1947ರಲ್ಲಿ ಭಾರತೀಯರ ಖರ್ಚು ಎಷ್ಟಿತ್ತು ವಸ್ತುಗಳ ಬೆಲೆ ಎಷ್ಟಿತ್ತು…. ಸಮಯ ಎನ್ನುವುದು ಯಾರಿಗೂ ಕಾಯುವುದಿಲ್ಲ ಪ್ರತಿ ನಿಮಿಷ ಪ್ರತಿ ಗಂಟೆ ಬದಲಾಗುತ್ತಿರುತ್ತದೆ ಸಮಯದ ಜೊತೆ ನಮ್ಮ ಪ್ರಪಂಚ ಕೂಡ ಬದಲಾಗುತ್ತಿರುತ್ತದೆ ಆದರೆ ಇವತ್ತಿನ ದಿನಗಳು ಹಿಂದಿನ ದಿನಗಳನ್ನು ನೆನಪು ಮಾಡಿಕೊಳ್ಳುವ ಹಾಗೆ ಮಾಡುತ್ತದೆ ನಮ್ಮ ದೇಶಕ್ಕೆ ಸ್ವತಂತ್ರ ಬಂದು 73 ವರ್ಷವಾಗಿದೆ.

WhatsApp Group Join Now
Telegram Group Join Now

ಈ 73 ವರ್ಷಗಳಲ್ಲಿ ಭಾರತ ತುಂಬಾನೇ ಬದಲಾಗಿದೆ 73 ವರ್ಷಗಳ ಹಿಂದೆ 1947 ರಲ್ಲಿ ನಮ್ಮ ದೇಶ ಹೇಗಿತ್ತು ಅನ್ನುವ ವಿಷಯ ಯಾರಿಗಾದರೂ ಗೊತ್ತಾ ಈ ಕಾಲದಲ್ಲಿ ಟೆಕ್ನಾಲಜಿ ಬೆಳೆದು ತುಂಬಾ ಬದಲಾವಣೆಯಾಗಿದೆ ನಮ್ಮ ಬದುಕುವ ಜೀವನ ಶೈಲಿಯಲ್ಲಿಯೂ ಕೂಡ ತುಂಬಾ ಬದಲಾವಣೆಗಳು ಆಗಿವೆ ಆದರೆ 1947ರ ಸಮಯದಲ್ಲಿ ಜನರ ಜೀವನ ಇಷ್ಟು ಆರಾಮಾಗಿ.

ಇರಲಿಲ್ಲ ಮನುಷ್ಯ ತನ್ನ ಜೀವನವನ್ನು ತುಂಬಾ ಕಷ್ಟ ಬಿದ್ದು ಸಾಗಿಸುತ್ತಿದ್ದ ಆಗಿನ ಕಾಲದಲ್ಲಿ ವಸ್ತುಗಳ ಮೌಲ್ಯ ಒಂದು ಅಣ ಎರಡು ಅಣ 5 ಪೈಸ 10 ಪೈಸ 20 ಪೈಸ ನಾಲ್ಕ ಆಣೆ 50 ಪೈಸ ಮತ್ತು ರೂಪಾಯಿಗಳಲ್ಲಿ ಇತ್ತು ಆ ಕಾಲದಲ್ಲಿ ನಾಣ್ಯಗಳೆಲ್ಲ ಬೆಳ್ಳಿಯದಾಗಿತ್ತು ಆ ಸಮಯದಲ್ಲಿ ನಮ್ಮ ಒಂದು ರೂಪಾಯಿ ಒಂದು ಡಾಲರ್ ಗೆ ಸಮವಾಗಿತ್ತು ಆದರೆ ಈಗ ಒಂದು ಡಾಲರ್ ಗೆ.

ಹತ್ತತ್ತಿರ 75 ರೂಪಾಯಿ ಇದೆ ಆಗ ಒಂದು ರೂಪಾಯಿಗೆ ಎಷ್ಟು ಬೆಲೆ ಇತ್ತು ಎಂದರೆ ಒಂದು ದಿನಕ್ಕೆ ಹಾಗುವಷ್ಟು ಸರಕು ಗಳನ್ನ ಕೊಂಡುಕೊಳ್ಳುವಷ್ಟು, ನೋಟುಗಳ ಅವಶ್ಯಕತೆ ಇರಲಿಲ್ಲ ಒಂದು ಕೆಜಿ ಅಕ್ಕಿಗೆ 64 ಪೈಸ ಇನ್ನು ಗೋಧಿ 24 ಪೈಸ ಹಾಗೆ ಸಕ್ಕರೆ 55 ಪೈಸ ಮತ್ತು ಪೆಟ್ರೋಲ್ ಬೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಂದಾಜು 40 ಪೈಸ ಇತ್ತು ಇದಕ್ಕೆ ಮೂವತ್ತರಷ್ಟು ಟ್ಯಾಕ್ಸ್.

