ಆಸ್ತಿ ಖರೀದಿಗೆ ಮಾರಾಟಕ್ಕೆ ಹೊಸ ರೂಲ್ಸ್ ಜಾರಿ….ಆಸ್ತಿ ನೊಂದಣಿಯಾದ ಏಳು ದಿನದ ಒಳಗೆ ಖರೀದಿದಾರರ ಹೆಸರಿಗೆ ಖಾತೆ ಮತ್ತು ಪಹಣಿಯನ್ನು ಬದಲಾವಣೆ ಕಡ್ಡಾಯವಾಗಿ ಬದಲಾಯಿಸುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಹೇಳಿದ್ದಾರೆ ಸಂದರ್ಶನದವರ ಜೊತೆ ಮಾತನಾಡಿರುವ ಆರ್ ಅಶೋಕ್ ಅವರು ಖಾತೆ ಮಾಡಲು ಅವಕಾಶ ಕಲ್ಪಿಸುವ.

WhatsApp Group Join Now
Telegram Group Join Now

ಮತ್ತೊಂದು ಜನಸ್ನೇಹಿ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆ ಎತ್ತಿದೆ ಎಂದು ಹೇಳಿದ್ದಾರೆ ನೋಂದಣಿಯಾದ ಆಸ್ತಿಯನ್ನು ನೀಡಲು ಕನಿಷ್ಠ 34 ದಿನಗಳ ಕಾಲ ಕಾಲಾವಕಾಶ ಇದೆ ಇದನ್ನು ಏಳು ದಿನಕ್ಕೆ ಇಳಿಸಲು ನಿರ್ಧಾರವಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಹೇಳಿದ್ದಾರೆ ಆಸ್ತಿ ಇರುವವರು ಖಾತೆಯನ್ನು ಪಡೆಯಲು ತಿಂಗಳುಗಟ್ಟಲೆ ಸರ್ಕಾರಿ ಕಚೇರಿಗಳಿಗೆ.

ಅಲಿಯುವ ಪರಿಸ್ಥಿತಿ,ಅವರಿಗೆ ಅದರಲ್ಲಿ ಅನೇಕ ಸಮಯ ಹೋಗಬಾರದು ಎಂದು ಈ ರೀತಿ ಯೋಚನೆಯನ್ನು ಮಾಡಿದ್ದಾರೆ ಇದರಿಂದ ಆಸ್ತಿಯ ಮೇಲೆ ಇರುವ ಯೋಜನೆಗಳನ್ನು ಪಡೆದುಕೊಳ್ಳಲು ಜನರಿಗೆ ತುಂಬಾ ಸಹಾಯವಾಗುತ್ತದೆ, ರಾಜ್ಯದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆಯ ವ್ಯಾಪ್ತಿಗೆ ತರಲು ಈಗಿನ ರಾಜ್ಯ ಸರ್ಕಾರ.

ಚಿಂತನೆಯನ್ನು ನಡೆಸಿದೆ ಬೆಂಗಳೂರಿನಲ್ಲಿ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಕಂದಾಯ ಜಾಗಗಳಲ್ಲಿನ ಅಧಿಕೃತ ಮನೆ ನಿವೇಶನ ಮತ್ತಿತರ 40 ಲಕ್ಷಕ್ಕೂ ಹೆಚ್ಚಿನ ಆಸ್ತಿಯನ್ನು ಸಕ್ರಮ ಮಾಡಲು ಸರ್ಕಾರವು ಹೊಸ ಮಾರ್ಗವನ್ನು ಹುಡುಕಿದೆ ಭೂ ಪರಿವರ್ತನೆಗೆ ಸರ್ಕಾರದ ಮೂಲಕ ಸುಗ್ರೀವಾಜ್ಞೆಯನ್ನು ಮಾಡಲಾಗಿದೆ ನೂತನ ಕಂದಾಯ ಇಲಾಖೆಯ ಆಸ್ತಿ ಪತ್ರಗಳಿಗೋ ಹೆಡೆ.

