21 ದಿನ ಕನಕಧಾರ ಸ್ತೋತ್ರ ಪಠಿಸಿ ನಿಮ್ಮ ಕಷ್ಟವೆಲ್ಲ ದೂರವಾಗುತ್ತೆ | ಚಿನ್ನದ ಮಳೆಯ ಹರಿಸಿದ್ದರು ಬಾಲ ಶಂಕರರು…ಜಗತ್ತು ಕಂಡ ಮಹಾ ಶ್ರೇಷ್ಠರು ಹಾಗೂ ದಿವ್ಯ ಜ್ಞಾನಿಗಳಲ್ಲಿ ಒಬ್ಬರು ಶ್ರೀ ಶಂಕರಾಚಾರ್ಯರು ಕೇರಳದ ಕಾಲಾಡಿಯಲ್ಲಿ ಜನಿಸಿದ ಶ್ರೀ ಶಂಕರಚಾರ್ಯರು ತಮ್ಮ 12ನೇ ವಯಸ್ಸಿನಲ್ಲೇ ಸಂಪೂರ್ಣ ವೇದಧ್ಯಾನ ಎಲ್ಲಾ ಶಾಸ್ತ್ರದ.

WhatsApp Group Join Now
Telegram Group Join Now

ಅಧ್ಯಯನ ಪೂರೈಸಿ ಸನ್ಯಾಸ ಸ್ವೀಕರಿಸಿ ಬರಿ ವಾಜ್ರಕರಾಗಿ ಭರತ ಕಾಂಡದ ಆದ್ಯಂತ ಸಂಚರಿಸಿ ಬೌದ್ಧ ಧರ್ಮವನ್ನ ಖಂಡಿಸಿ ಹಿಂದೂ ಧರ್ಮವನ್ನ ಪುನಃ ಸ್ಥಾಪನೆ ಮಾಡಿದ ಮಹಾತ್ಮ. ಕಾಲಾಡಿಯ ಈ ಯುವ ಸನ್ಯಾಸಿ ತಮ್ಮ ಸಮಕಾಲಿನ ಪಂಡಿತರೆಲ್ಲರನ್ನು ತರ್ಕವಾದಗಳಲ್ಲಿ ಸೋಲಿಸಿ ತಮ್ಮ ಕಾಲಡಿ ಹೆರಗುವ ಹಾಗೆ ಮಾಡಿದ್ದೆಲ್ಲ ಪವಾಡ ಸದೃಶ್ಯ ಸಂಗತಿಗಳೇ.

ಶಂಕರಾಚಾರ್ಯರ ಜನನ ವಿಬವ ಸಂವತ್ಸರದ ವೈಶಾಖ ಮಾಸದ ಶುಕ್ಲ ಪಕ್ಷದ ದಶಮಿ ತಿಥಿಯಂದು ಆಯ್ತು ಎಂದು ಕೆಲವರ ವಾದವಾದರೆ ಇನ್ನೂ ಕೆಲವರು ಪಂಚಮಿ ತಿಥಿಯಂದು ಹೇಳುತ್ತಾರೆ ಇನ್ನೂ ಕೆಲವರು ಅದು ವಿಭವ ಸಂವತ್ಸರ ಅಲ್ಲ ನಂದನ ಸಂವತ್ಸರ ಎಂದು ಹೇಳುತ್ತಾರೆ ಪಾಶ್ಚಿಮಾತ್ಯ ಐತಿಹಾಸ ಕಾರರು ಶಂಕರಚಾರ್ಯರ ಜನನ ಕ್ರಿಸ್ತಶಕ 788ನೇ ಇಸವಿ.

ಅಂದರೆ ಎಂಟನೇ ಶತಮಾನ ಎನ್ನುತ್ತಾರೆ ಆದರೆ ಈ ಶಂಕರಚಾರ್ಯರೇ ಬೇರೆ ಅವರು ಕಾಲಾಡಿಯ ಶಂಕರರು ಅಲ್ಲ ಬದಲಿಗೆ ಕಾಂಚಿ ಕಾಮಕೋಟಿ ಪೀಠದ 38ನೇ ಪೀಠಾಧಿಪತಿ ಅಭಿನವ ಶಂಕರಾಚಾರ್ಯರು ಎನ್ನುವ ವಾದವಿದೆ ಶಂಕರಚಾರ್ಯ ಎಂಬ ಹೆಸರನ್ನೇ ಹೊಂದಿರುವ ಹಲವಾರು ಜ್ಞಾನಿಗಳು ಬೇರೆ ಬೇರೆ ಕಾಲಾವಧಿಯಲ್ಲಿ ಜನಿಸೀರುವುದರಿಂದ.

ಮತ್ತು ಪಾಶ್ಚಿಮಾತ್ಯ ಸಂಶೋಧಕರೆಲ್ಲ ಈ ಒಂದೇ ಹೆಸರಿನ ಸನ್ಯಾಸಿಗಳ ಬೇರೆ ಬೇರೆ ಕಾಲಘಟ್ಟಗಳನ್ನ ಅಂದಾಜು ಮಾಡಿ ವಿಂಗಡಿಸಲು ವಿಫಲವಾದುದರಿಂದ ಈ ಎಲ್ಲಾ ಗೊಂದಲಗಳು ಉಂಟಾಗಿವೆ ಹಾಗಾಗಿಯೇ ಮೂಲ ಮತ್ತು ಮೊದಲ ಶಂಕರಚಾರ್ಯರನ್ನು ಗುರುತಿಸುವ ಸಲುವಾಗಿಯೇ ಆದಿ ಶಂಕರಚಾರ್ಯ ಎನ್ನುವ ಗುರುತನ್ನ ನೀಡಲಾಯಿತು.

