾಂಧಿಯವರು ಪರಿಚಯ ಆದರೂ ನಂತರ ರಾಜೀವ್ ಗಾಂಧಿ ಅವರ ಸಾವಿನ ಸಂದರ್ಭದಲ್ಲಿ ಪ್ರಿಯಾಂಕ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ತುಂಬಾ ಹತ್ತಿರವಾಗುತ್ತಾರೆ ಈ ಮೂಲಕ ರಾಬರ್ಟ್ ವಾದ್ರರವರು ಗಾಂಧಿ ಕುಟುಂಬಕ್ಕೆ ಹತ್ತಿರವಾಗುತ್ತಾರೆ ರಾಹುಲ್ ಗಾಂಧಿ ಕುಟುಂಬಕ್ಕೆ ಇವರು ಒಂದು ಧೈರ್ಯವಾಗಿ ಅವರಿಗೆ ಪಾಲನೆ ಪೋಷಣೆ.

ಮಾಡುತ್ತಾ ಅವರ ಜೊತೆಯಲ್ಲಿ ಇರುತ್ತಾರೆ ನಂತರ ಆ ಸ್ನೇಹ ಪ್ರೀತಿಯಾಗಿ ಬದಲಾಗಿ 1997ರಲ್ಲಿ ಇಬ್ಬರು ವಿವಾಹವಾಗುತ್ತಾರೆ ನಂತರ ಇವರು ಪ್ರಿಯಾಂಕ ಗಾಂಧಿಯವರನ್ನು ಮದುವೆಯಾಗುವ ಮುನ್ನ ಒಂದು ಅಧ್ಯಾಯ ಆದರೆ ಪ್ರಿಯಾಂಕಾ ಗಾಂಧಿ ಅವರನ್ನು ಮದುವೆಯಾದ ನಂತರ ಅದು ತುಂಬಾ ದೊಡ್ಡ ಅಧ್ಯಾಯವಾಗಿ ಮೂಡಿಬಂದಿತು ಇವರ ಜೀವನವು ಇಷ್ಟೆಲ್ಲ ಇದ್ದರೂ ಅವರಿಗೂ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಕೂಡ ಕಹಿ ಘಟನೆಗಳು ಅವರ ಜೀವನದಲ್ಲಿ ನಡೆದಿದೆ 2001ರಲ್ಲಿ ಅವರ ತಂಗಿ ಆಕ್ಸಿಡೆಂಟ್ ಆಗಿ ತೀರಿಕೊಳ್ಳುತ್ತಾರೆ 2004ರಲ್ಲಿ ಅವರ ಅಣ್ಣ ಆತ್ಮಹತ್ಯೆಗೆ ಶರಣಾಗುತ್ತಾರೆ ಮತ್ತು 2009ರಲ್ಲಿ ಅವರ ತಂದೆ ಯಾವುದೋ ಒಂದು ಹೋಟೆಲ್ ನಲ್ಲಿ ಹೆಣವಾಗಿ ಸಿಗುತ್ತಾರೆ, ಅವರ ಕುಟುಂಬಸ್ಥರ ಈ ಸಾವುಗಳು ತುಂಬಾ ವಿಚಿತ್ರವಾಗಿ ಆಗಿತ್ತು ಮತ್ತು ಅದಕ್ಕೆ ಇನ್ನೂ ಕೂಡ ಉತ್ತರ ಸಿಕ್ಕಿಲ್ಲ.

ಇಷ್ಟೆಲ್ಲ ಇದ್ದರೂ ಅವರು ಶಿಖರದ ಮೇಲೆ ಶಿಖರಕ್ಕೆ ಹತ್ತುವಂತೆ ಬೆಳೆಯುತ್ತಲೇ ಇರುತ್ತಾರೆ 2008 ರಲ್ಲಿ ಇವರು ಸಾಲು ಸಾಲು ಕಂಪನಿಗಳನ್ನು ಶುರು ಮಾಡುತ್ತಾರೆ ಈಗ ಅದೆಲ್ಲ ದೊಡ್ಡ ಕಂಪನಿಯಾಗಿ ಬೆಳೆದು ನಿಂತು 17,250 ಕೋಟಿ ಒಡೆಯ ಹಾಗೆ ನಮಗೆಲ್ಲ ಕಾಣಲು ಸಿಗುತ್ತಿದ್ದಾರೆ.ಇವರು ಜನರ ಕಣ್ಮುಂದೆ ಕಾಣಿಸಿಕೊಳ್ಳಲು ನೋಡುವುದಾದರೆ ತುಂಬಾ ವಿಭಿನ್ನವಾಗಿ.

ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ ಹಾಗೂ ಅವರ ದೇಹದ ಫಿಟ್ನೆಸ್ ಗೆ ತುಂಬಾ ಮಹತ್ವವನ್ನು ಕೊಡುತ್ತಾರೆ.ಈಗಲೂ ಜನರಿಗೆ ಮಾತನಾಡಲು ಮತ್ತು ಚರ್ಚೆಗೆ ಸಿಗುತ್ತಿರುವುದು ಅವರ ಕುಟುಂಬಸ್ಥರ ಆ ಸಾವುಗಳು ಹೇಗೆ ಆಯಿತು ಎಂದು ಮತ್ತು ಇಷ್ಟು ಕೋಟಿಯನ್ನು ಸಂಪಾದನೆ ಮಾಡಿರೋದು ಹೇಗೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

By god