2023ರಲ್ಲಿ ರಾಜ ಯೋಗ ಮಹಾಪುರುಷ ಯೋಗ ಅತ್ಯಂತ ಶುಭಫಲ ಕಾಣುವ ಲಗ್ನಗಳು ಯಾವುವು ತಿಳಿಯೋಣ….. 2022 ಮುಗಿದು 2023 ಆರಂಭವಾಗುತ್ತಿದೆ ಹಾಗಾಗಿ ಹಲವು ಗ್ರಹಗಳು ಬದಲಾಗುತ್ತವೆ ಅಂದರೆ ಒಂದು ಮನೆಯಿಂದ ಮತ್ತೊಂದು ಮನೆಗೆ ಪ್ರವೇಶಿಸುವುದು.ಶನಿ ಮಹದೇವರು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾರೆ ಹಾಗಾಗಿ ಯಾವೆಲ್ಲ ರಾಶಿಯವರಿಗೆ ರಾಜಯೋಗ ಅತ್ಯಂತ ಶುಭ ಫಲಗಳು ದೊರೆಯುತ್ತವೆ ಹಾಗೂ ಅದೃಷ್ಟದ ಅವಕಾಶಗಳು ಹುಡುಕಿಕೊಂಡು ಬರುವ ಎಲ್ಲಾ ಅಂಶಗಳು ಆ ರಾಶಿಯವರಿಗೆ ಇದೆ ಯಾವೆಲ್ಲ ರಾಶಿಯವರಿಗೆ ಶನಿ ಮಹದೇವರು ಅವರ ಸ್ಥಾನದಿಂದ ವರ್ಗಾಯಿಸಿದಕ್ಕೆ ಹೆಚ್ಚಿನ ಲಾಭವು ಪಡೆಯುತ್ತಾರೆ ಹಾಗೂ ಈ ರಾಶಿಯವರು ಈ ವರ್ಷ ಅನುಭವಿಸಿದ್ದ ನೋವು ಹಾಗೂ ನಲಿವು ಎರಡರಲ್ಲೂ ಸಮತೋಲನವನ್ನು ಕಂಡುಕೊಂಡಿದ್ದಾರೆ ಆದರೆ ಕಷ್ಟಗಳು ಅಧಿಕವಾಗಿ ನೆನಪಾಗುತ್ತದೆ ಸುಖದ ಸಮಯ ಹೆಚ್ಚಾಗಿ ನೆನಪು ಬರುವುದಿಲ್ಲ ಶನಿ ಮಹಾರಾಜರು 2023 ಜನವರಿ 17ರಂದು ನಮಗೆಲ್ಲರಿಗೂ ಹೊಸ ವರ್ಷ ಹಾಗಾಗಿ ಅಂದಿನಿಂದ ಶನಿ ಮಹಾರಾಜರು ವರ್ಗಾಯಿಸುವುದರಿಂದ ಶಶ ಪುರುಷ ಯೋಗ ದೊರೆಯುತ್ತದೆ.

