2023 ಮಾರ್ಚ್ 1 ರಿಂದ ಕೋಟಿ ಕೋಟಿ ಸಂಪಾದಿಸುವ ಯೋಗ ಈ ಏಳು ರಾಶಿ ಗಳಿಗೆದೆ..ನಾನು ತಿಳಿಸುತ್ತಿರುವ ಏಳು ರಾಶಿಗಳಿಗೆ ಬಹಳ ಒಳ್ಳೆಯ ದಶ ಬುತ್ತಿಗಳು ಬಂದಿದೆ ಎಂದು ನಾವು ತಿಳಿದುಕೊಳ್ಳಬೇಕು ಒಳ್ಳೆಯ ಕಾಲ ಬಂದಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ನಿಂದ ಎಂದರೆ ಮಾರ್ಚ್ 1ನೇ ತಾರೀಖಿನಿಂದ ಬಂದಿದೆ ಬಹಳಷ್ಟು ಜನ ಇದರ ಬಗ್ಗೆ ಗಮನ.
ಹರಿಸಬೇಕು ಒಂದು ದಶಾಭುಕ್ತಿಗಳು ಬದಲಾವಣೆಯಾದಾಗ ಆ ಸಂದರ್ಭದಲ್ಲಿ ನಮ್ಮ ಜೀವನದಲ್ಲಿ ಏನೋ ಒಂದು ಸ್ವಲ್ಪ ಏರುಪೇರು ಆಗುವಂಥದ್ದು ಅಥವಾ ಯಾವುದೋ ಒಂದು ಸಕಾರಾತ್ಮಕವಾಗಬಹುದು ಅಥವಾ ನಕಾರಾತ್ಮಕ ಕಾಣಿಸಿಕೊಳ್ಳಬಹುದು ಇಂತಹ ಒಂದು ವಿಶೇಷವಾದ ಬದಲಾವಣೆಗಳು ಪ್ರತಿಯೊಬ್ಬರಲ್ಲೂ ಸಹ ಕಾಣಿಸುತ್ತದೆ ಆಗ.
ಕಾಣುವಂತಹ ಆ ಬದಲಾವಣೆಗಳನ್ನು ನಾವು ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ ಬಹಳ ವಿಶೇಷವಾಗಿ ಯೋಚನೆ ಮಾಡಬೇಕು ಯಾಕೆ ಹಿಂದಿನ ತಿಂಗಳು ಚೆನ್ನಾಗಿತ್ತು ಈ ತಿಂಗಳು ಸ್ವಲ್ಪ ಚೆನ್ನಾಗಿ ಇಲ್ಲವಲ್ಲ ಹಿಂದಿನ ತಿಂಗಳು ಚೆನ್ನಾಗಿರಲಿಲ್ಲ ಈ ತಿಂಗಳು ಚೆನ್ನಾಗಿದೆ ಎಂದು ನಿಮ್ಮ ಗಮನಕ್ಕೆ ಬಂದಿರುತ್ತದೆ ಅದನ್ನು ಸ್ವಲ್ಪ ನೀವು ಗಮನಿಸಬೇಕು ಯಾಕೆ ಹೀಗೆ ಆಗಿದೆ ಎನ್ನುವುದರ ಬಗ್ಗೆ.
ಕಾರಣವನ್ನು ಹುಡುಕಬೇಕಾಗುತ್ತದೆ ಮಾರ್ಚ್ ಒಂದರಿಂದ ನೂರು ರೂಪಾಯಿ ಹಾಕಿ ವ್ಯವಹಾರ ಮಾಡುವವರಿಗೆ ಲಕ್ಷ ರೂಪಾಯಿ ಸಂಪಾದನೆ ಆಗುತ್ತದೆ ಸಾವಿರರೂ ಬಂಡವಾಳವನ್ನು ಹಾಕಿ ಕೋಟಿಗಟ್ಟಲೆ ಸಂಪಾದನೆ ಮಾಡುವಂತಹ ರಾಶಿ ಅವರು ಇದ್ದಾರೆ ಆ ರಾಶಿಗಳ ಹೆಸರನ್ನು ನಾನು ಹೇಳುತ್ತೇನೆ ಯಾಕೆ ಈ ಹೆಸರುಗಳಿಗೆ ಇಂತಹ ಒಂದು ಅದೃಷ್ಟವಿದೆ ಈ ರಾಶಿಗಳು.
