99% ಜನಕ್ಕೆ ಈ ವಿಷಯಗಳ ಬಗ್ಗೆ ಗೊತ್ತಿಲ್ಲ..
ಈ ವಿಡಿಯೋದಲ್ಲಿ ನಾವು ಈರುಳ್ಳಿಯನ್ನು ಕಂಕಳಲ್ಲಿಟ್ಟು ಕೊಂಡರೆ ಜ್ವರ ಬರುತ್ತದೆಯಾ. ಅದೇ ರೀತಿ ಒಂದು ವಿಷಪೂರಿತ ಹಾವು ತನ್ನನ್ನು ತಾನು ಕಚ್ಚಿಕೊಂಡರೆ ಏನಾಗುತ್ತದೆ.ಅದೇ ರೀತಿ ನಮಗೆ ಗೂಸ್ಬಾಮ್ಸ್ ಏಕೆ ಬರುತ್ತದೆ ಈ ವಿಷಯಗಳ ಬಗ್ಗೆ ನಾವು ಈ ವಿಡಿಯೋದ ಮೂಲಕ ತಿಳಿಯೋಣ. ಈ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿ ಇರುತ್ತದೆ ಆದ್ದರಿಂದ ಕೊನೆಯವರೆಗೂ ನೋಡಿ.ಅಡುಗೆ ಮಾಡಬೇಕೆಂದರೆ ಖಂಡಿತ ಈರುಳ್ಳಿ ಇರಬೇಕು ಅಷ್ಟರಮಟ್ಟಿಗೆ ಈರುಳ್ಳಿಗೆ ನಾವು ಅವಲಂಬಿತವಾಗಿದ್ದೇವೆ. ಈರುಳ್ಳಿಯನ್ನು ಕತ್ತರಿಸಿದರೆ ಕಣ್ಣಲ್ಲಿ ನೀರು ಬರುತ್ತದೆ ಅಂತ ಅದನ್ನು ತಿಂದರೆ ಬಾಯಲ್ಲಿ ವಾಸನೆ ಬರುತ್ತದೆ ಎಂದು ಎಲ್ಲರಿಗೂ ಗೊತ್ತು ಆದರೆ ಕೆಲವರಿಗೆ ಈ ಈರುಳ್ಳಿ ಕತ್ತರಿಸಿ ತುಂಬಾ ಚೆನ್ನಾಗಿ ಅಭ್ಯಾಸವಾಗಿರುವುದರಿಂದ ಅವರ ಕಣ್ಣಲ್ಲಿ ನೀರು ಬರುವುದಿಲ್ಲ. ಅದೇ ರೀತಿ ಇದರ ಹಿಂದೆ ಇನ್ನೊಂದು ರಹಸ್ಯ ಕೂಡ ಇದೆ ಈ ಈರುಳ್ಳಿಯನ್ನು ಕಂಕುಳಲ್ಲಿ ಇಟ್ಟುಕೊಂಡರೆ ಜ್ವರ ಬರುತ್ತದೆ ಎಂದು ಹೇಳುತ್ತಾರೆ.ನಿಜವಾಗಿಯೂ ಕಂಕುಳಲ್ಲಿ ಈರುಳ್ಳಿಯನ್ನು ಇಟ್ಟುಕೊಂಡರೆ ಜ್ವರ ಬರುತ್ತದೆಯಾ ಇದರ ಹಿಂದೆ ಇರುವ ವಿಜ್ಞಾನದ ಕಾರಣ ಏನು ಎಂದು ಈಗ ನಾವು ನೋಡೋಣ.