ಹಾಕುತ್ತಿದ್ದರಂತೆ ಹಾಗೆ ಸೀಮೆಎಣ್ಣೆಯ ಬೆಲೆ ಲೀಟರ್ ಗೆ 23 ಪೈಸೆ ಇತ್ತು ಅಂದಹಾಗೆ ಪಾನಿಪೂರಿ ಕೂಡ ಆ ಕಾಲದಲ್ಲಿ ಇತ್ತು ಒಂದು ಪ್ಲೇಟಿಗೆ ಒಂದು ಆಣೆ ಹಾಗೆ ಆ ಕಾಲದಲ್ಲಿ ವಿಕ್ಟೋರಿಯಾ ಹೆಸರಿನಲ್ಲಿ ಇದ್ದ ಟುಕ್ ಟುಕ್ ಕುದುರೆ ಗಾಡಿ ಸವಾರಿಗೆ ಒಂದು ಮೈಲಿಗೆ ಒಂದು ಆಣೆ ತೆಗೆದುಕೊಳ್ಳುತ್ತಿದ್ದರಂತೆ ಒಂದು ಮೈಲಿ ಎಂದರೆ ಒಂದು ಪಾಯಿಂಟ್ ಎರಡು ಕಿಲೋಮೀಟರ್ ಒಂದು .

ಕುದುರೆ ಗಾಡಿಯಲ್ಲಿ ಎಂಟು ಜನ ಕೂತಿಕೊಂಡು ಪ್ರಯಾಣ ಮಾಡುತ್ತಿದ್ದರು ಹಾಗೆ ಆ ಕಾಲದಲ್ಲಿ ವಿಮಾನದಲ್ಲಿ ಅಹಮದ್ನಬಾದ್ ನಿಂದ ಮುಂಬೈಗೆ ಪ್ರಯಾಣ ಮಾಡಲು ಒಬ್ಬರಿಗೆ 18 ರೂಪಾಯಿ ಆಗುತ್ತಿತ್ತು ಪ್ರತಿದಿನ 13 ವಿಮಾನಗಳು ಹೋಗಿ ಬರುತ್ತಿದ್ದವು ಆ ಸಮಯದಲ್ಲಿ ಮಕ್ಕಳ ಕಥೆಗಳ ಬುಕ್ಸ್ ಅರ್ಧ ರೂಪಾಯಿಯಲ್ಲಿ ಸಿಗುತ್ತಿತ್ತು ಹಾಗೆ ರೇಡಿಯೋ ನ ಬೆಲೆ .

ನೂರು ರೂಪಾಯಿ ಇತ್ತು ಒಂದು ಒಳ್ಳೆಯ ಕ್ವಾಲಿಟಿ ವಾಟರ್ ಪ್ರೂಫ್ ಜಾಕೆಟ್ 2 ರೂಪಾಯಿಗೆ ಸಿಗುತ್ತಿತ್ತು ಸಿನಿಮಾ ಟಿಕೆಟ್ 40 ಪೈಸೆಯಿಂದ 8 ಆಣೆಯ ವರೆಗೆ ಇರುತ್ತಿತ್ತು ಆದರೆ ಈ ಕಾಲದಲ್ಲಿ ಎಲ್ಲಾ ಪೈಸೆಗಳು ಚಿಲ್ಲರೆಯಾಗಿ ಕಾಣಿಸುತ್ತವೆ ಆ ಕಾಲದಲ್ಲಿ ಜನರಿಗೆ ಬರುವ ಆದಾಯ ಅರ್ಧ ರೂಪಾಯಿ ಇಷ್ಟರಲ್ಲೇ ನಮ್ಮ ಪೂರ್ವಜರು ತುಂಬಾ ಅಚ್ಚುಕಟ್ಟಾಗಿ ಜೀವನವನ್ನ ನಡೆಸುತ್ತಿದ್ದರು.

2,000 ಜನರಲ್ಲಿ ಒಬ್ಬರಿಗೆ ರೇಡಿಯೋ ಇರುತ್ತಿತ್ತು ಹಾಗೆ ಹತ್ತು ಸಾವಿರ ಜನರಲ್ಲಿ ಒಬ್ಬರ ಹತ್ತಿರ ಮಾತ್ರ ಲ್ಯಾಂಡ್ಲೈನ್ ಇರುತ್ತಿತ್ತು ಕೇವಲ ಭಾರತ ಅಲ್ಲ ಪ್ರಪಂಚದಲ್ಲಿ ವಸ್ತುಗಳ ಬೆಲೆ ತುಂಬಾನೇ ಕಡಿಮೆ ಇತ್ತು ಮತ್ತು ಆ ಸಮಯದಲ್ಲಿ ಶೇಕಡ 12ರಷ್ಟು ಜನ ಮಾತ್ರ ವಿದ್ಯಾವಂತರಾಗಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