ನಮಸ್ಕಾರ ಪ್ರಿಯ ವೀಕ್ಷಕರೆ, ಸ್ನೇಹಿತರೆ ಪ್ರತಿ ಮನುಷ್ಯನ ಜೀವನದಲ್ಲಿ ಬರುವಂತಹ ಬದಲಾವಣೆಗಳೆಲ್ಲವೂ ಅವರ ಹುಟ್ಟಿದ ಸಮಯ ದಿನಾಂಕ ಮತ್ತು ಅದೇ ವಿಧವಾಗಿ ರಾಶಿ ನಕ್ಷತ್ರಗಳ ಮೇಲೆ, ಆಧಾರವಾಗಿರುತ್ತದೆ. ಈ ದಿನದ ಈ ವಿಡಿಯೋದಲ್ಲಿ s ಅಕ್ಷರದಿಂದ ಶುರುವಾಗುವಂತಹ ಎಂತಹ ಗುಣಗಣಗಳನ್ನು ಹೊಂದಿರುತ್ತಾರೆ ಅದೇ ರೀತಿಯಾಗಿ ಅವರ ಜೀವನವು ಯಾವ ರೀತಿಯಾಗಿ ಮುಂದುವರೆಯುತ್ತದೆ. ಮತ್ತು ಅವರು ಎಂತಹ ಲಕ್ಷಣಗಳನ್ನು ಹೊಂದಿರುತ್ತಾರೆ.

WhatsApp Group Join Now
Telegram Group Join Now

ಎಂಬುದನ್ನು, ಈ ವಿಡಿಯೋದಲ್ಲಿ ಸರಳವಾಗಿ ತಿಳಿದುಕೊಳ್ಳೋಣ. ಆದ್ದರಿಂದ ಎಲ್ಲೂ ಕೂಡ ವಿಡಿಯೋವನ್ನು ಸ್ಕಿಪ್ ಮಾಡದೆ ಕೊನೆವರೆಗೂ ಪೂರ್ತಿಯಾಗಿ ನೋಡಿ. ಸ್ನೇಹಿತರೆ ಒಂದೇ ರಾಶಿ ಒಂದೇ ಹುಟ್ಟಿದ ದಿನ, ಮತ್ತು ಒಂದೇ ಹೆಸರು ಹೊಂದಿರುವ ಗುಣಗಳು ಮತ್ತು ಅವರ ಅಭ್ಯಾಸಗಳು ಹವ್ಯಾಸಗಳು, ಸಾಮಾನ್ಯವಾಗಿ ಒಂದೇ ರೀತಿಯಾಗಿರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಉಲ್ಲೇಖವಾಗಿರುವಂತಹ ವಾಕ್ಯ. ಸ್ನೇಹಿತರೆ ಈ ಮನುಷ್ಯನ ಅತಿ ದೊಡ್ಡ ಶತ್ರು ಎಂದು ಕೋಪ ಎಂದು ಹೇಳುವುದರಲ್ಲಿ ಎಂಥ ಹೋದೆ ಸಂದೇಶವಿಲ್ಲ.

ಏಕೆಂದರೆ ಈ ಕೋಪದಿಂದ ಮೊದಲಿಗೆ ನಮ್ಮ ಬುದ್ಧಿಯು ಮಂದವಾಗಿ, ನಾಲಿಗೆಯ ಮೇಲೆ ಹಿಡಿತವಿಲ್ಲದೆ. ಬಾರಿಗೆ ಬಂದ ಹಾಗೆ ಮಾತನಾಡುತ್ತಿರುತ್ತೇವೆ. ಆದರೆ ಈ s ಅಕ್ಷರದಿಂದ ಪ್ರಾರಂಭವಾಗುವ ಹೆಸರು ಉಳ್ಳವರು, ಅವರು ದುಡುಕುವ ಸ್ವಭಾವದವರಲ್ಲ. ಮತ್ತೆ ಈ ಎಸ್ ಎಂಬ ಅಕ್ಷರದಿಂದ ನಿಮಗೆ ಗೊತ್ತಿರುವವರು ಯಾರಾದರೂ ಇದ್ದರೆ. ಅವರ ಸ್ವಭಾವವು ಈಗ ಹೇಳುವ ಲಕ್ಷಣಗಳ ಸರಿ ಹೊಂದಿದ್ದರೆ. ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಸ್ನೇಹಿತರೆ ಈ ಎಸ್ ಅನ್ನುವ ಅಕ್ಷರ ಇಂಗ್ಲೀಷ್ ನ ಆಲ್ಫಾಬೆಟ್ಸ್ ನಲ್ಲಿ 19ನೇ ಅಕ್ಷರ, ಈ ಎಸ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಅವರು, ಯಾವಾಗಲೂ ಕೂಡ ಅವರು ಸತ್ಯವನ್ನು ನಂಬುತ್ತಾರೆ. ಯಾರನ್ನು ಕೂಡ ಮೋಸ ಮಾಡಬೇಕೆಂಬ ದುರ್ಬೂದಿ ಇವರ ಬಳಿ ಇರುವುದಿಲ್ಲ. ಮೊದಲಿಗೆ ಇವರ ಬಗ್ಗೆ ಇವರು ಮೊದಲಿಗೆ ಆಲೋಚಿಸುತ್ತಾರೆ. ಅಷ್ಟೇ ಅಲ್ಲದೆ ಇವರು ಲಾಭ ನಷ್ಟಗಳ ಬಗ್ಗೆ ಅಳತೆ ಮಾಡದೆ ಯಾವುದೇ ಕೆಲಸವನ್ನು ಕೂಡ ಮಾಡುವುದಿಲ್ಲ.

