ಗಂಡನೆದುರಿಗೆ ಮಹಿಳೆ ಮೇಲೆ ಅತ್ಯಾಚಾರ!
ಒಂದು ಇಡೀ ಜಗತ್ತಿನಲ್ಲಿ ಭಾರತದ ಅದ್ಭುತವಾದಂತಹ ಭಾವನೆ ಅವರಿಗೆ ಭಾರತ ಶಾಂತಿಪ್ರಿಯ ರಾಷ್ಟ್ರ ಅತ್ಯಂತ ಸುರಕ್ಷಿತವಾಗಿರುವಂತಹ ಪ್ರದೇಶ. ಆರಾಮಾಗಿ ಭಾರತದಲ್ಲಿ ಕಾಲ ಕಳೆಯಬಹುದು ಎನ್ನುವಂಥ ಭಾವನೆ ಅದಕ್ಕೂ ಮಿಗಿಲಾಗಿ ಭಾರತೀಯರು ಅತಿಥಿ ದೇವೋಭವ ಎನ್ನುವಂಥ ಭಾವನೆ ಇಟ್ಟುಕೊಂಡಿದ್ದಾರೆ. ಯಾರೇ ಅತಿಥಿಗಳು ಹೋದರೂ ಕೂಡ ಅವರನ್ನು ಸತ್ಕರಿಸುತ್ತಾರೆ. ಪ್ರೀತಿಯಿಂದ ಕಾಣುತ್ತಾರೆ ಎನ್ನುವ ಭಾವನೆ ಇದೆ. ಈ ಕಾರಣಕ್ಕಾಗಿ ಭಾರತಕ್ಕೆ ಪ್ರವಾಸ ಬರೋದಕ್ಕೆ ಸಾಕಷ್ಟು ಮಂದಿ ಇಷ್ಟಪಡ್ತಾರೆ.
ವರ್ಷದಿಂದ ವರ್ಷಕ್ಕೆ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿ ಆಗ್ತಾ ಇದೆ ಕೇಂದ್ರ ಸರ್ಕಾರ. ಪ್ರವಾಸಿಗರನ್ನ ಸೆಳೆಯೋದಕ್ಕೆ ನಾನಾ ರೀತಿಯ ಯೋಜನೆಯನ್ನು ರೂಪಿಸುತ್ತಿದೆ. ಅದೆಲ್ಲವೂ ಕೂಡ ಫಲ ಕೊಡುತ್ತಿದೆ. ಆದರೆ ಇದರ ನಡುವೆ ಇಡೀ ದೇಶವೇ ತಲೆ ತಗ್ಗಿಸುವಂತಹ ಅತ್ಯಂತ ನೀಚ ಘಟನೆಗೆ ಭಾರತದ ಒಂದು ಪ್ರದೇಶ ಸಾಕ್ಷಿಯಾಗಿದೆ. ಇಡೀ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ನಿರಂತರವಾಗಿ ಇದೇ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಜನ ಚರ್ಚಿಸುತ್ತಿದ್ದಾರೆ.
ವಿದೇಶಿ ಮಾಧ್ಯಮಗಳು ಭಾರತದ ಬೇರೆ ಬೇರೆ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಪಡುತ್ತಿದ್ದೇವೆ. ಆದರೆ ಏನು ಮಾಡೋದು ಅಂತದ್ದು ನೀಚ ಕೃತಿಯಾಗಿದೆ. ಹೀಗೆ ಆದಂತ ಸಂದರ್ಭದಲ್ಲಿ ನಾವು ವಿದೇಶಿ ಮಾಧ್ಯಮವನ್ನು ಕೂಡ ದೂಷಿಸುವುದಕ್ಕೆ ಸಾಧ್ಯ ಆಗೋದಿಲ್ಲ ಒಂದು. ಅಂದ್ರೆ ಖ್ಯಾತ ಬೈಕರ್ ದಂಪತಿ ಅಂದ್ರೆ ಅವರಿಬ್ಬರು ಕೂಡ ಬೈಕ್ ನಲ್ಲಿ ಇಡೀ ಜಗತ್ತಿನಾದ್ಯಂತ ಪ್ರವಾಸ ವನ್ನು ಕೈಗೊಳ್ಳುತ್ತಿದ್ದರು. ತಮ್ಮದೇ ಆದ ರೀತಿಯಲ್ಲಿ ಫೋಟೋವನ್ನು ಕೂಡ ಹೊಂದಿದ್ದು, ತಕ್ಕಮಟ್ಟಿಗೆ ಪ್ರಖ್ಯಾತಿಯನ್ನು ಕೂಡ ಪಡೆದಿದ್ದರು.
ಅವರು ಕೂಡ ಭಾರತಕ್ಕೆ ಬರುತ್ತಾರೆ. ಒಂದು ಪ್ರದೇಶದಲ್ಲಿ ಟೆಂಟ್ ಹಾಕಿಕೊಂಡು ರಾತ್ರಿ ಕಳೆಯುವಂತ ಸಂದರ್ಭದಲ್ಲಿ ಏಳು ರಿಂದ ಎಂಟು ಮಂದಿ ಯುವಕರ ತಂಡ ಕೀಚಕರು, ನೀಚರು, ರಾಕ್ಷಸರು ಆ ದಂಪತಿಗಳ ಹತ್ರ ಬರ್ತಾರೆ. ಗಂಡನಿಗೆ ಹಿಗ್ಗಾ ಮುಗ್ಗಾ ಥಳಿಸಿ ಗಂಡನಿದ್ದರೆ ಆ ಇಪ್ಪತೆಂಟು. ವರ್ಷದ ಮಹಿಳೆಯನ್ನ ತಮಗೆ ಬೇಕಾದ ಹಾಗೆ ಬಳಸಿಕೊಂಡಿದ್ದಾರೆ. ಅಂದರೆ ಮಹಿಳೆಯನ್ನ ಗಂಡನ ಎದುರೇ ಅತ್ಯಾಚಾರ ಮಾಡುತ್ತಿದ್ದಾರೆ.
