2022 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು…2022ರ ವರ್ಷದಲ್ಲಿ ಹಲವಾರು ಸೆಲೆಬ್ರೆಟಿಗಳು ಮದುವೆಯಾಗಿದ್ದು ಈ ವರ್ಷ ಅಂದರೆ 2022ರಲ್ಲಿ ಮದುವೆಯಾಗಿರುವ ಸ್ಯಾಂಡಲ್ ವುಡ್ ನ ಸೆಲೆಬ್ರಿಟಿ ಜೋಡಿ ಯಾರೆಂದು ತಿಳಿಯೋಣ.ಶಾಮ್ನಾಥ್ ಕಾಸಿಂ ಸೌತ್ ಆಕ್ಟರ್ಸ್ ಶಾಮ್ನಾಥ್ ಕಾಸಿಂ ಅಲಿಯಾಸ್ ಪೂರ್ಣ ಅವರು ದುಬೈ.
ಮೂಲದ ಬಿಜಿನೆಸ್ ಮ್ಯಾನ್ ಆದ ಶಾನೀದ್ ಆಸಿಕ್ ಅವರನ್ನ ಅಕ್ಟೋಬರ್ 25 2022ರಲ್ಲಿ ಮದುವೆಯಾಗಿದ್ದಾರೆ.ನಿಖಿಲ್ ಗಲ್ ರಾಣಿ ಸೌತ್ ನ ಸಿನಿಮಾ ಆಕ್ಟರ್ ನಿಖಿಲ್ ಗಲ್ ರಾಣಿ ಅವರು ತೆಲುಗು ಮತ್ತು ತೆಲುಗು ಭಾಷೆಯ ನಟ ಆದಿ ತಿಳಿ ಶೆಟ್ಟಿ ಅವರೊಂದಿಗೆ ಮೇ 18 2022ರಂದು ಮದುವೆಯಾದರೂ. ಶುಭಪುಂಜ ಸ್ಯಾಂಡಲ್ ವುಡ್ ನ ಸುಂದರಿ ಶುಭಪುಂಜ ಅವರು.
ಜನವರಿ 5 2022 ರಲ್ಲಿ ಜಯ ಕರ್ನಾಟಕ ಸಂಘಟನೆಯ ಬೆಂಗಳೂರಿನ ವಯ್ಸ್ ಪ್ರೆಸಿಡೆಂಟ್ ಆದ ಸುಮಂತ್ ಮಹಾಬಲ್ ಅವರನ್ನ ಮದುವೆಯಾದರು. ನಯನತಾರ ಲೇಡೀಸ್ ಸೂಪರ್ಸ್ಟಾರ್ ನಯನತಾರ ಅವರು ಡೈರೆಕ್ಟರ್ ವಿಜ್ಞೇಶ್ ಶಿವನ್ ಅವರೊಂದಿಗೆ ಜೂನ್ 9 2022 ರಲ್ಲಿ ಮದುವೆಯಾದರೂ, ಶಶಿಕುಮಾರ್ ಬಿಗ್ ಬಾಸ್ ಸೀಸನ್ 6ರ ಸ್ಪರ್ಧೆ ಶಶಿಕುಮಾರ್.
ಅವರು ಸ್ವಾತಿ ಅವರೊಂದಿಗೆ ಆಗಸ್ಟ್ 6 2022ರಂದು ವಿವಾಹವಾದರು. ಹನ್ಸಿಕ ಮೊಟ್ವಾನಿ ಸೌತ್ ಮತ್ತು ಬಾಲಿವುಡ್ ನ ಆಕ್ಟರ್ ಹನ್ಸಿಕಾ ಮೊಟ್ವಾನಿ ಅವರು ಮುಂಬೈ ಮೂಲದ ಉದ್ಯಮಿ ಸೋಹೈಲ್ ಕದ್ದೂರಿಯ ಅವರೊಂದಿಗೆ ಡಿಸೆಂಬರ್ 4 2022ರಲ್ಲಿ ಮದುವೆಯಾದರೂ. ನಿನಾದ್ ಅರಿದ್ಸಾ ನಾಗಿಣಿ ಸೀರಿಯಲ್ ನ ಮೂಲಕ ಫೇಮಸ್ ಆದ ನಿನಾದ್ ಅರಿದ್ಸಾ ಅವರು ಮೇ 20.