ನಿಜ ಹೇಳಬೇಕು ಎಂದರೆ ಈರುಳ್ಳಿಯನ್ನು ಕಂಕುಳಲ್ಲಿ ಇಟ್ಟುಕೊಂಡರೆ ಖಂಡಿತ ಜ್ವರ ಬರುತ್ತದೆ. ಎಲ್ಲರಿಗೂ ಬರುವುದಿಲ್ಲ ಇದನ್ನು ತುಂಬಾ ಜನ ಪ್ರಯತ್ನ ಕೂಡ ಮಾಡಿದ್ದಾರೆ ಆದರೆ ಅವರಿಗೆ ಜ್ವರ ಬಂದಿಲ್ಲ ಕೆಲವರಿಗೆ ಮಾತ್ರ ಜ್ವರ ಬಂದಿದೆ. ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಇದು ಎಲ್ಲರಿಗೂ ಕೆಲಸ ಮಾಡುವುದಿಲ್ಲ ಇನ್ನೊಂದು ವಿಷಯ ಏನು ಎಂದರೆ ಈರುಳ್ಳಿಯನ್ನ ಕಂಕುಳಲ್ಲಿ ಇಟ್ಟುಕೊಂಡಾಗ ಜ್ವರ ಏನಾದರೂ ಬಂದರೆ ನಾವು ಆರೋಗ್ಯವಾಗಿ ಇದ್ದೇವೆ ಎಂದು ಅರ್ಥ.ಅದು ಹೇಗೆ ಎಂದರೆ ಈರುಳ್ಳಿಯನ ಕಂಕುಳಲ್ಲಿ ಏಕೆ ಇಟ್ಟುಕೊಳ್ಳಬೇಕೆಂದರೆ ನಮ್ಮ ದೇಹದಲ್ಲಿರುವ ಸೂಕ್ಷ್ಮ ಭಾಗ ಎಂದರೆ ಅದು ಕಂಕಳು ಕಚಗುಳಿ ಇಲ್ಲೇ ಹೆಚ್ಚಾಗಿ ಬರುತ್ತದೆ .ಈ ರೀತಿ ಈರುಳ್ಳಿಯನ್ನ ಕಂಕುಳಲ್ಲಿ ಇಟ್ಟಾಗ ಕೆಲವು ರೀತಿಯ ಕೆಮಿಕಲ್ಸ್ ಬಿಡುಗಡೆ ಆಗುತ್ತದೆ.ಈ ಕೆಮಿಕಲ್ಸ್ ನಮ್ಮ ದೇಹ ಸೆಳೆದುಕೊಳ್ಳುತ್ತದೆ ನಂತರ ಈ ಕೆಮಿಕಲ್ಸ್ ನಮ್ಮ ದೇಹದಲ್ಲಿರುವ ಬ್ಯಾಡ್ ಬ್ಯಾಕ್ಟೀರಿಯ ಮತ್ತು ಬ್ಯಾಡ್ ಮೈಕ್ರೋ ಆರ್ಗಾನಿಸಂನ್ನು ತನ್ನ ಕಡೆ ಸೆಳೆದುಕೊಳ್ಳುತ್ತದೆ. ಈ ರೀತಿ ದೇಹದಲ್ಲಿರುವ ಬ್ಯಾಡ್ ಬ್ಯಾಕ್ಟೀರಿಯಾ ಗಳೆಲ್ಲ ಈ ಕೆಮಿಕಲ್ಸ್ ಹತ್ತಿರ ಬರುತ್ತದೆ.
ಈ ರೀತಿ ದೇಹದಲ್ಲಿರುವ ಬ್ಯಾಡ್ ಬ್ಯಾಟರಿಯಗಳೆಲ್ಲ ಒಂದೇ ಭಾಗಕ್ಕೆ ಬಂದ ತಕ್ಷಣ ನಮ್ಮ ದೇಹ ಪ್ರತಿಕ್ರಿಯಿಸಿ ಅಲ್ಲಿ ಏನು ನಡೆಯುತ್ತಿದೆ ಎಂದು ಅರ್ಥ ಮಾಡಿಕೊಂಡು ನಮ್ಮ ಯುಮ್ಯಾನ್ ಸಿಸ್ಟಮನ್ನ ಆಕ್ಟಿವೇಟ್ ಮಾಡುತ್ತದೆ. ಆಗ ನಮ್ಮ ದೇಹದ ತಾಪಮಾನ ಜಾಸ್ತಿ ಆಗುತ್ತದೆ ರೋಗನಿರೋಧಕ ಶಕ್ತಿ ಕೆಲಸ ಮಾಡಲು ಪ್ರಾರಂಭ ಮಾಡಿದರೆ ನಮ್ಮ ಬಾಡಿ ತಾಪಮಾನ ಖಂಡಿತ ಹೆಚ್ಚಾಗುತ್ತದೆ. ಇದು ನಿಮ್ಮೆಲ್ಲರಿಗೂ ಗೊತ್ತು ಈ ರೀತಿ ಈರುಳ್ಳಿಯನ್ನ ಕಂಕುಳಲ್ಲಿ ಇಟ್ಟುಕೊಂಡಾಗ ಜ್ವರ ಎನ್ನುವುದು ಬರುತ್ತದೆ.ಆದರೆ ಹಿಂದೆ ತಿಳಿದುಕೊಂಡ ಹಾಗೆ ಕೆಲವರಿಗೆ ಜ್ವರ ಬರುವುದಿಲ್ಲ ಇದಕ್ಕೂ ಕೂಡ ಕಾರಣ ಇದೆ ಅದು ಏನು ಎಂದರೆ ಅವರ ದೇಹದಲ್ಲಿ ಬ್ಯಾಡ್ ಬ್ಯಾಕ್ಟೀರಿಯ ಅಥವಾ ಬ್ಯಾಡ್ ಮೈಕ್ರೋ ಆರ್ಗನಿಸಂ ಇಲ್ಲದೆ ಇರುವುದು. ಅಥವಾ ಅವರ ದೇಹದಲ್ಲಿ ಯುಮ್ಯಾನ್ ಸಿಸ್ಟಮ್ ಆಕ್ಟಿವ್ ಆಗದೇ ಇರಬಹುದು.ಹಾಗಂತ ಯಾವುದೇ ಕಾರಣಕ್ಕೂ ನೀವು ಟ್ರೈ ಮಾಡಲು ಹೋಗಬೇಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.