ಶೈವ ವೈಷ್ಣವ ಶಾಕ್ತ ಗಾಣಪತ್ಯಾ ಸೌರ ಹಾಗೂ ಸ್ಕಂದ ಮುಂತಾದ 6 ಮತಗಳನ್ನು ಒಗ್ಗೂಡಿಸಿ ಷಣ್ಮತ ಸ್ಥಾಪನೆ ಮಾಡಿ ವೈದಿಕ ಧರ್ಮವನ್ನು ಪುನರುದ್ಧಾರ ಮಾಡಿದ ಕೀರ್ತಿ ಆದಿಶಂಕರರಿಗೆ ಸಲ್ಲುತ್ತದೆ ಹಿಂದೂ ಧರ್ಮದ ಪುನರ್ಜೀವನಕ್ಕಾಗಿಯೇ ನಾಲ್ಕು ಪೀಠಗಳನ್ನ ಸ್ಥಾಪಿಸಿದರು ಅವುಗಳ ಪೈಕಿ ದಕ್ಷಿಣಾಂಬೆಯ ಶಾರದಾ ಪೀಠ ನಮ್ಮ ರಾಜ್ಯದ ಶೃಂಗೇರಿಯಲ್ಲಿರುವುದು ನಮ್ಮೆಲ್ಲರ.

ಸೌಭಾಗ್ಯವೇ ಸರಿ ಜಗದ್ಗುರುಗಳ ಬಗ್ಗೆ ಹೇಳುತ್ತಾ ಹೋದರೆ ಒಂದ ಎರಡ ಭವಿಷ್ಯಹ ಅವರ ಜೀವಿತಾವಧಿ ಕೇವಲ 32 ವರ್ಷಗಳಾದರೂ ಅವರ ಸಾಧನೆ ಈ ಭೂಮಂಡಲ ಇರುವವರೆಗೂ ಅಚ್ಚಳಿಯದು ಹಾಗಾದರೆ ಅವರ ಸಾಧನೆಗಳ ಪೈಕಿ ಚಿನ್ನದ ಮಳೆ ಸುರಿಸಿದ ಆ ಕ್ಷಣ ಹಾಗೂ ಕನಕದಾರ ಸ್ತೋತ್ರ ಹೇಗೆ ರಚನೆಯಾಯಿತು ಅದರ ಮಹತ್ವವೇನು ಎನ್ನುವುದನ್ನು.

ನೋಡೋಣ.ಆಗ ಇನ್ನು ಶಂಕರರು ಬಾಲ್ಯಾವಸ್ಥೆಯಲ್ಲಿ ಇದ್ದ ಕಾಲ ತನ್ನ ತಾತ ಮಗ ಪಂಡಿತರ ಗುರುಕುಲಕ್ಕೆ ಸೇರಿದ ಶಂಕರರು ಕೇವಲ ಐದನೇ ವಯಸ್ಸಿಗಾಗಲೇ ಮಹಾನ್ ಮೇಧಾವಿ ಆಗಿದ್ದರು ಅವರಿಗೆ ಪಿತೃವಿಯೋಗ ಕಾಡುತ್ತಿದ್ದರಿಂದ ತನ್ನ ಅಜ್ಜನೊಂದಿಗೆ ಗುರುಕುಲಕ್ಕೆ ಸೇರಿದರು ಮೊದಲಿನ ಗುರುಕುಲದಲ್ಲಿ ರಾಜನ ಮಕ್ಕಳಾಗಲಿ ಎಲ್ಲಾರು ಒಂದೇ ಎಂಬ ಭಾವ ಆ ಕೇರಿಯ ಮನೆ.

ಮನೆಗೆ ತೆರಳಿ ಬಿಕ್ಷಾಟನೆ ಮಾಡಿಯೇ ಊಟ ಉಪಚಾರ ನೋಡಿಕೊಳ್ಳಬೇಕಿತ್ತು ಒಬ್ಬೊಬ್ಬ ವಿದ್ಯಾರ್ಥಿ ಒಂದೊಂದು ಕಡೆ ತೆರಳಿ ಭಿಕ್ಷಾಟನೆಯಲ್ಲಿ ಸಂಗ್ರಹಿಸಿದ್ದನ್ನ ಗುರುವರಿಯರಿಗೆ ತೋರಿಸಬೇಕಿತ್ತು ಹೀಗೆ ಒಂದು ದಿನ ಶಂಕರ ಭಿಕ್ಷಾಟನೆಗೆ ಹೋಗಿದ್ದ ಕೆಲ ಹೊತ್ತಿನಲ್ಲಿ ತೀರಾ.

ಬಡವಳಾದ ಒಬ್ಬ ಗೃಹಿಣಿ ಆಶ್ರಮಕ್ಕೆ ಬರುತ್ತಾಳೆ ಆಕೆಯ ಕೈಯಲ್ಲಿ ಒಂದು ಬಟ್ಟೆ ಗಂಟಿತ್ತು ಆಕೆ ಅದನ್ನು ಒತ್ತಿದ್ದ ರೀತಿ ಇಂದ ಆ ಗಂಟಿನಲ್ಲಿ ಭಾರವಾದ ವಸ್ತು ಇರಬೇಕು ಎಂದು ಅನಿಸುತ್ತಿತ್ತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