Category: Ondu vishya

ನವೆಂಬರ್ 8 ನೇ ತಾರೀಖು ಶಕ್ತಿಶಾಲಿ ಚಂದ್ರ ಗ್ರಹಣ ಈ ನಾಲ್ಕು ರಾಶಿಯವರಿಗೆ ಬೇಡವೆಂದರು ಶ್ರೀಮಂತರಾಗುವ ಯೋಗ..ರಾಜಯೋಗ ಅನುಭವಿಸಲಿದ್ದಾರೆ

ನವೆಂಬರ್ ಎಂಟನೇ ತಾರೀಖು ಹುಣ್ಣಿಮೆಯ ದಿನ ಗ್ರಸ್ತೋದಯ ರಾಹು ಗ್ರಸ್ಥ ಕಂಡಗ್ರಾಸ ಚಂದ್ರ ಗ್ರಹಣ ಇತ್ತೀಚೆಗೆ ಅಷ್ಟೇ ಸೂರ್ಯ ಗ್ರಹಣ ಆಯ್ತು ಅಮಾವಾಸ್ಯೆ ದಿನ ಹದಿನೈದು ದಿನಕ್ಕೆ ಈಗ ಹುಣ್ಣಿಮೆಗೆ ಚಂದ್ರಗ್ರಹಣ ಇದೆ ಇವೊಂದು ಗ್ರಹಣ ಎಂಟನೇ ತಾರೀಖು ನವೆಂಬರ್ ಮಂಗಳವಾರದ…