ಬದಲಿ ಈ ಎರಡು ವಸ್ತುಗಳನ್ನು ಹಾಕಿ ಇಡಿ ಸರ್ವಸಂಪತ್ತು ಸುಖ ಶಾಂತಿ ನೆಮ್ಮದಿ ತುಂಬಿರುತ್ತದೆ….ಇವತ್ತು ನಾನು ನಿಮಗೆ ನಿಮ್ಮ ಮನೆಯ ಅಕ್ಕಿ ಡಬ್ಬದಲ್ಲಿ ಈ ಎರಡು ವಸ್ತುಗಳನ್ನ ಹಾಕಿ ಇಡುವುದರಿಂದ ನಿಮ್ಮ ಸರ್ವ ಸಂಪತ್ತು ಯಾವಾಗಲೂ ತುಂಬಿರುತ್ತದೆ ಯಾವುದು ಆ ಎರಡು ವಸ್ತುಗಳು ಎಂದು ನಾನು ನಿಮಗೆ ತಿಳಿಸಿ ಕೊಡುತ್ತೇನೆ ಲಕ್ಷ್ಮಿ ದೇವಿಗೆ ಅಕ್ಕಿ ಎಂದರೆ ಬಹಳ.
ಪ್ರೀತಿ ಏಕೆಂದರೆ ಅಮ್ಮನಿಗೆ ಸಿಹಿಯಾದ ಪದಾರ್ಥಗಳನ್ನ ಅಕ್ಕಿಯಿಂದಲೇ ಮಾಡಿದರೆ ಅಮ್ಮನವರಿಗೆ ತುಂಬಾ ಪ್ರೀತಿ ಹಾಗೆ ಅವರ ಅನುಗ್ರಹವನ್ನು ಬೇಗ ನೀವು ಪಡೆಯಬಹುದು ನೀವು ಅಕ್ಕಿಯನ್ನು ಈ ರೀತಿ ಇಡಲೇಬಾರದು ಅಂದರೆ ಪ್ಲಾಸ್ಟಿಕ್ ಅವರಲ್ಲಿ ಇಡುವುದಾಗಿರಲಿ ಅಥವಾ ನೀವು ಮೂಟೆಯಲ್ಲೇ ಅಕ್ಕಿಯನ್ನು ಇಟ್ಟು ನೀವು ಮನೆಗೆ ಬಳಸುವುದರಿಂದ ತುಂಬಾನೇ.
ನಿಮಗೆ ಕಷ್ಟ ಅನ್ನುವಂತದ್ದು ಬರುತ್ತದೆ ಏಕೆ ಎಂದರೆ ನಿಮಗೆ ಕವರ್ ಅಥವಾ ಮೂಟೆಯಲ್ಲಿ ಬರುವಷ್ಟರಲ್ಲಿ ಅದು ಎಷ್ಟೋ ಜನರ ಕೈಯಿಂದ ಕೈಗೆ ಹೋಗಿ ನಿಮ್ಮ ಕೈಗೆ ಬಂದು ಸೇರುತ್ತದೆ ಆಗ ಅವರಲ್ಲಿ ಏನಾದರೂ ನಕಾರಾತ್ಮಕ ಶಕ್ತಿ ಅಥವಾ ಬೇರೆ ಯಾರಾದರೂ ಮಾಟ ಮಂತ್ರ ಪ್ರಯೋಗ ಹಾಗಿದ್ದರೆ ಅದೆಲ್ಲ ನಿಮಗೆ ಸೇರುವ ಅಂದರೆ ಅವರ ಮೂಲಕ ನಿಮಗೆ ಬರುವ.
ಅವಕಾಶ ತುಂಬಾನೇ ಜಾಸ್ತಿ ಇರುತ್ತದೆ ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಇದ್ಯಾವುದೂ ಇಲ್ಲದೆ ಮನೆಯಲ್ಲಿ ಸದಾ ಗಲಾಟೆಗಳು ಶುರುವಾಗುತ್ತದೆ ಅದಕ್ಕೋಸ್ಕರ ನೀವು ಯಾವುದೇ ಕಾರಣಕ್ಕೂ ಅಕ್ಕಿಯನ್ನು ಕವರಲ್ಲಿ ಇಡುವುದಾಗಿರಬಹುದು ಅಥವಾ ಮೂಟೆಯಲ್ಲಿ ಹಾಗೆ ಇಟ್ಟು ಬಳಸುವುದಕ್ಕೆ ಹೋಗಬೇಡಿ ಅಕ್ಕಿಯನ್ನು ಡಬ್ಬಕ್ಕೆ ಹಾಕುವ ಮೊದಲು ನಾನು ಈ ಒಂದು.
