2023 ಮತದಾರ ಪಟ್ಟಿ ಬಿಡುಗಡೆ ಮೊಬೈಲ್ ನಲ್ಲಿ ನೋಡುವುದು ಹೇಗೆ?..ಇವತ್ತಿನ ಈ ವಿಡಿಯೋದಲ್ಲಿ ನಾನು ನಿಮಗೆ ಏನು ತಿಳಿಸಿ ಕೊಡುತ್ತಿದ್ದೇನೆ ಎಂದರೆ ಕರ್ನಾಟಕ ರಾಜ್ಯದಲ್ಲಿ ಎಲೆಕ್ಷನ್ ಡೇಟ್ ಅನೌನ್ಸ್ ಆಗಿದ್ದು ಈಗ ಒಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ 2023ರ ಎಲೆಕ್ಷನ್ಗೆ ಅಂತಿಮ ಮತದಾರರ ಪಟ್ಟಿಯನ್ನ ನಿಮ್ಮ.
ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ಅದು ಹೇಗೆ ನೋಡುವುದು ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎಂದು ಸಂಪೂರ್ಣವಾಗಿ ಈ ಒಂದು ಮಾಹಿತಿಯನ್ನ ನೀವು ಈ ವಿಡಿಯೋದ ಮೂಲಕ ತಿಳಿದುಕೊಳ್ಳಬಹುದು ಹಾಗಾದರೆ ಮತದಾರರ ಅಂತಿಮ ಪಟ್ಟಿಯನ್ನ ಚೆಕ್ ಮಾಡುವುದು ಹೇಗೆ ಅದನ್ನು ನೋಡುವುದು ಹೇಗೆ ಅನ್ನುವುದರ ಬಗ್ಗೆ ಈ ಒಂದು.
ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತಿದ್ದೇನೆ.2023ರ ಕರ್ನಾಟಕ ರಾಜ್ಯದಲ್ಲಿ ಎಲೆಕ್ಷನ್ ಡೇಟ್ ಅನೌನ್ಸ್ ಆಗಿದ್ದು ಈಗ ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ ಅದನ್ನ ಹೇಗೆ ನೋಡುವುದು ಎಂಬುದನ್ನ ನೋಡುವುದಾದರೆ,ಮೊದಲಿಗೆ ನೀವು ನಿಮ್ಮ ಮೊಬೈಲ್ ನ ಗೂಗಲ್ಗೆ ಹೋಗಿ ಸಿ ಇ ಓ ಕರ್ನಾಟಕ ಎಂದು ಟೈಪ್ ಮಾಡಿ ಸರ್ಚ್.
ಮಾಡಿದರೆ ಅಲ್ಲಿ ನಿಮಗೆ ಚೀಫ್ ಎಲೆಕ್ಟ್ರಾನ್ ಆಫೀಸರ್ ಕರ್ನಾಟಕ ಎಂದು ವೆಬ್ ಸೈಟ್ ಸಿಗುತ್ತದೆ ಅದರ ಒಂದು ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಳ್ಳಿ ಇಲ್ಲಿ ನಿಮ್ಮ ಈ ಒಂದು ಅಫಿಶಿಯಲ್ ವೆಬ್ಸೈಟ್ ಈ ರೀತಿಯಾಗಿ ಓಪನ್ ಆಗುತ್ತದೆ ಓಪನ್ ಆದಾಗ ಇಲ್ಲಿ ನೀವು ಕನ್ನಡದಲ್ಲಿ ಬೇಕಾದರೂ ವೆಬ್ ಸೈಟ್ ಅನ್ನು ಓಪನ್ ಮಾಡಿಕೊಳ್ಳಬಹುದು ಇಲ್ಲಿ ಕನ್ನಡ ಎನ್ನುವ ಆಪ್ಷನ್ ಮೇಲೆ ಕ್ಲಿಕ್.
