30 ವರ್ಷ ನಂತರ ಹೆಂಗಸರು ಗಂಡಸರು ಎಲ್ಲರೂ ಈ ಕ್ರೀಮ್ ಹಚ್ಚಬೇಕು…ಇವತ್ತು ನನ್ನ ವಿಡಿಯೋ 30 ವರ್ಷದ ನಂತರದ ಎಲ್ಲಾ ಮಹಿಳೆಯರು ಕೂಡ ಮಾಡಬೇಕು ಮಹಿಳೆಯರು ಮಾತ್ರವಲ್ಲ ಗಂಡಸರು ಕೂಡ ಮಾಡಬಹುದು ಗಂಡಸರು ಇದನ್ನು ಮಾಡಬಾರದು ಎಂದು ಏನು ಇಲ್ಲ ಏಕೆಂದರೆ ತುಂಬಾ ಜನ ಗಂಡಸರು ಕೂಡ ಕಮೆಂಟ್ ಮಾಡುತ್ತಾರೆ ಈ ಮನೆ ಮದ್ದನ್ನು.
ನಾವು ಗಂಡಸರು ಅಚ್ಚಬಹುದಾ ಎಂದು ಅರಿಶಿನ ಪುಡಿ ಇದ್ದರೆ ಮಾತ್ರ ಅದನ್ನು ಹಚ್ಚಿಕೊಳ್ಳುವುದಕ್ಕೆ ಹೋಗಬೇಡಿ ಅದನ್ನು ಬಿಟ್ಟರೆ ಬೇರೆ ಎಲ್ಲವನ್ನು ನಾನು ತೋರಿಸುವ ಮನೆ ಮದ್ದನ್ನು ಗಂಡಸರು ಕೂಡ ಹಚ್ಚಬಹುದು ನೀವು ಬರೀ ಹೆಂಗಸರು ಮಾತ್ರ ಹಚ್ಚಬೇಕಾ ಅದನ್ನ ಅಂದರೆ ನಾನೇ ಬಾಯಿಬಿಟ್ಟು ಹೇಳುತ್ತೇನೆ ಹೆಂಗಸರು ಮಾತ್ರೆ ಇದನ್ನು ಅಜ್ಜಿ ಎಂದು ನಾನು ತೋರಿಸುವ.
ಮನೆಮದ್ದನ್ನು ಗಂಡಸರು ಕೂಡ ಹಚ್ಚಬಹುದು ನಾನು ಅದಕ್ಕೆ ಅರಿಶಿಣ ಹಾಕಿದರೆ ನೀವು ಅದನ್ನು ಹಾಕಿಕೊಳ್ಳುವುದು ಬೇಡ ಅದನ್ನು ಬಿಟ್ಟು ಬೇರೆ ಎಲ್ಲವನ್ನೂ ಉಪಯೋಗಿಸಬಹುದು ನಾನು ಇವತ್ತು ತೋರಿಸುತ್ತಿರುವ ಮನೆ ಮದ್ದು 30 ವರ್ಷದ ನಂತರ ಎಲ್ಲರೂ ಉಪಯೋಗಿಸಬೇಕು ಯಾಕೆ ಹೇಳುತ್ತೇನೆ ಎಂದರೆ ನಮಗೆ 30 ವರ್ಷ ಆದ ನಂತರ ಮುಖದಲ್ಲಿ ರಿಂಕಲ್ಸ್.
ಬರುವುದಕ್ಕೆ ಶುರುವಾಗುತ್ತದೆ ರಿಂಕಲ್ಸ್ ಎಂದರೆ ನರಿಗೆ ಬರುವುದಕ್ಕೆ ಶುರುವಾಗುತ್ತದೆ ಪ್ರತಿಯೊಬ್ಬರಿಗೂ ಗಂಡಸರು ಹೆಂಗಸರು ಎಂದು ಭೇದ ಭಾವವಿಲ್ಲ ಎಲ್ಲರಿಗೂ ಕೂಡ 30 ವರ್ಷವಾದ ನಂತರ ಬರುವುದಕ್ಕೆ ಶುರುವಾಗುವುದರಿಂದ ಅದಕ್ಕಿಂತ ಮೊದಲು ಯಾರಿಗೂ ಬರುವುದಿಲ್ಲ ನಾವು ಏನು ಮಾಡುತ್ತೇವೆ ಎಂದರೆ ರಿಂಕಲ್ಸ್ ಬರುವತನಕ ಸುಮ್ಮನೆ ಇದ್ದು.
