ಒಂದಾನೊಂದು ಕಾಲದ ಮೋಹಕ ಕಥೆ..ಇದು ಒಂದು ಸುಂದರವಾದ ಕಥೆಯಾಗಿದೆ ಈ ಒಂದು ಕಥೆಯ ಹೆಸರು ಕಾದಂಬರಿ ಎಂದು ಈ ಕಥೆಯ ಆರಂಭದಲ್ಲಿ ಕಾದಂಬರಿ ಎಂಬ ಒಂಬತ್ತು ವರ್ಷದ ಹುಡುಗಿ ಮದುವೆಯ ಸಮಾರಂಭ ನಡೆಯುತ್ತಿರುತ್ತದೆ ಅವಳು ಮಧ್ಯಮ ವಯಸ್ಸಿನ ಒಬ್ಬ ಹುಡುಗನ ಜೊತೆ ವಿವಾಹವಾಗುವ ಸಮಯ ಎದುರಾಗುತ್ತಿರುತ್ತದೆ ನಂತರ.
ವಿವಾಹವು ಕೂಡ ಆಗುತ್ತದೆ ಆದರೆ ಅವರು ತುಂಬಾ ಶ್ರೀಮಂತರು ಮತ್ತು ಅವರ ರೀತಿ ಯುಗಾದಿಗಳು ತುಂಬಾ ವಿಭಿನ್ನವಾಗಿರುತ್ತದೆ ಮತ್ತು ವಯಸ್ಸಿನಲ್ಲಿ ದುಪ್ಪಟ್ಟು ಹೆಚ್ಚು ಇರುವ ವ್ಯಕ್ತಿಯನ್ನು ವಿವಾಹವಾಗಿ ಅವಳ ಮನಸ್ಸಿನಲ್ಲಿ ನೂರಾರು ಗೊಂದಲಗಳು ಶುರುವಾಗಿರುತ್ತವೆ ನಂತರ ಗಂಡನ ಮನೆಗೆ ಮದುವೆಯನ್ನು ಮುಗಿಸಿ ಹೋಗುತ್ತಾಳೆ.ಅಲ್ಲಿ
ಅವಳಿಗಿಂತ ದೊಡ್ಡವರನ್ನು ನೋಡಿ ಅವಳು ತುಂಬಾ ಚಿಂತನೆಗೆ ಮುಂದಾಗುತ್ತಾಳೆ.ಆ ಒಂದು ಜಾಗದಲ್ಲಿ ಅವಳದೇ ವಯಸ್ಸಿನ ಒಬ್ಬ ಬಾಲಕ ಇರುತ್ತಾನೆ ಇನ್ನು ಆ ಹುಡುಗ ಯಾರು ಎಂದರೆ ಅವರ ಗಂಡನ ಚಿಕ್ಕ ತಮ್ಮನಾಗಿರುತ್ತಾನೆ.ಇವಳಿಗೆ ಹೊರಸೆಯಲ್ಲಿ ಮೈದಾನ ಆಗಬೇಕಾಗಿರುತ್ತಾನೆ ನಿಧಾನವಾಗಿ ಆ ಮನೆಯವರಿಗೆ ಹೊಂದಿಕೊಳ್ಳಲು ಶುರುಮಾಡುತ್ತಾಳೆ ಕಾದಂಬರಿ ಆದರೆ ಅವಳ.
ಚಿಕ್ಕವಳಾಗಿರುವುದರಿಂದ ಆ ಮನೆಯಲ್ಲಿ ಅವಳಿಗೆ ಸ್ನೇಹಿತರು ಎಂದು ಯಾರು ಇರುವುದಿಲ್ಲ ನಂತರ ಆ ಹುಡುಗನ ಜೊತೆ ಸ್ನೇಹವಾಗುತ್ತದೆ ಇಬ್ಬರು ಒಟ್ಟಿಗೆ ಆಟವನ್ನು ಆಡುತ್ತಿರುತ್ತಾರೆ ಮತ್ತು ಒಟ್ಟಿಗೆ ಊಟವನ್ನು ಮಾಡುತ್ತಾರೆ ಹಾಗೂ ಅನೇಕ ಬಾರಿ ಜಗಳಗಳನ್ನು ಕೂಡ ಆಡುತ್ತಿರುತ್ತಾರೆ ನಂತರ ಇವಳು ಅಮ್ಮನಿಗೆ ಸೊಸೆಯಾಗಿ ಬಂದಿರುವುದು ಅಲ್ಲಿ ಕೆಲವರಿಗೆ ಇಷ್ಟವಿರುವುದಿಲ್ಲ.
ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆ ಕೆಲಸದವನ ಮಗಳು ನಮ್ಮ ಮನೆಗೆ ಸೊಸೆಯಾಗಿ ಬರುವುದು ಎಂದು ಆಡಿಕೊಂಡು ನಗುತ್ತಿರುತ್ತಾರೆ.ಆಗಾಗ ಅವಳಗೆ ಮನಸ್ಸಿಗೆ ನೋವಾಗುವಂತೆ ಮಾತನಾಡುತ್ತಿರುತ್ತಾರೆ.ಅವರ ತಂದೆ ಮನೆಗೆ ಬಂದರು ಅಸಡ್ಡೆಯಿಂದ ಮಾತನಾಡಿ ಕಳಿಸಿಬಿಡುತ್ತಾರೆ ಇದನ್ನೆಲ್ಲ ನೋಡಿ ಆ ಹುಡುಗಿಗೆ ತುಂಬಾ ಮನಸ್ಸಿಗೆ ನೋವಾಗುತ್ತದೆ ಅಷ್ಟಿದ್ದರೂ ಆ.
