20 ರಿಂದ 55 ವರ್ಷ ವಯಸ್ಸಿನ ವರು ಇದನ್ನು ತಿಳಿಯಿರಿ… ನಿಮ್ಮ ದೇಹವನ್ನು ನೋಡಿಕೊಳ್ಳಿ ಸಂಪತ್ತಿನ ಇನ್ನೊಂದು ರೂಪ ಆರೋಗ್ಯ ಎಂಬುದು ನೆನಪಿರಲಿ ಗುರಿಗಳು ವೈಯಕ್ತಿಕವಾಗಿರುವುದರಿಂದ ಕೆಲವು ಮಾರ್ಗಗಳಲ್ಲಿ ಏಕಾಂಗಿಯಾಗಿ ನಡೆಯುವುದನ್ನು ಕಲಿಯಿರಿ ನಿಮ್ಮ ಬಗ್ಗೆ ನೀವು.

WhatsApp Group Join Now
Telegram Group Join Now

ಯಾವಾಗಲೂ ಹೆಮ್ಮೆ ಪಡಬೇಕು ನಿಮ್ಮ ಬಗ್ಗೆ ನೆಗೆಟಿವ್ ಆಗಿ ಯೋಚನೆ ಮಾಡುವುದು ಅಥವ ನಿಂದಿಸುವುದನ್ನು ನಿಲ್ಲಿಸಿ ಭಯಪಡಲು ಚಿಂತಿಸಲು ಅಥವಾ ದುಃಖಿಯಾಗಿರಲು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ.ಕಲಿಯಲು ರಚಿಸಲು ಬೆಳೆಯಲು ಮತ್ತು ನಿಮ್ಮನ್ನು ಬದಲಾಯಿಸಲು ಶಕ್ತಿಯನ್ನು ಬಳಸಿ.

ಮುರಿದ ಜನರನ್ನು ಮೆಚ್ಚಿಸಲು ಪ್ರಯತ್ನಿಸಬೇಡಿ ಅದು ವ್ಯರ್ಥ ನೀವು ಸದಾ ಖುಷಿಯಾಗಿರಲು ಬಯಸಿದರೆ ಯಾವಾಗಲೂ ಇತರರಿಂದ ಶೂನ್ಯ ನಿರೀಕ್ಷೆಗಳನ್ನು ಹೊಂದಿರಿ ನಿಮ್ಮ ಯೋಜನೆಗಳ ಬಗ್ಗೆ ಪ್ಲಾನ್ಸ್ ಬಗ್ಗೆ ಯಾರಿಗೂ ಹೇಳಬೇಡಿ.

ಸೈಲೆಂಟಾಗಿ ನಿಮ್ಮ ಕೆಲಸವನ್ನು ಮಾಡಿ ಪ್ರತಿದಿನ ನಿಮಗೆ ಸಂತೋಷವನ್ನುಂಟು ಮಾಡುವ ಯಾವುದಾದರೂ ಒಂದು ಕೆಲಸ ಮಾಡಿ, ಸಮಾಜದ ಸಲಹೆಯಿಂದ ನಿಮ್ಮನ್ನು ಮುಕ್ತಗೊಳಿಸಿ. ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಕಷ್ಟು ಪ್ರಭುದ್ಧರಾಗಿರಿ.

ಕಡಿಮೆ ಪ್ರತಿಕ್ರಿಯಿಸಲು ಕಲಿಯಿರಿ ಯಾರನ್ನು ಬದಲಾಯಿಸಲು ಪ್ರಯತ್ನಿಸಬೇಡಿ ನೀವು ಅವರೊಂದಿಗೆ ಹೇಗೆ ವ್ಯವಹರಿಸುತ್ತೀರಿ ಎಂಬುದನ್ನು ಬದಲಾಯಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

By god