ದೇವೇಗೌಡರದು 20ಕ್ಕೂ ಹೆಚ್ಚು ಜನರ ದೊಡ್ಡ ಕುಟುಂಬ..ಮಾಜಿ ಪ್ರಧಾನಿ ದೇವೇಗೌಡರಿಗೆ ಆರು ಜನ ಮಕ್ಕಳು ಆದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕುಮಾರಸ್ವಾಮಿ ಮತ್ತು ರೇವಣ್ಣ ಮಾತ್ರ ಹಾಗಾದರೆ ಉಳಿದವರು ಏನು ಮಾಡುತ್ತಿದ್ದಾರೆ ಎಚ್ ಡಿ ಕೆ ರೇವಣ್ಣ ಕುಟುಂಬ ಬಿಟ್ಟು ಉಳಿದ ಕುಟುಂಬದವರು ಯಾಕೆ ರಾಜಕೀಯಕ್ಕೆ ಬರಲಿಲ್ಲ ನಿಖಿಲ್.

WhatsApp Group Join Now
Telegram Group Join Now

ಪ್ರಜ್ವಲ್ ಸೂರಜ್ ಬಿಟ್ಟು ಇನ್ನು ಎಷ್ಟು ಜನ ಮೊಮ್ಮಕ್ಕಳು ಇದ್ದಾರೆ ದೇವೇಗೌಡರಿಗೆ ಇವರೆಲ್ಲ ಎಲ್ಲಿ ವಾಸವಿದ್ದಾರೆ ಅವರ ಜೊತೆ ಗೌಡರ ಸಂಬಂಧ ಹೇಗೆ ಇದೆ ದೇವೇಗೌಡರ ಪತ್ನಿ ಮುಖ ಯಾಕೆ ಹೀಗಾಯಿತು ಎಲ್ಲವನ್ನು ಹೇಳುತ್ತೇವೆ.ದೇವೇಗೌಡರಿಗೆ ಆರು ಜನ ಮಕ್ಕಳು ದೇವೇಗೌಡರ ಮಕ್ಕಳು ಮೊಮ್ಮಕ್ಕಳ ಬಗ್ಗೆ ತಿಳಿಯುವ ಮುನ್ನ ಅವರ ಬಗ್ಗೆ ಚುಟುಕಾಗಿ ನೋಡೋಣ.

ದೇವೇಗೌಡರು 1933 ಮೇ 18ರಂದು ಹಾಸನದ ಹರದನಹಳ್ಳಿಯಲ್ಲಿ ಹುಟ್ಟಿದರು ಇವರ ತಂದೆ ದೊಡ್ಡೇಗೌಡ ತಾಯಿ ದೇವಮ್ಮ ಇನ್ನು ಆಸನದ ಲಕ್ಷ್ಮಮ್ಮ ವೆಂಕಟಸ್ವಾಮಿ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರ್ ಮುಗಿಸಿದ್ದರು ನಂತರ ಹಾಸನ ತಾಲೂಕಿನ ಮುತ್ತಿಗೆ ಹೀರೆ ಹಳ್ಳಿಯ ದೇವೇಗೌಡ ಅವರ ಮಗಳು ಚೆನ್ನಮ್ಮ ಅವರನ್ನ.

1954ರಲ್ಲಿ ಮದುವೆಯಾದರು ಇವರಿಗೆ ಆರು ಮಂದಿ ಮಕ್ಕಳು ಹುಟ್ಟಿದ್ದು ಆರರಲ್ಲಿ ನಾಲ್ವರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ದೇವೇಗೌಡರ ಕುಟುಂಬ ಹೇಗೆ ಎಂದರೆ ಎಲ್ಲಾ ಕ್ಷೇತ್ರದಲ್ಲೂ ಕುಟುಂಬದ ಒಬ್ಬ ಸದಸ್ಯರು ಇದ್ದಾರೆ ಡಾಕ್ಟರ್ ಪೊಲಿಟಿಷಿಯನ್ ಗೌರ್ನಮೆಂಟ್ ಆಫೀಸರ್ ಲೆಕ್ಚರರ್ ಜರ್ನಲಿಸ್ಟ್ ಪೆಟ್ರೋಲ್ ಪಂಪ್ ಓನರ್ ಅಪ್ಪಟ ಗೃಹಿಣಿ ಕೂಡ.

