35 ಅಕ್ಷರ ಇರುವ ಈ ಮಂತ್ರವನ್ನು 35 ದಿನ ಪಠಿಸಿ ರಾತ್ರೋರಾತ್ರಿ ಕುಬೇರರಾಗೋದನ್ನ ನಿಲ್ಲಿಸೋಕೆ ಆಗಲ್ಲ…ದುಡ್ಡಿನ ವಿಚಾರದಲ್ಲಿ ಯಾವತ್ತೂ ಒಂದು ಗೊಂದಲ ಇದ್ದೆ ಇರುತ್ತದೆ ಎಷ್ಟೇ ನಾವು ದುಡಿಯುತ್ತಿದ್ದರು ನಮ್ಮ ಕೈಯಲ್ಲಿ ಇದು ಸಾಧ್ಯವಾಗುತ್ತಿಲ್ಲ ಕಷ್ಟವನ್ನು ಅನುಭವಿಸುವಿಕೆ ಎಂದು ಎಷ್ಟೋ ಜನ ಹೇಳುತ್ತಿರುತ್ತಾರೆ ಏನು ಮಾಡಿದರೂ ಸರಿ ಹೋಗುತ್ತಿಲ್ಲ.

WhatsApp Group Join Now
Telegram Group Join Now

ಎನ್ನುವುದಾದರೆ ಈಗ ಹೇಳುವಂತದನ್ನ ಮಾಡಿ ನೋಡಿ ಎಷ್ಟೋ ಒಂದು ವಿಚಾರಗಳನ್ನ ತಿಳಿಸಿಕೊಡುತ್ತಿದ್ದೇವೆ ಸಾಧ್ಯವಾದಷ್ಟರ ಮಟ್ಟಿಗೆ ಮನೆಯಲ್ಲೇ ಕುಳಿತುಕೊಂಡು ಏನು ಮಾಡಬೇಕು ಎನ್ನುವುದನ್ನು ನಾನು ಹೇಳಿಕೊಡುತ್ತಿದ್ದೇನೆ ಪ್ರತಿಯೊಂದು ವಿಚಾರವು ಪ್ರತಿಯೊಂದು ವಿಡಿಯೋದಲ್ಲಿ ತುಂಬಾ ಸರಳವಾಗಿ ಎಲ್ಲರೂ ಮಾಡಿಕೊಳ್ಳುವಂತಹ ರೀತಿಯಲ್ಲಿ ಹೇಳಿಕೊಡುತ್ತಿದ್ದೇನೆ.

ಎಲ್ಲರಿಗೂ ಹಣದ ಅಗತ್ಯ ಇರುವುದರಿಂದ ಹಣ ಇಲ್ಲದೆ ಏನು ಮಾಡಿಕೊಳ್ಳುವುದಕ್ಕೆ ಆಗದೇ ಇರುವುದರಿಂದಲೇ ಈ ಒಂದು ಮನೆಮದ್ದುಗಳು ತುಂಬಾ ಸುಲಭವಾಗಿರುತ್ತದೆ ಎಂದು ನಾನು ಅಂದುಕೊಳ್ಳುತ್ತಿದ್ದೇನೆ ಏಕೆಂದರೆ ಯಾವುದೋ ಒಂದು ತೊಂದರೆಗಳು ಬಂದಾಗ ನಾವು ಸುಮ್ಮನೆ ಕುಳಿತು ಕೊರಗುವುದಕ್ಕಿಂತ ಈ ರೀತಿ ಮಾಡಿಕೊಳ್ಳಬೇಕು ತುಂಬಾ.

ಸರಳವಾಗಲಿ ಎಷ್ಟೋ ಜನಕ್ಕೆ ಈ ಒಂದು ವಿಚಾರವನ್ನು ನಾನು ಹೇಳಿದ್ದೇನೆ ಅವರಿಗೆ ಫಲಿತಾಂಶ ಕೂಡ ಬಂದಿದೆ ಅವರು ತುಂಬಾ ಚೆನ್ನಾಗಿ ಆಗಿದ್ದಾರೆ ಖುಷಿಯಿಂದ ಬಂದು ಹೇಳುತ್ತಿರುತ್ತಾರೆ ಈ ವಿಚಾರವನ್ನು ತಿಳಿದುಕೊಂಡು ಎಷ್ಟೋ ಜನ ಅವರ ಜೀವನದಲ್ಲಿ ಆರ್ಥಿಕ ವ್ಯವಸ್ಥೆಯನ್ನ ಸುಧಾರಣೆ ಮಾಡಿಕೊಂಡಿದ್ದೀರಾ ನಮ್ಮ ಬಳಿ ದುಡ್ಡೇ ಇಲ್ಲ ನಾವು ಬದುಕುವುದಕ್ಕೆ ಆಗುವುದಿಲ್ಲ ಎಂದು.