ಈ ಕಾರಣಕ್ಕಾಗಿ ಸದ್ಯ ಎಲ್ಲ ಕಡೆಗಳಲ್ಲೂ ಕೂಡ ಈ ಘಟನೆಗೆ ಸಂಬಂಧಪಟ್ಟ ಹಾಗೆ ತೀವ್ರ ಆಕ್ರೋಶ ಖಂಡನೆ ವ್ಯಕ್ತವಾಗ್ತಿದೆ. ವಿದೇಶದಲ್ಲಿ ಸಾಕಷ್ಟು ಮಂದಿ ಮಾಧ್ಯಮದವರು ಸೇರಿದಂತೆ ಸಾಕಷ್ಟು ಮಂದಿ ಇದೀಗ ಭಾರತದ ಬಗ್ಗೆ ಮಾತನಾಡೋದಕ್ಕೆ ಶುರು ಮಾಡಿಕೊಂಡಿದ್ದಾರೆ. ಭಾರತಕ್ಕೆ ಹೋಗೋದಿಕ್ಕೆ ಹಿಂದೆ ಮುಂದೆ ನೋಡ ಬೇಕು. ಭಾರತ ಸೇಫ್ ಆಗಿರುವಂಥ ಪ್ರದೇಶ ಅಲ್ಲ ಅಂತ ಒಂದೇ ಒಂದು ಘಟನೆಗೆ ಇಡೀ ಭಾರತೀಯರು ಇದೀಗ ತಲೆತಗ್ಗಿಸುವಂತೆ ಆಗಿದೆ. ಏನು ಘಟನೆ ಎನ್ನುವ ವಿವರವನ್ನ ನಿಮ್ಮ ಮುಂದೆ ಇಟ್ಟು ಹೋಗ್ತೀನಿ ಕೇಳಿ.
1 ದಿನ ನಾನು ಹೇಳಿದ ಹಾಗೆ ಅವರಿಬ್ಬರು ಕೂಡ ಬೈಕರ್ ಫೋನ್ ಮಾಡು ಅಂತ ಅವರ ಹೆಸರು ಗಂಡ ಹೆಂಡತಿ ಇಬ್ಬರು ಕೂಡ ಇಡೀ ಜಗತ್ತನ್ನು ಬೈಕ್ ಮೂಲಕವೇಸುತ್ತಿದ್ರು. ಇಲ್ಲಿ ಬೈಕ್ನಲ್ಲಿ ಹೋಗೋದಕ್ಕೆ ಸಾಧ್ಯವಾದ ಎಲ್ಲ ಕಡೆಗಳಲ್ಲೂ ಕೂಡ ಹೆಚ್ಚುಕಡಿಮೆ ಅರವತ್ತಮೂರು ದೇಶವನ್ನು ಸುತ್ತಿದ್ದರು. 1,00,070 ಸಾವಿರಕ್ಕೂ ಅಧಿಕ ಕಿಲೋ ಮೀಟರ್ ಕೆಲವು ದಿನಗಳ ಹಿಂದಷ್ಟೇ ಅವರು ಭಾರತ ಕೂಡ ಎಂಟ್ರಿ ಕೊಟ್ಟು ಭಾರತದ ಸೀದಾ ಪಾಕಿಸ್ತಾನಕ್ಕೆ ಹೋಗಿ ಮತ್ತೊಮ್ಮೆ ಪಾಕಿಸ್ತಾನದಿಂದ ಭಾರತಕ್ಕೆ ಬಾಂಗ್ಲಾದೇಶಕ್ಕೆ ಹೋಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ಭಾರತದಿಂದ ನೇಪಾಳಕ್ಕೆ ಹೋಗ್ಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದರು.
ಅದೇ ಪ್ರಕಾರವಾಗಿ ಮಾರ್ಚ್ ಒಂದನೇ ತಾರೀಖು. ಬಾಂಗ್ಲಾದೇಶದಿಂದ ಅವರು ಭಾರತಕ್ಕೆ ಎಂಟ್ರಿ ಕೊಟ್ಟಿದ್ದರುಸಿದರು. ಜಾರ್ಖಂಡ್ ನ ದುಮ್ಕ ಜಿಲ್ಲೆಗೆ ಬರ್ತಾರೆ. ದುಮ್ಕಾ ಜಿಲ್ಲೆಯ ಹಂಸಡಿ ಹಣ ವ್ಯಾಪ್ತಿಯ ಅಕ್ರಮ ಹಾಟ್ ಎನ್ನುವಂಥ ಪ್ರದೇಶಕ್ಕೆ ಬರ್ತಾರೆ. ಜಾರ್ಖಂಡ್‌ನ ರಾಜಧಾನಿಯಾಗಿರುವ ರಾಂಚಿಯು ಹೆಚ್ಚು ಕಡಿಮೆ 300 ಕಿಲೋಮೀಟರ್ ದೂರ ಇರುವಂತ ಪ್ರದೇಶಕ್ಕೂ ಮಹತ್ವ ಇರುವಂತಹ ಭಾಗದಲ್ಲಿ ಈಮೇಲ್ ರೋಡಿಂದ ಹೆಚ್ಚುಕಡಿಮೆ ಎರಡು ಕಿಲೋಮೀಟರ್ ಒಳಗೆ ಹೋಗ್ತಾರೆ. ಅರೆ ಅರಣ್ಯ ಪ್ರದೇಶ ಪೂರ್ಣಪ್ರಮಾಣದಕಾಗಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.