ರಿಂಕಲ್ಸ್ ಬಂದ ನಂತರ ಇದನ್ನ ಹಚ್ಚುವ ಬದಲು ರಿಂಕಲ್ಸ್ ಬರುವುದಕ್ಕೆ ಶುರುವಾಗುತ್ತದೆ ಎನ್ನುವ ಸಂದರ್ಭದಲ್ಲಿ ಮನೆಮದ್ದನ್ನು ಮಾಡಿದರೆ ನಿಮಗೆ ರಿಂಕಲ್ಸ್ ಬರುವುದನ್ನು ತಡೆಯಬಹುದು. ನಾವೇ ಕೆಲವೊಂದು ಬಾರಿ ಹೇಳುತ್ತಿರುತ್ತೇವೆ ಸಿನಿಮಾ ಧಾರವಾಹಿಗಳನ್ನು ನೋಡಿಕೊಂಡು ಅವಳು ನನ್ನ ಏಜ್ ಅವಳು ಹೆಂಗಸಾಗಿದ್ದರೆ ಗಂಡಸಾಗಿದ್ದರೆ ಅವನು ನನ್ನ ಏಜ್.
ಅವನೇ ಆದರೆ ಅವನು ಚಿಕ್ಕವನು ಹಾಗೆ ಕಾಣುತ್ತಾನೆ ನಾವು ಮಾತ್ರ ಈಗಲೇ ಇಷ್ಟು ದೊಡ್ಡವರ ರೀತಿ ಕಾಣಿಸುತ್ತೇವೆ ನಾನು ಮತ್ತು ಅವರು ಒಟ್ಟಿಗೆ ಇದ್ದರೆ ಅವರು ನನಗಿಂತ ತುಂಬಾ ಚಿಕ್ಕವರ ಹಾಗೆ ಕಾಣಿಸುತ್ತಾರೆ ಎಂದು ತುಂಬಾ ಜನ ಅಂದುಕೊಳ್ಳುತ್ತಾರೆ ಎಷ್ಟೊಂದು ಜನ ಕೂಡ ಹಾಗೆ ಅನಿಸುಕೊಳ್ಳುತ್ತಾರೆ ಸೀರಿಯಲ್ ಸಿನಿಮಾ ನೋಡಿ.
ಫಿಲಂ ಆಕ್ಟರ್ಗಳು ಕೂಡ ಇದನ್ನ ಉಪಯೋಗಿಸುತ್ತಾರೆ ಅದು ಏನು ಎಂದು ನಾನು ತೋರಿಸುತ್ತೇನೆ ಇದನ್ನು ನಾನು ಡೇ ಅಂಡ್ ನೈಟ್ ಕ್ರೀಮ್ ಎಂದು ಹೇಳುತ್ತೇನೆ ಏಕೆಂದರೆ ಇದನ್ನು ಬೆಳಗ್ಗೆ ಹಚ್ಚಬೇಕು ಸಾಯಂಕಾಲ ಹಚ್ಚಬೇಕು ಅಂದರೆ ಮಲಗುವ ಸಮಯದಲ್ಲಿ ಮಲಗುವುದಕ್ಕೂ ಮುಂಚೆ ಹಚ್ಚಬೇಕು ಅದು.
ಯಾವ ಕ್ರೀಮ್ ಎಂದರೆ ಒಂದು ಇದು ನಾನು ಆಮೇಲೆ ತೋರಿಸುತ್ತೇನೆ ಒಂದು ಇದು ಮತ್ತೊಂದು ವಿಟಮಿನ್ ಇ ಕ್ಯಾಪ್ಚರ್ ತುಂಬಾ ಒಳ್ಳೆಯದು ನಮ್ಮ ಕೂದಲಿಗೆ ಮತ್ತು ನಮ್ಮ ಮುಖಕ್ಕೆ ಇದನ್ನ ನಾವು ಕೇವಲ ರಿಂಕಲ್ಸ್ ಮಾತ್ರ ಹೋಗುವುದಕ್ಕೆ.
ಉಪಯೋಗಿಸುವುದಲ್ಲ ಚರ್ಮಕ್ಕೆ ತುಂಬಾ ಒಳ್ಳೆಯದು ಇದು ಇದರಿಂದ ಬೇರೆ ಬೇರೆ ಮನೆಮದ್ದುಗಳನ್ನು ಕೂಡ ಮಾಡಬಹುದು ಅದನ್ನು ಕೂಡ ನಾನು ಮಾಡಿ ತೋರಿಸುತ್ತೇನೆ ಇದನ್ನು ಹೇಗೆ ಉಪಯೋಗಿಸುವುದು ಎಂದು ತೋರಿಸುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.