2022 ರಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ರಮ್ಯಾ ಎನ್ನುವವರನ್ನ ಮದುವೆಯಾದರು.ಲಾವಣ್ಯ ದಾಸ ಪುರಂದರ ಮತ್ತು ಶ್ರೀರಸ್ತು ಶುಭಮಸ್ತು ಸೀರಿಯಲ್ನ ಮೂಲಕ ಪ್ರಖ್ಯಾತಿಗಳಿಸಿರುವ ಲಾವಣ್ಯ ಅವರು ಆಕ್ಟರ್ ಶಶಿ ಹೆಗಡೆ ಅವರನ್ನು ಮೇ 30 2022 ವಿವಾಹವಾದರು. ತೇಜಸ್ವಿನಿ ಪ್ರಕಾಶ್ ಸೌತ್ ಸಿನಿಮಾ ಆಕ್ಟರ್ಸ್ ಮತ್ತು ಟಿವಿ ಸೀರಿಯಲ್.
ಆಕ್ಟರ್ಸ್ ಆದ ತೇಜಸ್ವಿನಿ ಪ್ರಕಾಶ್ ಅವರು ಮಾರ್ಚ್ 20 2022ರಲ್ಲಿ ಖಾಸಗಿ ಕಂಪನಿಯ ಉದ್ಯೋಗಿ ಪಣಿವರ್ಮ ಅವರೊಂದಿಗೆ ಮದುವೆಯಾದರು. ರಶ್ಮಿ ಪ್ರಭಾಕರ್ ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಮೂಲಕ ಪ್ರಖ್ಯಾತಿಗಳಿಸಿರುವ ರಶ್ಮಿ ಪ್ರಭಾಕರ್ ಅವರು ಏಪ್ರಿಲ್ 25 2022ರಲ್ಲಿ ಅಡ್ವಟೈಸಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ನಿಖಿಲ್ ಭಾರ್ಗವ್ ಅವರನ್ನ.
ಮದುವೆಯಾದರು.ಐಶ್ವರ್ಯ ಸಾಲಿಮಠ ಅಗ್ನಿಸಾಕ್ಷಿ ಸೀರಿಯಲ್ ನ ಮೂಲಕ ಫೇಮಸ್ ಆಗಿರುವ ಐಶ್ವರ್ಯ ಅವರು 20 ಮೇ 2022 ರಲ್ಲಿ ಮಹಾಸತಿ ಸೀರಿಯಲ್ ನ ಮೂಲಕ ಫೇಮಗಳಿಸಿರುವ ಆಕ್ಟರ್ ವಿನಯ್ ಅವರನ್ನ ಮದುವೆಯಾದರು.ದೀಪ ಜಗದೀಶ್ ಕನ್ನಡ ಮತ್ತು ತೆಲುಗು ಸೀರಿಯಲ್ ನಟಿ ದೀಪ ಜಗದೀಶ್ ಅವರು ಮೇ 18 2022 ರಲ್ಲಿ.
ಆಕ್ಟರ್ ಕಮ್ ಡೈರೆಕ್ಟರ್ ಆಗಿರುವ ಸಾಗರ್ ಪುರಾಣಿಕ್ ಅವರನ್ನ ಮದುವೆಯಾದರು.ಅದಿತಿ ಪ್ರಭುದೇವ ಸ್ಯಾಂಡಲ್ ವುಡ್ ನ ಹೀರೋಯಿನ್ ಅದಿತಿ ಪ್ರಭುದೇವ ಅವರು ಕಾಫಿ ಪ್ಲಾಂಟರ್ ಆದ ಯಶಸ್ ಅವರನ್ನ ನವೆಂಬರ್ 28 2022ರಲ್ಲಿ ಮದುವೆಯಾಗಿದ್ದಾರೆ. ಮಮತಾ ರಾವತ್ ಸ್ಯಾಂಡಲ್ ವುಡ್ ನ ನಟಿ ಮಮತಾ ರಾವತ್ ಅವರು ಡಾಕ್ಟರ್ ಮತ್ತು ಸಿನಿಮಾ.
ನಿರ್ಮಾಪಕರು ಆಗಿರುವ ಸುರೇಶ್ ಅವರನ್ನ ಮೇ 1 2022 ರಲ್ಲಿ ಮದುವೆಯಾದರೂ.ಸಿರಿ ರವಿಕುಮಾರ್ ಆಕ್ಟರ್ಸ್ ಮತ್ತು ಆರ್ ಜೆ ಆಗಿರುವ ಸಿರಿ ರವಿಕುಮಾರ್ ಅವರು ಮಹರ್ಷಿ ಅವರನ್ನ ಡಿಸೆಂಬರ್ 2022ರಲ್ಲಿ ಮದುವೆಯಾದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