9 ತಿಂಗಳ ತುಂಬು ಗರ್ಭಿಣಿ ಈ ನಟಿ ಹಣವಿಲ್ಲದೆ ಈಗಲೂ ಶೂಟಿಂಗ್ನಲ್ಲಿ ಭಾಗಿ… ನಮ್ಮ ಬದುಕಿನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ನಾವು ನೂರು ಬಾರಿ ಯೋಚನೆ ಮಾಡಬೇಕಾಗುತ್ತದೆ ಒಂದೊಂದು ಬಾರಿ ಹೆಜ್ಜೆಯನ್ನು ಇಡಬೇಕಾದರೆ ಕೂಡ ಎಚ್ಚರಿಕೆಯಿಂದ ಬಿಡಬೇಕಾಗುತ್ತದೆ ಇಲ್ಲವೆಂದರೆ ಜೀವನಪೂರ್ತಿ ಏರುಪೇರು ಆಗುವಂತಹ ಸಂಗತಿ.
ಇರುತ್ತದೆ ಈ ಕಾರಣಕ್ಕಾಗಿ ಹೇಳುವುದು ಹಿರಿಯರು ಪ್ರತಿ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಕೂಡ ಯೋಚಿಸಿಯೇ ನಿರ್ಧಾರವನ್ನು ತೆಗೆದುಕೊಳ್ಳಿ ಆತುರದ ನಿರ್ಧಾರವು ಅಥವಾ ಯಾವುದಾದರೂ ಸಂದರ್ಭದಲ್ಲಿ ಜೋತುಬಿದ್ದು ಅಥವಾ ವಿವೇಚನೆ ಇಲ್ಲದೆ ಯಾವುದೇ ಕಾರಣಕ್ಕೂ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ ಎಂದು ಏಕೆಂದರೆ ಒಂದಲ್ಲ.
ಒಂದು ದಿನ ಅದರಿಂದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟಿ ದಿವ್ಯ ಶ್ವೇತ ಅಪ್ಪಟ ಕನ್ನಡದ ನಟಿ ಆದರೆ ತಮಿಳುನಾಡಿನಲ್ಲಿ ಬದುಕನ್ನ ಕಟ್ಟಿಕೊಂಡವರು ದಿವ್ಯ ಶ್ವೇತ ಇತ್ತೀಚಿಗೆ ಬಹಳ ದೊಡ್ಡ ಮಟ್ಟಿಗೆ ಸುದ್ದಿಗೆ ಗ್ರಾಸವಾಗಿದ್ದರು ಮದುವೆಯಾದಂತಹ ಗಂಡ ಕೈ ಕೊಟ್ಟಂತಹ ವಿಚಾರ ಕಿರುಕುಳ ಕೊಟ್ಟಂತಹ ವಿಚಾರ ಹೀಗೆ ಬೇರೆ.
ಬೇರೆ ಒಂದಷ್ಟು ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸುದ್ದಿಯಾಗಿದ್ದರೂ ಕನ್ನಡ ತಮಿಳ್ ಮಲಯಾಳಂ ಹೀಗೆ ಎಲ್ಲಾ ಮಾಧ್ಯಮಗಳಲ್ಲೂ ಕೂಡ ನಿರಂತರವಾಗಿ ಒಂದಷ್ಟು ದಿನಗಳ ಕಾಲ ಇವರದ್ದೇ ಸುದ್ದಿ ಪ್ರಸಾರವಾಗಿತ್ತು ಇದೀಗ ಈ ನಟಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಇತ್ತೀಚೆಗೆ ಒಂದು ಖಾಸಗಿ ವಾಹಿನಿಗೆ ಇಂಟರ್ವ್ಯೂ ಕೊಟ್ಟಿದ್ದಾರೆ ಅದರಲ್ಲಿ ತಮ್ಮ ಬದುಕಿನ.
ಸಂಕಷ್ಟಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಅದನ್ನು ನೋಡುತ್ತಿದ್ದಾಗ ಎಂತವರಿಗಾದರೂ ಒಂದು ಕ್ಷಣ ಸಂಕಟವಾಗುತ್ತದೆ ನೋವಾಗುತ್ತದೆ ಇಂತಹ ಪರಿಸ್ಥಿತಿ ಯಾರಿಗೂ ಎದುರಾಗಬಾರದು ಎಂದು ಹೇಳಿ ನಾವೆಲ್ಲರೂ ಮಾತನಾಡಿಕೊಳ್ಳುತ್ತೇವೆ ಈ ಸ್ಟೋರಿಯನ್ನು ಒಂದಷ್ಟು ಜನಗಳ ಪಾಲಿಗೆ ಸ್ಪೂರ್ತಿಯಾಗಲಿ ಎಂದು ಹೇಳುತ್ತಿದ್ದೇನೆ.
