ಬೆಳಿಗ್ಗೆ ಎದ್ದ ತಕ್ಷಣ ಈ ಸಣ್ಣ ಮಾತನ್ನು ಮೂರು ಬಾರಿ ಹೇಳಿಕೊಳ್ಳಿ ಇಡೀ ದಿನ ನಾಲ್ಕು ದಿಕ್ಕಿನಿಂದಲೂ ಧನಾಗಮನ
ಮುಂಜಾನೆ ಎದ್ದ ತಕ್ಷಣ ಈ ಸಣ್ಣ ಮಾತುಗಳನ್ನು ಮೂರು ಬಾರಿ ಹೇಳಿಕೊಂಡರೆ ಆ ದಿನ ನೀವು ಅನೇಕ ಸಿಹಿ ಸುದ್ದಿಗಳನ್ನು ಕೇಳುತ್ತೀರಾ. ಸಾಮಾನ್ಯವಾಗಿ ಪ್ರತಿಯೊಬ್ಬರು ಮುಂಜಾನೆ ಎದ್ದಾಗ ಈ ದಿನ ನನಗೆ ಶುಭವಾಗಲಿ ಈ ದಿನ ನನಗೆ ಧನಪ್ರಾಪ್ತಿಯಾಗಲಿ ಅಥವಾ ಈ…