ಮಾಡಿಕೊಡುತ್ತದೆ ಯೋಜನೆಯ ಪ್ರಾಧಿಕಾರ ಕೃಷಿಗೆ ಒಳಪಟ್ಟ ಕೃಷಿ ಮತ್ತು ಭೂ ಪರಿವರ್ತನೆಗೆ ಅಭಿವೃದ್ಧಿಯನ್ನು ಮಾಡಿಕೊಳ್ಳಲು ಸಾರ್ವಜನಿಕರ ಅಭಿವೃದ್ಧಿಗಾಗಿ ಸರ್ಕಾರವು ಸುಗ್ರೀವಾಜ್ಞೆ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ ಬೆಳಗಾವಿ ಅಧಿವೇಶನದಲ್ಲಿ ಇದರ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ ಇದರಿಂದ ನಗರಗಳಲ್ಲಿ ಹಾಗೂ.

ಗ್ರಾಮಗಳಲ್ಲಿ ಲಕ್ಷಾಂತರ ಕಂದಾಯ ನಿವೇಶನೆಗಳನ್ನು ಭೂ ಪರಿವರ್ತನೆಯ ವ್ಯಾಪ್ತಿಗೆ ತರಲು ತುಂಬಾ ಸಹಕಾರಿಯಾಗಲಿದೆ ರಾಜ್ಯ ಸರ್ಕಾರದ ಈ ಒಂದು ನಿರ್ಧಾರದಿಂದ ಲಕ್ಷಾಂತರ ಜನಕ್ಕೆ ಅನುಕೂಲವಾಗಲಿದೆ ಈ ರೀತಿ ಕೆಲವು ಯೋಜನೆಗಳಿಂದ ತುಂಬಾ ಬಡವರಿಗೆ ಸ್ವಲ್ಪ ಆಸ್ತಿ ಮತ್ತು ಜಮೀನನ್ನು ಹೊಂದಿರುವವರಿಗೆ ತುಂಬಾ ಅನುಕೂಲವಾಗುತ್ತದೆ ಅವರು ಅಧಿಕ ಬಾರಿ.

ಈ ಕಚೇರಿಗಳಿಗೆ ಅಲಿಯುವುದು ಮತ್ತು ಅವರು ಇವರಿಗೆ ಲಂಚವನ್ನು ಕೊಟ್ಟು ಕೆಲಸಗಳನ್ನು ಮಾಡುವುದು ಈ ರೀತಿ ತೊಂದರೆಗಳು ದೂರವಾಗಿ ಸರ್ಕಾರದಿಂದ ನೇರವಾಗಿ ಆ ಯೋಜನೆ ಬಡವರ ಹತ್ತಿರ ಬರುತ್ತದೆ ಅದನ್ನು ಸರಿಯಾದ ವ್ಯಕ್ತಿಗಳೊಂದಿಗೆ ಮಾತನಾಡಿ ವ್ಯವಹರಿಸಿ ಅವರ ಹಕ್ಕನ್ನು ಅವರು ಪಡೆದುಕೊಳ್ಳಬಹುದು ಈ ರೀತಿ ರಾಜ್ಯ ಸರ್ಕಾರದಿಂದ ಅನೇಕ.

ಸೌಲಭ್ಯಗಳು ಸಿಗುತ್ತಾ ಹೋಗುತ್ತದೆ ಇದು ಬಡವರ ಏಳಿಗೆಗಾಗಿ ಮತ್ತು ಇಂದಿನ ರಾಜ್ಯ ಸರ್ಕಾರದ ಹೊಸ ನಿಯಮಗಳ ಅನುಸಾರವಾಗಿ ಮೂಡಿಬರಲಿದೆ ಸರ್ಕಾರದಿಂದ ಸಿಗುವ ಹಕ್ಕುಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಅದನ್ನು ನಾವು ತಿರಸ್ಕರಿಸಿದರೆ ನಮಗೆ ಯಾವುದೇ ನಷ್ಟವಾಗುವುದಿಲ್ಲ ಒಂದು ಅವಕಾಶವನ್ನು ನಾವು ಬಿಟ್ಟುಬಿಡುತ್ತೇವೆ.

ಎಂದು ಹೇಳಲಾಗುತ್ತದೆ ಹಾಗಾಗಿ ಸರ್ಕಾರದಿಂದ ಬರುವ ಪ್ರತಿಯೊಂದು ಯೋಜನೆಗಳನ್ನು ನಾವು ಪರಿಶೀಲಿಸಿ ನಂತರ ಅದನ್ನು ತೆಗೆದುಕೊಳ್ಳುವುದು ನಮ್ಮ ಅಭಿವೃದ್ಧಿಗೆ ಉತ್ತಮವಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