ಮಾಡಿಕೊಂಡು ಇಲ್ಲ ಇಂಗ್ಲೀಷ್ ಇದ್ದರೆ ಇಂಗ್ಲೀಷ್ ಅನ್ನ ಆಯ್ಕೆ ಮಾಡಿಕೊಳ್ಳಿ ನೀವು ಒಂದು ವೇಳೆ ಈ ಒಂದು ಆಪ್ಷನ್ ಮೇಲೆ ಅಫಿಶಿಯಲ್ ವೆಬ್ ಸೈಟ್ ಅಲ್ಲಿ ಕ್ಲಿಕ್ ಮಾಡಿದಾಗ ನಿಮಗೆ ಈ ರೀತಿಯಾಗಿ ಒಂದು ಎಂಟರ್ ಪೇಜ್ ಓಪನ್ ಆಗುತ್ತದೆ ಓಪನ್ ಆದಾಗ ಇಲ್ಲಿ 2023ರ ಒಂದು ಅಂತಿಮ ಮತದಾರರ ಪಟ್ಟಿ ಎನ್ನುವ ಆಪ್ಷನ್ ಕೂಡ ಇಲ್ಲಿ ಸಿಗುತ್ತದೆ ಮತದಾರ ಪಟ್ಟಿಯ.
ವಿಶೇಷ ಪರಿಷ್ಕರಣ ಎನ್ನುವ ಆಪ್ಷನ್ ಮೇಲೆ ನೀವು ಇಲ್ಲಿ ಇಷ್ಟು ರೀತಿಯಾಗಿ ಪಟ್ಟಿಯನ್ನು ನೋಡಬಹುದು ಮೊದಲನೆಯದಾಗಿ ಇಲ್ಲಿ ಅಂತಿಮ ಮತದಾರರ ಪಟ್ಟಿ ಎಂದು ಕೂಡ ಇದೆ ಅದೇ ರೀತಿಯಾಗಿ ನಿಮ್ಮ ಒಂದು ಮತದಾರರ ಸೇರ್ಪಡೆಯಾಗಿರಬಹುದು ತೆಗೆದು ಹಾಕಿರುವುದಾಗಿರಬಹುದು ಅಥವಾ ಏನಾದರೂ ತಿದ್ದುಪಡಿ ಮಾಡಿರುವಂತಹ ಮತದಾರರ.
ಪಟ್ಟಿ ಕೂಡ ಈ ಲಿಸ್ಟ್ ನಲ್ಲಿ ಸಿಗುತ್ತದೆ ನೀವು ಈ ಎಲ್ಲಾ ಒಂದು ಲಿಸ್ಟನ್ನು ಪರೀಕ್ಷಿಸಬಹುದು ಮೊದಲಿಗೆ ನೀವು ಮತದಾರರ ಅಂತಿಮ ಪಟ್ಟಿ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ ಈ ಒಂದು ಆಪ್ಷನ್ ನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದಾಗ ಇಲ್ಲಿ ಇರುವಂತಹ ಒಂದಿಷ್ಟು ಜಿಲ್ಲೆಗಳ ಹೆಸರು ಬರುತ್ತದೆ ನಿಮ್ಮ ಜಿಲ್ಲೆ ಯಾವುದು ಇದೆ ಆ ಜಿಲ್ಲೆಯ ಒಂದು ಹೆಸರಿನ ಮೇಲೆ ಕ್ಲಿಕ್ಮಾಡಿ.
ಜಿಲ್ಲೆಗಳ ಹೆಸರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಒಂದು ವಿಧಾನ ಸಭಾ ಕ್ಷೇತ್ರ ಹೆಸರು ಬರುತ್ತದೆ ಇದು ಯಾವ ವಿಧಾನಸಭಾ ಕ್ಷೇತ್ರವಿದೆ ಆ ಹೆಸರ ಮೇಲೆ ಕೂಡ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ಮೇಲೆ ಇಲ್ಲಿ ನಿಮಗೆ ಒಂದಷ್ಟು ಓಟಿಂಗ್ ಬ್ಲೂತ್ ಗಳು ಬರುತ್ತವೆ ಆ ಒಂದು ಲಿಸ್ಟ್ ಅನ್ನ ನೀವು ಚೆಕ್ ಮಾಡಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.