ಯಾರ ಹೆಸರು ದಿಂದ ಎಸ್ ಪ್ರಾರಂಭವಾಗುತ್ತದೆಯೋ ಅವರು ಸದಾ ಕಾಲ ನಿಷ್ಕಲ್ಮಶ ಮನಸ್ಸನ್ನು ಹೊಂದಿರುತ್ತಾರೆ. ಆದರೆ ಇವರ ಸ್ವಭಾವತಹ ಬಹಳ ಕೋಪಿಷ್ಟರು. ಇವರು ಹೆಚ್ಚಾಗಿ ನಾಯಕತ್ವವನ್ನು ವಹಿಸಲು ಇಷ್ಟಪಡುತ್ತಿರುತ್ತಾರೆ. S ಅಕ್ಷರದಿಂದ ಹೆಸರು ಹೊಂದಿರುವವರು ಅತಿ ಬೇಗನೆ ಇತರರ ಮೇಲೆ ಮುನಿಸಿಕೊಳ್ಳುತ್ತಿರುತ್ತಾರೆ. ಮತ್ತು ಅಷ್ಟೇ ಬೇಗ ಇವರ ಮುನಿಸು ಕೂಡ ಕಡಿಮೆಯಾಗಿ ಬಿಡುತ್ತದೆ. ಎದುರಿಗೆ ಇರುವವರು ಅವರ ಬಳಿ ವಾದಿಸಿದರೆ ಮತ್ತು ಎದುರು ಉತ್ತರವನ್ನು ಕೊಟ್ಟರೂ ಕೂಡ ಇವರಿಗೆ ಕೋಪ ಹೆಚ್ಚಾಗುತ್ತಿರುತ್ತದೆ.

ಆದರೆ ಕೋಪದ ಮೇಲೆ ಹಿಡಿತವಿರುತ್ತದೆ. ಅವರ ಜೊತೆ ವಾದ ವಿವಾದಕ್ಕೆ ಇಳಿಯುತ್ತಿರುತ್ತಾರೆ. ಒಂದು ರೀತಿಯಾಗಿ s ಅಕ್ಷರದಿಂದ ಹೆಸರು ಬದಲಾಗುವರ ಜೊತೆ ಜಗಳ ಆಡಿದರೆ. ಎದುರಿಗೆ ಇರುವವರು ಇವರ ಜೊತೆ ಯಾವುದಾದರೂ ಸ್ನೇಹ ಮಾಡಿದ್ದೇನು ಎಂದುಕೊಳ್ಳಬೇಕು. ಆ ಸ್ಥಿತಿಗೆ ತರುತ್ತಾರೆ ಇವರು. ಇನ್ನು ಎಸ್ ಅಕ್ಷರದವರು ಇದ್ದದ್ದನ್ನು ಇದ್ದಾಗೆ ಹೇಳುವಂತಹ ಸ್ಟ್ರೈಟ್ ಫಾರ್ವರ್ಡ್ ಜನರು. ಆದ್ದರಿಂದಲೇ ಇವರು ಕೋಪಿಷ್ಟ ಜನರಾಗಿ ಕಾಣುತ್ತಾರೆ.

ಯಾವುದಾದರೂ ಜಗಳ ನಡೆದಾಗ ಅಲ್ಲಿಗೆ, ಅದನ್ನು ಮುರಿಯಬೇಕೆಂದು ನೋಡುತ್ತಾರೆ ವಿನಃ. ಅದನ್ನು ಎಳೆದಾಡುವುದು ಅವರಿಗೆ ಇಷ್ಟವಿರುವುದಿಲ್ಲ. ಒಂದೇ ವಿಷಯದ ಬಗ್ಗೆ ನೂರಾರು ಬಾರಿ ಮಾತಾಡಿಕೊಳ್ಳುವುದು. ಆಲೋಚಿಸುವುದು ಅವರಿಗೆ ಸ್ವಲ್ಪವೂ ಕೂಡ ಇಷ್ಟವಿರುವುದಿಲ್ಲ. ಆಗಿಂದಾಗಯೇ ಅದನ್ನು ಪರಿಹರಿಸುತ್ತಾರೆ. ಮತ್ತು ಅದನ್ನು ಮರೆಯಲು ಪ್ರಯತ್ನಿಸುತ್ತಾರೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

By god