ಬಾಲಕನ ತುಂಟಾಟಗಳಿಂದ ಅವಳು ಸ್ವಲ್ಪ ಖುಷಿಯಾಗಿರುತ್ತಾಳೆ ನಂತರ ಕಾದಂಬರಿಗೆ ಪುಸ್ತಕಗಳನ್ನು ಓದುವ ಅಭ್ಯಾಸವಿರುತ್ತದೆ ಇಬ್ಬರು ಅಂದರೆ ಆ ಹುಡುಗ ಮತ್ತು ಆ 9 ವರ್ಷದ ಬಾಲಕಿ ಇಬ್ಬರೂ ಕೂಡ ವಯಸ್ಕರಕ್ಕೆ ಬರುತ್ತಾರೆ ಆಗಲು ಕೂಡ ಅವರ ತುಂಟಾಟಗಳು ಜಗಳಗಳು ನಿಲ್ಲುವುದಿಲ್ಲ ಆ ಬಾಲಕಿಯ ಗಂಡ ಕೆಲಸ ಎಂದು ತುಂಬಾ ಸಮಯ ಮನೆಯಿಂದ ಹೊರಗೆ.
ಇರುತ್ತಾನೆ ಅಂತ ಸಮಯದಲ್ಲಿ ಕಾದಂಬರಿ ಪುಸ್ತಕಗಳನ್ನು ಓದಿ ಸಮಯವನ್ನು ಕಳೆಯುತ್ತಿರುತ್ತಾಳೆ ಅವಳು ಅವಳ ಗಂಡನ ಮೇಲೆ ಅತಿಯಾದ ಪ್ರೀತಿ ಮತ್ತು ಗೌರವವನ್ನು ಇಟ್ಟಿರುತ್ತಾಳೆ. ಎಷ್ಟು ಎಂದರೆ ಅವರನ್ನು ದೇವರ ಹಾಗೆ ನೋಡುವಷ್ಟು ಗೌರವವನ್ನು ಇಟ್ಟಿರುತ್ತಾಳೆ.ಹಾಗಾಗಿ ಅವರಿಬ್ಬರ ನಡುವೆ ಪ್ರೀತಿ ಚಿಗುರು ಹೊಡೆಯುವುದೇ ಇಲ್ಲ ಹೀಗೆ ಸಮಯ ಕಳೆಯುತ್ತಾ.
ಇದ್ದಹಾಗೆ ಅವಳಿಗೆ ಮಕ್ಕಳ ಭಾಗ್ಯ ಆಗುವುದೇ ಇಲ್ಲ ಅವರ ಮನೆಯಲ್ಲಿರುವ ಮೊದಲ ಸೊಸೆಯ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾಳೆ.ಆದರೆ ಅವರ ತಾಯಿಗೆ ಇವಳನ್ನು ಕಂಡರೆ ಮುಖ ತಿರುಗಿಸಿ ಹೋಗುವಷ್ಟು ತಿರಸ್ಕಾರ ನಂತರ ಆ ಒಬ್ಬ ಹುಡುಗ ಕಾದಂಬರಿ ಬರೆಯುತ್ತಿದ್ದ ಕವಿತೆಗಳು ಮತ್ತು ಕವನಗಳನ್ನು ಹಾಡಿನ ರೀತಿ ಮಾರ್ಪಾಡು ಮಾಡಿ ಅದನ್ನು.
ಪತ್ರಿಕೆಗೆ ಹಾಕುತ್ತಿರುತ್ತಾನೆ.ಅದನ್ನು ಕಾದಂಬರಿಗೆ ಬಂದು ಓದಿ ಅದನ್ನು ತೋರಿಸಿ ಅವಳ ಮುಖದಲ್ಲಿ ಮಂದಹಾಸವನ್ನು ಮೂಡುವಂತೆ ಮಾಡುತ್ತಿರುತ್ತಾನೆ ನಂತರ ಎಲ್ಲಿ ಅವಳಿಗೆ ಹೆಚ್ಚು ಸಂತೋಷ ಮತ್ತು ಗೌರವ ಪ್ರೀತಿ ಸಿಗುತ್ತದೆಯೋ,ಆ ಜಾಗದಲ್ಲಿ ಅವಳು ಅಧಿಕವಾದ ಸಮಯವನ್ನು ಕಳೆಯುವಲ್ಲಿ ಮುಂದಾಗುತ್ತಾಳೆ , ಉಪ ಕಲಾಕಾರನಿಗೆ ಅವನ ಬರಹವನ್ನು.
ಮೆಚ್ಚುವ ಹಾಗೆ ಮತ್ತು ಅವನಿಗೆ ಸ್ಪೂರ್ತಿಯಾಗಿ ಮತ್ತು ಅವನಿಗೆ ಒಳ್ಳೆಯ ಮಾಹಿತಿಯನ್ನು ಕೊಡುವ ಓರ್ವ ವ್ಯಕ್ತಿ ಸಿಕ್ಕಿಬಿಟ್ಟರೆ ಅವನು ದೊಡ್ಡ ಮಟ್ಟದಲ್ಲಿ ಮುಂದೆ ಹೋಗಲು ಶುರು ಮಾಡಬಿಡುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.