ಬಹುಮತ ಕಾಂಗ್ರೆಸ್ ಪಕ್ಷ ಐದು ಯೋಜನೆಗಳು ಜಾರಿ 10 ಕೆಜಿ ಅಕ್ಕಿ,ಮಹಿಳೆಯರಿಗೆ 2000, ಗ್ಯಾಸ್ ಬೆಲೆ 500, 200 ಯೂನಿಟ್…. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದ ಸರ್ಕಾರವನ್ನು ರಚನೆ ಮಾಡುತ್ತಿದ್ದು ಇದೇ ವೇಳೆಯಲ್ಲಿ ಇದೀಗ ಜನಸಾಮಾನ್ಯರಿಗೆ.
ಕೊಟ್ಟಿರುವಂತಹ 5 ಗ್ಯಾರಂಟಿಗಳನ್ನ ಕಾಂಗ್ರೆಸ್ ಜಾರಿಗೆ ಮಾಡುವುದರ ಕುರಿತು ಭರ್ಜರಿ ಸುದ್ದಿಯನ್ನು ಇದೀಗ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಇಂದು ಸುದ್ದಿಗೋಷ್ಠಿಯಲ್ಲಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಜಾತಿ.
ಧರ್ಮದವರ ಮತಗಳು ಬಂದಿದೆ ಕಾಂಗ್ರೆಸ್ ಪಕ್ಷವು ಒಂದು ಜಾತ್ಯಾತೀತ ಪಕ್ಷ ಎಂದು ಸಾಬೀತಾಗಿದೆ ಎಲ್ಲಾ ವರ್ಗದವರು ಮತ ಹಾಕಿದ್ದಾರೆ ಅದರಿಂದ ನಮಗೆ ಐದು ವರ್ಷ ಕೊಟ್ಟಿದ್ದಾರೆ ಅವಕಾಶಗಳನ್ನು ನಾವು ಪ್ರಮುಖವಾಗಿ ಬಳಸಿಕೊಂಡು ಎಲ್ಲಾ ಜನತೆಯ ಸೇವೆ ಮಾಡುತ್ತೇವೆ ಎಂದು ಮಾಹಿತಿ ಕೊಡುವುದರ.
ಮೂಲಕ ಜನಪದ ಆಡಳಿತವನ್ನು ನೀಡುತ್ತೇವೆ ಎಂದು ಹೇಳಿದ್ದರು ಅದರಂತೆ 5 ಗ್ಯಾರಂಟಿ ಗಳಾದ ಮೊದಲಿಗೆ ಗ್ಯಾರೆಂಟಿ ನಂಬರ್ ವನ್ ಗೃಹಜೋತಿ ಅಡಿಯಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಇನ್ನು ಗ್ಯಾರೆಂಟಿ ನಂಬರ್ 2 ಗೃಹಲಕ್ಷ್ಮಿ ಯೋಜನೆ ಅಡಿ ಎಲ್ಲಿ ಪ್ರತಿ ಮನೆಯ ಯಜಮಾನಿಗೆ ಮೂರು.
ತಿಂಗಳಿಗೆ 2000 ರೂಪಾಯಿ ಉಚಿತ ಬೆಲೆ ಏರಿಕೆಯಿಂದ ತತ್ತರಿಸಿದ ರಾಜ್ಯದ ಮಹಿಳೆಯರಿಗೆ ಇದು ಅನುಕೂಲವಾಗಲಿದ್ದು ಗ್ಯಾರೆಂಟಿ ನಂಬರ್ 3 ನೋಡುವುದಾದರೆ ಅನ್ನಭಾಗ್ಯ ಯೋಜನೆ ಅಡಿ ಎಲ್ಲಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದು ಇನ್ನು ಗ್ಯಾರಂಟಿ ನಂಬರ್ 4ರಲ್ಲಿ ರಾಜ್ಯದ್ಯಂತ ಎಲ್ಲಾ.
ಮಹಿಳೆಯರಿಗೆ ಉಚಿತವಾಗಿ ಗೌರ್ಮೆಂಟ್ ಬಸ್ಗಳಲ್ಲಿ ಪ್ರಯಾಣ ಮಾಡಲು ಫ್ರೀ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಗ್ಯಾರಂಟಿ ನಂಬರ್ ಐದರಲ್ಲಿ ಎಲ್ಲಾ ನಿರುದ್ಯೋಗ ಯುವಕ ಯುವತಿಯರಿಗೆ ಪ್ರತಿ ತಿಂಗಳಿಗೆ ನಿರುದ್ಯೋಗ ಬರ್ತಿಯಂತೆ 3000 ಪದವೀಧರರಿಗೆ ಇನ್ನು ಸಾವಿರದ ಐನೂರು ಡಿಪ್ಲೋಮಾ.
ಪದವೀಧರರಿಗೆ ಕಾಂಗ್ರೆಸ್ ಸರ್ಕಾರವು ಈ ಹಿಂದೆ ನಮ್ಮ ಸರ್ಕಾರ ಬಂದರೆ ಈ 5 ಯೋಜನೆಗಳನ್ನ ಜಾರಿಗೆ ಮಾಡುತ್ತೇವೆ ಎಂದು ಜನಸಾಮಾನ್ಯರಲ್ಲಿ ಮಾತು ಕೊಟ್ಟಿದ್ದರು ಅದರಂತೆ ಇದೀಗ ಬಹುಮತದ ಕಾಂಗ್ರೆಸ್ ಸರ್ಕಾರ ನಮ್ಮ ಕರ್ನಾಟಕದಲ್ಲಿ ಬಂದಿದ್ದು ಹೀಗಾಗಿ ಈ ಯೋಜನೆಗಳನ್ನ ಅತಿ ಶೀಘ್ರದಲ್ಲೇ ಕಾಂಗ್ರೆಸ್.
ಸರ್ಕಾರದ ಮೊದಲನೇ ಕ್ಯಾಬಿನೆಟ್ ನಲ್ಲಿ ಅವುಗಳನ್ನ ಒಪ್ಪಿಗೆ ಕೊಟ್ಟು ಆದೇಶ ಹೊರಡಿಸುತ್ತೇವೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.