See also  ಮಾಟ ಮಂತ್ರ ಮಾಡಿದವರು ಇವರೇ ಎಂದು ತಿಳಿಯಲು ಹೀಗೆ ಮಾಡಿ..ಬಹಳ ಸುಲಭವಾದ ವಿಧಾನ ಇಲ್ಲಿದೆ ನೋಡಿ

ಹೇಳುವವರೆಲ್ಲರೂ ಸಹ ಇವತ್ತು ನಾನು ಕೊಡುವಂತಹ ಮಂತ್ರದಿಂದ ಮುದ್ರೆಯಿಂದ ಇದನ್ನ ಮಾಡಿ ತುಂಬಾ ಉತ್ತಮ ಮಟ್ಟದ ಜೀವನವನ್ನು ಇವತ್ತು ಮಾಡುತ್ತಿದ್ದಾರೆ ಆ ನಂಬಿಕೆಯಿಂದಲೇ ಇವತ್ತು ಆ ವಿಚಾರವನ್ನು ಹೇಳುತ್ತಿದ್ದೇನೆ ಅವರೆಲ್ಲ ಬಂದು ಹೇಳಿದಾಗ ತುಂಬಾ ಸಂತೋಷವಾಗುತ್ತದೆ ಹೌದು ದೈವಿಶಕ್ತಿ ಇಷ್ಟೊಂದು ಬಲವಾಗಿದೆ ಅಂತರ್ಮನದಲ್ಲಿ.

ಎಲ್ಲವೂ ಒಳ್ಳೆಯದಾಗುತ್ತದೆ ಅಂತರ್ಮನದಲ್ಲಿ ಹೇಳಿದ್ದೆಲ್ಲವೂ ಕೂಡ ಒಳ್ಳೆಯ ಫಲ ಕೊಡುತ್ತದೆ ಎಷ್ಟು ಜನಕ್ಕೆ ಸಾಧ್ಯವಾಗುತ್ತದೋ ಅಷ್ಟು ಜನಕ್ಕೆ ಒಳ್ಳೆಯದಾಗಲಿ ಎಂದು ಒಂದು ವಿಚಾರದಲ್ಲಿ ಅನ್ನುವ ರೀತಿ ಈ ಮಾತನ್ನು ಹೇಳುತ್ತಿರುವುದು ಯಾವುದೇ ಒಂದು ದುಡ್ಡಿಲ್ಲ ಎಂದರೆ ನಾವು ಬದುಕುವುದಕ್ಕೆ ಆಗುವಷ್ಟು ದುಡ್ಡು ನಮ್ಮ ಬಳಿ ಇರುತ್ತದೆ ತೀರ.

ನಮ್ಮ ಬಳಿ ಇಲ್ಲ ಎಂದು ಅಂದಾಗ ನಾವು ದುರಾಸೆಯಿಂದಲೂ ಸ್ವಾರ್ಥದಿಂದಲೂ ಅಥವಾ ಅಹಂಕಾರದಿಂದ ಯಾವುದನ್ನು ಮಾಡಬಾರದು ನಮಗೆ ನಿಜವಾಗಿಯೂ ಕಷ್ಟವಿದೆ ನಮಗೆ ಬದುಕುವುದಕ್ಕೆ ಆಗುತ್ತಿಲ್ಲ ಎಂದಾಗ ಈ ಪ್ರಯತ್ನಗಳನ್ನು ಮಾಡಬಹುದು ಎಷ್ಟೋ ಜನ ಹೇಳುತ್ತಿರುತ್ತಾರಲ್ಲ ನಾವು ಮುಳುಗಿ ಹೋಗುತ್ತಿದ್ದೇವೆ ಕೈಯಲ್ಲಿ ಸಾಧ್ಯವೇ ಆಗುತ್ತಿಲ್ಲ ಏನು.

ಮಾಡಬೇಕು ಗೊತ್ತಾಗುತ್ತಿಲ್ಲ ಎಂದು ಅಂದಾಗಲೆಲ್ಲ ಭಗವಂತನನ್ನ ನೆನೆಸಿಕೊಂಡರೆ ಪ್ರಾರ್ಥನೆಯನ್ನು ಮಾಡಿದರೆ ಶ್ಲೋಕವನ್ನು ಹೇಳಿದರೆ ಅವರ ಕೃಪೆ ಅಪಾರವಾಗಿ ಬರುತ್ತಿರುತ್ತದೆ ಯಾರು ನೊಂದುಕೊಳ್ಳುವುದು ಬೇಡ ಪ್ರತಿಯೊಬ್ಬರಿಗೂ ಒಳ್ಳೇದು ಮಾಡಿಕೊಳ್ಳುವ ಒಂದು ಶಕ್ತಿ ಇದ್ದೇ ಇರುತ್ತದೆ ಅದಕ್ಕೆ ಪರಿಹಾರ ಸಿಗುತ್ತಲೇ ಇರುತ್ತದೆ ಯಾವುದೇ ಕಾರಣಕ್ಕೂ ಖಿನ್ನತೆಯನ್ನ.

See also  ವೃಷಭ ರಾಶಿ ಆಗಸ್ಟ್ ತಿಂಗಳ ಭವಿಷ್ಯ ಹಣ ಬರುವ ಸಮಯ ಬಂತು ..ಅದೊಂದು ತಪ್ಪು ಮಾಡಬೇಡಿ

ಅನುಭವಿಸುವುದು ಅಥವಾ ನಿರಾಸೆಯಿಂದ ಜಿಗುಪ್ಸೆಯಿಂದ ಬದುಕುವುದು ಬೇಡ ಇವತ್ತು ಹೇಳುವಂತದ್ದನ್ನ ಮಾಡಿ ನೋಡಿ ಮೂರು ತಿಂಗಳು ಮಾಡಿದರೆ ಅದರ ಶಕ್ತಿ ಎಂತದ್ದು ಎಂದು ಇದರಲ್ಲಿ ಗೊತ್ತಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god