ಗೌಡರ ಕುಟುಂಬದಲ್ಲಿ ಇದ್ದಾರೆ ಅವರ ಎಲ್ಲರ ಬಗ್ಗೆ ಹೇಳುತ್ತೇವೆ. ಮೊದಲ ಮಗ ಎಚ್ ಡಿ ಬಾಲಕೃಷ್ಣ ಗೌಡ ಇವರು ದೇವೇಗೌಡರ ಮೊದಲನೆಯ ಮಗ ರಾಜಕೀಯದಿಂದ ದೂರ ಉಳಿದಿದ್ದ ಇವರು ಕೆ ಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಸದ್ಯ ರಿಟೈರ್ಡ್ ಆಗಿದ್ದಾರೆ ಇವರ ಹೆಂಡತಿ ಕವಿತಾ ಹೊನ್ನಪ್ಪ ಇವರಿಗೆ ಇಬ್ಬರು ಮಕ್ಕಳು ಮಗ ಕುನಲ್ ಮಗಳು ಕೀರ್ತನ ಕೆಲವು ವರ್ಷಗಳ.

ಹಿಂದೆ ಅಷ್ಟೇ ಮಗಲ್ ಕುನಲ್ ರ ಮದುವೆಯನ್ನ ಅದ್ದೂರಿಯಾಗಿ ಮಾಡಿದರು ಇನ್ನು ದೇವೇಗೌಡರ ಎರಡನೇ ಮಗ ರೇವಣ್ಣ ಇವರು ಕೇವಲ 7ನೇ ಕ್ಲಾಸ್ ವರೆಗೂ ಓದಿದ್ದು ಇವರ ಹೆಂಡತಿ ಭವಾನಿ ರೇವಣ್ಣ ಇವರಿಗೆ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಇಬ್ಬರು ಮಕ್ಕಳಿದ್ದಾರೆ ಸೂರಜ್ ರೇವಣ್ಣಗೆ ಮದುವೆಯಾಗಿದ್ದು ಪ್ರಜ್ವಲ್ ರೇವಣ್ಣಹಾಸನ ಜಿಲ್ಲೆಯ ಸಂಸದರಾಗಿದ್ದಾರೆ ದೊಡ್ಡ.

ಗೌಡರ ಮೂರನೇ ಮಗ ಎಚ್ ಡಿ ಕುಮಾರಸ್ವಾಮಿ ಇವರು ಬಿ ಎಸ್ ಸಿ ಓದಿದ್ದಾರೆ ಅಲ್ಲದೆ ಎರಡು ಬಾರಿ ಮದುವೆಯಾಗಿದ್ದು ಮೊದಲನೆಯವರು ಅನಿತಾ ಕುಮಾರಸ್ವಾಮಿ ಇವರು ಇಂಜಿನಿಯರಿಂಗ್ ಓದಿದ್ದಾರೆ ಎರಡನೆಯ ಪತ್ನಿ ರಾಧಿಕಾ ಕುಮಾರಸ್ವಾಮಿ ಇವರು ಸಿನಿಮಾ ನಟಿ ಅಂದಹಾಗೆ ಕುಮಾರಸ್ವಾಮಿಯವರಿಗೆ ನಿಖಿಲ್ ಮತ್ತು ಶಮಿಕಾ ಎಂಬ.

ಇಬ್ಬರು ಮಕ್ಕಳಿದ್ದಾರೆ ನಿಖಿಲ್ ಕಳೆದ ವರ್ಷ ರೇವತಿಯವರನ್ನು ಮದುವೆಯಾಗಿದ್ದು ಈ ದಂಪತಿಗೆ ಒಬ್ಬ ಗಂಡು ಮಗ ಇದ್ದಾನೆ.ನಾಲ್ಕನೇ ಮಗಳು ಅನುಸೂಯ,ಅನುಸೂಯಾ ಅವರು ಲೆಕ್ಚರರಾಗಿ ಕೆಲಸ ಮಾಡುತ್ತಿದ್ದಾರೆ ಇವರ ಗಂಡ ಮಂಜುನಾಥ್ ಕಾರ್ಯಾಲಜಿಸ್ಟ್ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಮಗ ಸಾತ್ವಿಕ್ ಮಗಳು ನಮ್ರತಾ ಇಬ್ಬರು ವೈದ್ಯರಾಗಿದ್ದು ಬೆಂಗಳೂರಿನ.

ಪದ್ಮನಾಭನಗರದಲ್ಲಿ ವಾಸವಾಗಿದ್ದಾರೆ.ಐದನೇ ಮಗ ಎಚ್ ಡಿ ರಮೇಶ್ ಇವರು ದೇವೇಗೌಡರ 5ನೇ ಮಗ ರಮೇಶ್ ಅವರು ರೇಡಿಯೋಲಜಿ ಕೆಲಸ ಮಾಡುತ್ತಿದ್ದಾರೆ ಇವರ ಹೆಂಡತಿ ಸೌಮ್ಯ ರಮೇಶ್ ಇವರಿಗೆ ಒಬ್ಬ ಮಗಳಿದ್ದು ಅವಳ ಹೆಸರು ಕೀರ್ತಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