ಶನಿ ಎಂದರೆ ತೊಂದರೆ ಕೊಡುವವ ಎಂದು ಕರೆಯಲ್ಪಡುತ್ತದೆ ಆದರೆ ಆ ಶನಿ ಮಹಾರಾಜರಿಂದ ಮನುಷ್ಯರು ಕೋಟ್ಯಾಧಿಪತಿಗಳಾಗಲು ಸಾಧ್ಯವೇ ಎಂದು ಅನಿಸುತ್ತದೆ ಗ್ರಹಗಳಲ್ಲಿಯೇ ತುಂಬಾ ಶಕ್ತಿಶಾಲಿ ಗ್ರಹ ಎಂದರೆ ಶನಿಗ್ರಹ ಎಂದು ಕರೆಯುತ್ತಾರೆ ಹಾಗೂ ಈ ಗ್ರಹಕ್ಕೆ ನಿಮ್ಮ ಹಿಂದಿನ ಜನ್ಮದ ಕರ್ಮಗಳನ್ನು ಸೂಚಿಸುವ ಗ್ರಹವಾಗಿ ಕಂಡುಬರುತ್ತದೆ, ಹಾಗಾಗಿ ಈ ಶನಿದೇವರ ವರ್ಗವದಿಂದ ಧನ ಸಂಪತ್ತು ಅಧಿಕವಾಗಿ ಸಿಗಬಹುದೇ ಹಾಗೂ ಶನಿದೇವರ ಆಶೀರ್ವಾದ ನಮ್ಮ ಮೇಲಾದರೆ ನಮ್ಮ ಇಂದಿನ ಪೀಳಿಗೆ ಹಾಗೂ ಮುಂಬರುವ ಪೀಳಿಗೆ ಕೂತು ಖರ್ಚು ಮಾಡಿದರು ಕರಗದಷ್ಟು ಧನವನ್ನು ಕೊಡಬಲ್ಲ ದೇವರು,ಈ ಶಶ ಪುರುಷ ಯೋಗ ಯಾರೆಲ್ಲರಿಗೆಲ್ಲ ಇತ್ತು ಎಂದು ನೋಡಿದರೆ ನಮ್ಮ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಅವರ ಜಾತಕದಲ್ಲಿಯೇ ಈ ಶಶಪುರುಷ ಯೋಗ ಇದೆ ,ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಬಿಜೆಪಿಯ ದೊಡ್ಡ ಸಂಸ್ಥಾಪಕರು ಅವರ ಜಾತಕದಲ್ಲಿಯೂ ಕೂಡ ಈ ಶಶಪುರುಷ ಯೋಗ ಇದೆ,ಹಾಗಾಗಿ ಈ ಮುಂಬರುವ 2023ರಲ್ಲಿ ಯಾರಿಗೆಲ್ಲ ಈ ಶಶಪುರುಷ ಯೋಗ ಇದೆ ಎಂದು ನೋಡಿದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಿಂದಿಯ ಶಾರುಖ್ ಖಾನ್.

WhatsApp Group Join Now
Telegram Group Join Now

ರಾಜಕಾರಣಿಯಾಗಿರುವ ಮಮತಾ ಬ್ಯಾನರ್ಜಿ ಹಾಗೂ ಬರಾಕ್ ಒಬಾಮ ಅವರಿಗೂ ಕೂಡ ಮುಂದಿನ ವರ್ಷ ಈ ಯೋಗ ಇದೆ,ಯಾರ ರಾಶಿಯಲ್ಲಿ ಶನಿ ಮಹಾರಾಜರ ಆಶೀರ್ವಾದ ಹೆಚ್ಚಾಗಿರುತ್ತದೆಯೋ ಆ ರಾಶಿಯವರು ತುಂಬಾ ಅದೃಷ್ಟವಂತರು ಹಾಗೂ ಅವರಿಗೆ ಅತ್ಯಂತ ಧನಪ್ರಾಪ್ತಿಯಾಗುತ್ತದೆ, ವೃಶ್ಚಿಕ ಲಗ್ನ ಮಕರ ಲಗ್ನ,ಸಿಂಹ ಲಗ್ನ ಕುಂಬ ಲಗ್ನ ಈ ಎಲ್ಲಾ ಲಗ್ನದವರಿಗೂ ಆರೋಗ್ಯದಲ್ಲಿ ಉತ್ತಮವಾದ ಆರೋಗ್ಯ ನಿಮ್ಮದಾಗಿರುತ್ತದೆ ಹಾಗೂ ಧನ ಸಂಪತ್ತು ಅಧಿಕವಾಗಿ ನಿಮ್ಮ ಹತ್ತಿರ ಇರುತ್ತದೆ.ಸರ್ಕಾರಿ ಉದ್ಯೋಗಗಳಿಗೂ ಅರ್ಜಿಯನ್ನು ಹಾಕಿದರೆ ಅದರಲ್ಲಿ ನೀವು ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುವ ಎಲ್ಲಾ ಅವಕಾಶ ಇವೆ,ಒಂದು ವೇಳೆ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತಿದ್ದರೆ ಅದರಿಂದ ಏಳಿಗೆಯನ್ನು ಪಡೆಯುತ್ತೀರಾ ರಾಜಕೀಯಕ್ಕೆ ಈ ಬಾರಿ ಈ ಲಗ್ನವಿರುವವರು ಗೆಲ್ಲುವ ಎಲ್ಲಾ ಸಾಧ್ಯತೆ ಹೆಚ್ಚಾಗಿದೆ,ಕುಂಭ ರಾಶಿಯವರಿಗೂ ಕೂಡ ಅನೇಕ ಲಾಭ ಅಂದರೆ ಒಟ್ಟಿಗೆ ಎರಡೆರಡು ಲಾಭಗಳು ದೊರೆಯುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