ದಿವ್ಯ ಶ್ವೇತ ಈಗ 9 ತಿಂಗಳ ಗರ್ಭಿಣಿ ಡೆಲಿವರಿಗೆ 10 ರಿಂದ 15 ದಿನ ಬಾಕಿ ಇದೆ ಈಗಾಗಲೇ ವೈಜರು ಸ್ಪಷ್ಟವಾಗಿ ತಿಳಿಸಿದ್ದಾರಂತೆ ನೀವು ಪೂರ್ತಿಯಾಗಿ ವಿಶ್ರಾಂತಿ ತೆಗೆದುಕೊಳ್ಳಲೇಬೇಕು ಎಲ್ಲೂ ಕೂಡ ಕೆಲಸ ಮಾಡುವುದಾಗಲಿ ಹೊರಗಡೆ ಓಡಾಡುವುದಾಗಲಿ ಅಂತಹದೇನು ಕೂಡ ಮಾಡಬಾರದು ಎಂದು ಆದರೆ ತುಂಬು ಗರ್ಭಿಣಿಯಾಗಿದ್ದಂತಹ ಈ ಸಂದರ್ಭದಲ್ಲಿ ಕೂಡ ನಟಿ ಕೆಲಸ.
ಮಾಡುತ್ತಿದ್ದಾರೆ ಸೀರಿಯಲ್ ಶೂಟಿನ್ ನಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಇದಕ್ಕೆ ನಟಿ ಕೊಡುವಂತಹ ಕಾರಣ ಎಂದರೆ ನಾನು ಆರ್ಥಿಕವಾಗಿ ತೀರಾ ತೀರ ಸಂಕಟದಲ್ಲಿ ಇದ್ದೇನೆ ಹಣ ಇಲ್ಲದಂತಹ ಪರಿಸ್ಥಿತಿ ನನಗೆ ಎದುರಾಗಿದೆ ನನಗೆ ಯಾರು ಕೂಡ ಸಹಾಯಕ್ಕೆ ಇಲ್ಲ ಈ ಕಾರಣಕ್ಕಾಗಿ ನಾನು ದುಡಿಯಲೇ ಬೇಕಾದಂತಹ ಪರಿಸ್ಥಿತಿ ಎದುರಾಗಿದೆ ಎನ್ನುವಂತಹ ಮಾತನ್ನ.
ಹೇಳುತ್ತಿದ್ದಾರೆ ಅಪ್ಪ ಅಮ್ಮ ಈಗಾಗಲೇ ದೂರವಾಗಿದ್ದು ಆಯ್ತು ಗಂಡನು ಕೂಡ ದೂರವಾಗಿದ್ದಾನೆ ಇಬ್ಬರೂ ಕೂಡ ಒಟ್ಟಿಗೆ ಇಲ್ಲ ಮತ್ತೊಂದು ಕಡೆಯಿಂದ ಆರ್ಥಿಕವಾಗಿ ಸಹಾಯ ಮಾಡುವಂತವರಾಗಲಿ ಅಥವಾ ಈ ಸಂದರ್ಭದಲ್ಲಿ ಜೊತೆಗೆ ನಿಲ್ಲುವಂತವರು ಮತ್ತು ಧೈರ್ಯ ತುಂಬುವಂತವರಾಗಲಿ ಅವರ್ಯಾರು ಕೂಡ ಇಲ್ಲ ಒಂದು ದಿನವೂ ಕೆಲಸ ಬಿಡದಂತಹ.
ಪರಿಸ್ಥಿತಿ ಈ ನಟಿಗೆ ಇದೆ ಈ ಕಾರಣಕ್ಕಾಗಿ ಸಕ್ರಿಯವಾಗಿ ತಮ್ಮನ್ನು ತಾವು ಸೀರಿಯಲ್ ಶೂಟಿನ್ ನಲ್ಲಿ ತೊಡಗಿಸಿಕೊಂಡಿದ್ದಾರೆ ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವಂತಹ ಸೇವಂತಿ ಎನ್ನುವ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಆ ಸೀರಿಯಲ್ ನಲ್ಲೂ ಕೂಡ ಇವರ ಪರಿಸ್ಥಿತಿಗೆ ತಕ್ಕ ಹಾಗೆ ಕಥೆಯನ್ನು ಕೂಡ.
ಬದಲಾಯಿಸಲಾಗಿದೆ ಅಂದರೆ ಸೀರಿಯಲ್ನಲ್ಲೂ ಕೂಡ ನಟಿ ಗರ್ಭಿಣಿ ಆಗಿ ಬದಲಾಯಿಸಲಾಗಿದೆ ಇವರಿಗೆ ಸ್ವಲ್ಪ ಮಟ್ಟದಲ್ಲಿ ಸಹಾಯವಾಗಲಿ ಎನ್ನುವಂತಹ ಕಾರಣಕ್ಕಾಗಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.