2024 ಬ್ರಹ್ಮಾಂಡ ಭವಿಷ್ಯ ಮಹಿಳೆಯರಿಗೆ ಕಾಯಿಲೆ ಜಾಸ್ತಿ ಯಾವ ರಾಶಿಗೆ ಒಳಿತು… ನಾನು ಮೊದಲೆಲ್ಲ ಚೆನ್ನಾಗಿ ಓಪನ್ ಆಗಿ ಪೂರ್ತಿಯಾಗಿ ಹೇಳುತ್ತಾ ಇದ್ದೆ ಆದರೆ ಈಗ ಹೇಳುವುದಿಲ್ಲ ಏಕೆಂದರೆ ನಾನು ಹೇಳಿರುವುದನ್ನೇ ಕೆಲವರು ಟ್ರೊಲ್ ಮಾಡುತ್ತಾ ಇದ್ದಾರೆ ಈ 2024 ತುಂಬಾನೇ ಡೇಂಜರ್ ಆಗಿದ್ದು ಕೆಲವರಿಗೆ ಆಗುತ್ತಿದೆ ಕೆಲವರಿಗೆ ಆಗುವುದಿಲ್ಲ ಬಿಸಿಲು ಎಷ್ಟಿರುತ್ತದೆ ಎಂದರೆ.
ಐವತ್ತು ಡಿಗ್ರಿ ಒಂದು ದೋಸೆಯನ್ನು ನೀವು ಹಾಕಬೇಕಾದರೆ ಹೆಂಚು 50 ಡಿಗ್ರಿ ಕಾಯ್ದಿರಬೇಕು ಈ ಕಡೆ ನೀವು ಹಲ್ಲನ್ನು ಉಜ್ಜ ಬೇಕಾಗಿಲ್ಲ ಬ್ರಷ್ ಅನ್ನು ಹೀಗೆ ಹಿಡಿದುಕೊಂಡರೆ ಅದೇ ಹುಜ್ಜಿಕೊಳ್ಳುತ್ತದೆ ಅಂತಹ ಸಿಟಿ ಬರುತ್ತದೆ ಅಂದರೆ ಅಷ್ಟು ಚಳಿ ಬರುತ್ತದೆ. ಕೆಲವರಿಗೆ ದಯಮಾಡಿಸಿ ಅಂದರೆ ಬನ್ನಿ ಒಳಗೆ ಎಂದು ಹೇಳುತ್ತೇವೆ ಆ ದಯಮಾಡಿಸಿ ಎಂದರೆ ಹೋಗುತ್ತಾ ಇರಿ ಎಂದು.
ಅರ್ಥ ವೃಷಭ ರಾಶಿಯವರು ಯಾವತ್ತಿದ್ದರೂ ಕುಳಿತುಕೊಂಡು ತಿನ್ನುವ ಯೋಗ ಈ ಜನುಮದಲ್ಲಿ ಇಲ್ಲ ಮಿಥುನ ರಾಶಿಯವನ್ನು 50-50 ಬುಧನಮನೆ ಎಂದು ಹೇಳುತ್ತಾರೆ ಕನ್ಯಾ ರಾಶಿಗೆ ಏನು ಎಂದರೆ ಸೌಮ್ಯ ಸ್ವಭಾವ ಕನ್ಯ ಎಂದರೆ ಸೌಮ್ಯವಾಗಿರುವಂಥದ್ದು ಬೇರೆಯವರಿಗೆ ದುಡ್ಡು ಹಾಕುವುದೇ ಕೆಲಸ ನೀವು ಅದಕ್ಕೆ ಕನ್ಯಾಟೆಗೆ ಹೋದರೆ ನೋಡಿ ಅಯ್ಯೋ ಬಂಡೆ ಬಂದಿದೆ ಎಂದು.
ಹೋಗುತ್ತೇವೆ ಬಂಡೆ ಬರುವಷ್ಟರಲ್ಲಿ ಅದೇನು ಗೊತ್ತಾಗುವುದಿಲ್ಲ ಎಂದು ಹೇಳುತ್ತೇವೆ ಈ ರಾಶಿಗೆ ಒಳ್ಳೆಯದಾಗುತ್ತದೆ ಆ ರಾಶಿಯವರಿಗೆ ಒಳ್ಳೆಯದಾಗುತ್ತದೆ ಕೆಲವರಿಗೆ ಹಲ್ಲು ನೋವು ಬಂದರೆ ಹಲ್ಲನ್ನು ಕೇಳಬೇಕು ಕೆಲವರಿಗೆ ಹಲ್ಲು ನೋವು ಬಂದರೆ ದೀಪ ಹಾಕಿಕೊಳ್ಳುತ್ತಾರೆ ಕೆಲವರಿಗೆ ಫೀಲ್ ಮಾಡಬೇಕು ಒಂದೇ ಟ್ರೀಟ್ಮೆಂಟ್ ಅನ್ನು ಎಲ್ಲರಿಗೂ ಕೊಡುವುದಕ್ಕೆ ಆಗುವುದಿಲ್ಲ.