ಅದ್ಯಾವ ವಿಶೇಷತೆಗಳನ್ನು ಹೊಂದಿದ್ದಾರೆ ಯಾಕೆ ಮಾರ್ಚ್ ಒಂದರಿಂದ ಇಷ್ಟೊಂದು ಸಕಾರಾತ್ಮಕವಾಗಿ ಬರುತ್ತಿದೆ ಎಂದು ನಾವು ಅಧ್ಯಯನ ಮಾಡಿದಾಗ ಈ ವಿಶೇಷಗುಣಗಳು ನಮಗೆ ತಿಳಿಯುತ್ತದೆ ಈ ಭೂಮಿಯ ಮೇಲೆ ಹುಟ್ಟಿರುವಂತಹ ಪ್ರತಿಯೊಬ್ಬ ಮನುಷ್ಯನು ಕೂಡ ನೀನು ಯಾರು ಎಂದ ಕ್ಷಣ ತನ್ನ ಹೆಸರನ್ನೇ ಹೇಳಬೇಕು ರಾಷ್ಟ್ರಪತಿ ಪ್ರಧಾನಿ ಯಾವುದೇ ದೊಡ್ಡ.
ಉದ್ಯೋಗಿ ಆಗಿರಬಹುದು ಪ್ರಪಂಚದಲ್ಲಿ ಎಲ್ಲೇ ಇರಲಿ, ಯಾವುದೇ ಒಬ್ಬ ತನ್ನ ಹೆಸರನ್ನು ಹೇಳಬೇಕಾಗುತ್ತದೆ ಹೆಸರು ತುಂಬಾ ಮುಖ್ಯವಾದದ್ದು ಭೂಮಿಯ ಮೇಲೆ ಇರುವಂತಹ ಪ್ರತಿಯೊಂದು ಕಸ ಕಡ್ಡಿಗೂ ಮರ್ಯಾದೆ ಇದೆ ಎಂದರೆ ನಮ್ಮ ಹೆಸರಿಗ್ಯಾಕೆ ಮರ್ಯಾದೆ ಇಲ್ಲ ಯಾಕೆ ಗೌರವ ಇಲ್ಲ ಎನ್ನುವುದನ್ನು ನಾವು ಸ್ವಲ್ಪ ಯೋಚಿಸಬೇಕು ಆ ಒಂದು ಹೆಸರಿನ ಸಂಖ್ಯಾಬಲ.
ಬಹಳ ಪ್ರಮುಖವಾದ ಕಾರಣವನ್ನು ಹೊಂದುತ್ತದೆ ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಎರಡನ್ನು ಕೂಡ ಹೊಂದಿಸಿ ನಮ್ಮ ದಿನಾಂಕ ಸಮಯ ನೋಡಿಕೊಳ್ಳಬೇಕು ಆ ಸಮಯ ನೋಡಿಕೊಳ್ಳುವ ಸಂದರ್ಭದಲ್ಲಿ ಯಾವ ರಾಶಿ ಬರುತ್ತದೆ ಯಾವ ನಕ್ಷತ್ರ ಬರುತ್ತದೆ ಅನ್ನುವುದನ್ನು ನೋಡಿಕೊಳ್ಳಬೇಕು ಸಂಖ್ಯಾಶಾಸ್ತ್ರದಲ್ಲಿ ಇಟ್ಟಿರುವಂತಹ ಹೆಸರು ಯಾವ ಒಂದು.
ನಕ್ಷತ್ರದ ಅನುಸಾರ ಯಾವ ಪಾದದ ಅಕ್ಷರ ಬರುತ್ತದೆ ಎನ್ನುವುದನ್ನು ನೋಡಬೇಕು ಮತ್ತು ಸಂಖ್ಯಾಶಾಸ್ತ್ರದಲ್ಲಿ ಎಬ್ರು ಸಿಸ್ಟಮ್ ಪೈಥಾಗರ ಸಿಸ್ಟಮ್ ಪ್ರಮಾಲಜಿ ಗ್ರಾಫಲಜಿ ಸಿಗ್ನೇಚರ್ಯಾಲಜಿ ಮತ್ತು ಫೋನ್ ನಂಬರ್ ಮತ್ತು ನಾವು ಪ್ರಮುಖವಾಗಿ ವಾಸ ಮಾಡುವಂತಹ ವಾಸ್ತು ಕೂಡ ಅಷ್ಟೇ ಪ್ರಮುಖವಾಗಿ ಕಾರ್ಯಕರ್ತವಾಗುತ್ತದೆ ಅದಕ್ಕೋಸ್ಕರ.
ಈ ಎಲ್ಲಾ ಶಾಸ್ತ್ರಗಳ ಆಧಾರದ ಮೇಲೆ ಒಂದು ಮಗುವಿಗೆ ಹೆಸರಿಡುವ ಸಂದರ್ಭದಲ್ಲಿ ಅಥವಾ ನಾವು ದೊಡ್ಡವರು ಕೂಡ ಬದಲಾವಣೆ ಮಾಡಿಕೊಳ್ಳಬೇಕು ಸ್ವಲ್ಪ ಹೆಸರನ್ನು ಬದಲಾಯಿಸಬೇಕು ಎಂದ ತಕ್ಷಣ ಇವೆಲ್ಲವನ್ನೂ ನಾವು ಪರಿಗಣಿಗೆ ತೆಗೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.