ಪಿತೃಕಾರಿಯ ಚೆನ್ನಾಗಿ ಮಾಡಬೇಕು ಮನೆದೇವರುಗಳನ್ನ ಮರೆಯಬೇಡ ನಿನ್ನ ಕರ್ಮವನ್ನು ಸರಿಯಾಗಿ ಮಾಡು ಈ ಮೂರನ್ನು ಮಾಡಿದರೆ ಯಾರಾದರೂ ಸರಿ ಎಲ್ಲರೂ ಚೆನ್ನಾಗಿ ಇರುತ್ತಾರೆ ಇದನ್ನು ಮುಕ್ತಿ ಮಾರ್ಗ ಎಂದು ಹೇಳುತ್ತಾರೆ. ಹೊಸ ವರ್ಷ ಬಂದೇಬಿಡ್ತು ಹೊಸ ನಿರೀಕ್ಷೆಗಳು ಕೂಡ ಜಾಸ್ತಿ ಇರುತ್ತದೆ ಅಲ್ಲವ ಈಗಾಗಲೇ ಕಳೆದ ವರ್ಷದಲ್ಲಿ ಆದಂತಹ ಆಗುವುಗಳ.
ಬಗ್ಗೆ ಚಿಂತೆ ಇರುತ್ತದೆ ಹಾಗೆ ಮುಂಬರುವ ವರ್ಷಗಳ ಬಗ್ಗೆ ಹೊಸ ಹೊಸ ನಿರೀಕ್ಷೆಗಳು ಕೂಡ ಇರುತ್ತದೆ ಏನು ಒಳಿತಾಗುತ್ತದೆ ಯಾವ ರೀತಿಯಲ್ಲಿ ಕೆಡುಕಾಗುತ್ತದೆ ಎಂದು ಭಯ ಕೂಡ ಇರುತ್ತದೆ ಇದಕ್ಕೆ ಉತ್ತರ ಕೊಡುವುದಕ್ಕೆ ನಮ್ಮ ಜೊತೆ ಇದ್ದಾರೆ ಬ್ರಹ್ಮಾಂಡ ಗುರೂಜಿ ಖ್ಯಾತಿಯ ಶ್ರೀಖ್ಯಾತ ನರೇಂದ್ರಬಾಬು ಜಿ ಶರ್ಮಾ.
ಗುರೂಜಿಗಳು ಇವರನ್ನು ಕಾರ್ಯಕ್ರಮಕ್ಕೆ ಸ್ವಾಗತ ಮಾಡೋಣ
ಗುರುಜಿಗಳೆ ಕಾರ್ಯಕ್ರಮಕ್ಕೆ ಸ್ವಾಗತ ಹೊಸ ವರ್ಷ ಎಂದು ತಕ್ಷಣ ಎಲ್ಲರಿಗೂ ಹೊಸ ಹೊಸ ಯೋಜನೆಗಳು ಆಸೆಗಳು ಕೋರಿಕೆಗಳು ಇರುತ್ತದೆ ಹೊಸ ವರ್ಷದಲ್ಲಿ ಇದನ್ನು ಮಾಡಬೇಕು ಇದನ್ನು ಮಾಡಬಾರದು ಈ ರೀತಿಯ ಆಲೋಚನೆಗಳನ್ನು ಇಟ್ಟುಕೊಂಡು.
ಹೊಸ ವರ್ಷದ ಕಡೆಗೆ ಗಮನವನ್ನು ಹರಿಸುತ್ತಾರೆ ಆದರೆ ಈಗ ಬರುವಂತಹ ಹೊಸ ವರ್ಷ 2024 ಹೇಗೆ ಇರುತ್ತದೆ ಅಂದರೆ ಒಳಿತು ಜಾಸ್ತಿ ನಾ ಕೆಡಕು ಜಾಸ್ತಿನಾ ಏನು ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.