ಎರಡು ವಸ್ತುಗಳನ್ನು ಹೇಳುತ್ತೇನೆ ಅದನ್ನ ಹಾಕಿ ಇಟ್ಟರೆ ಖಂಡಿತ ಅಮ್ಮನವರ ಅನುಗ್ರಹ ಸಿಗುತ್ತದೆ ನಿಮಗೆ ಯಾವುದೋ ಒಂದು ಕಡೆಯಿಂದ ಧನ ಲಾಭ ಆಗುವ ರೀತಿ ಅಮ್ಮನವರು ದಾರಿಯನ್ನ ತೋರಿಸುತ್ತಾರೆ ಅಂದರೆ ಆಗಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಸಹ ನಾವು ಸೇರನ್ನ ನೋಡುತ್ತಿದ್ದೆವು ಅಂದರೆ ಹಿರಿಯರು ಆಗಿನ ಕಾಲದಿಂದಲೂ ಸೇರಿಗೆ ಬಹಳ ಮಹತ್ವವನ್ನು.
ಕೊಟ್ಟಿದ್ದಾರೆ ಪ್ರತಿಯೊಬ್ಬರ ಮನೆಯಲ್ಲೂ ಸೇರು ಇದ್ದೇ ಇರುತ್ತದೆ ಹಾಗೆ ಪ್ರತಿಯೊಬ್ಬ ಮನೆಯಲ್ಲೂ ಸೇರನ್ನು ಬಳಸುತ್ತಲೇ ಇದ್ದರು ಇದರಿಂದ ಅವರ ಮನೆಯಲ್ಲಿ ಸರ್ವಸಂಪತ್ತು ಯಾವಾಗಲೂ ಸದಾ ತುಂಬಿರುತ್ತಿತ್ತು ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಕೂಡು ಕುಟುಂಬಗಳು ಸಹ ತುಂಬಾ ಅನ್ಯೂನ್ಯತೆಯಿಂದ ಕೂಡಿರುತ್ತಿದ್ದವು ಈ ರೀತಿಯಾಗಿ ಆಗಿನ ಕಾಲದಲ್ಲಿ ಸೇರನ್ನ.
ಉಪಯೋಗಿಸುತ್ತಿದ್ದರು ಜೊತೆಗೆ ಈಗ ಸೇರನ್ನ ನಾವು ಯಾವುದು ಇಡಬಹುದು ಎಂದು ನಾನು ಈಗ ಹೇಳುತ್ತೇನೆ ಚಿಕ್ಕದಾಗಿರಬಹುದು ಅಥವಾ ದೊಡ್ಡದಾಗಿರಬಹುದು ಸ್ಟೀಲ್ ಆದರೂ ಪರವಾಗಿಲ್ಲ ನಿಮ್ಮ ಮನೆಯಲ್ಲಿ ಸೇರನ್ನು ಅಕ್ಕಿಯ ಡಬ್ಬದಲ್ಲಿ ಹಾಕಿ ಇಡಿ ತುಂಬಾನೇ ಒಳ್ಳೆಯದಾಗುತ್ತದೆ ಮನೆಯಲ್ಲಿ ಸರ್ವಸಂಪತ್ತು ಹೆಚ್ಚಾಗಿ ಒಳ್ಳೆಯ ಬದಲಾವಣೆಯಾಗುತ್ತದೆ.
ಜೊತೆಗೆ ಲಕ್ಷ್ಮಿ ದೇವಿಯ ಅನುಗ್ರಹ ಮತ್ತು ಕೃಪಾಕಟಾಕ್ಷ ಪಡೆಯಲು ನೀವು ಬೇವಿನ ಸೊಪ್ಪನ್ನ ಇಡಬೇಕಾಗುತ್ತದೆ ಇದು ಒಳ್ಳೆಯ ಸಕಾರಾತ್ಮಕ ಶಕ್ತಿಯನ್ನು ನಮ್ಮ ಮನೆಗೆ ತಂದು ಕೊಡುತ್ತದೆ ಇದನ್ನ ನೀವು ಮೊದಲು ತೆಗೆದುಕೊಂಡು ಬಂದು ಅದನ್ನು ಒಂದು ದಿನ ಒಣಗಿಸಿ ಅಕ್ಕಿಯನ್ನು ಡಬ್ಬಕ್ಕೆ ಹಾಕುವ ಮುನ್ನ ಕೆಳಗಡೆ ಬೇವಿನಸೊಪ್ಪನ್ನು ಇಟ್ಟು ನಂತರ ಅಕ್ಕಿಯನ್ನು.
ಹಾಕಿ ಆರೋಗ್ಯದಲ್ಲಿ ಎಷ್ಟೋ ಸುಧಾರಣೆಗಳು ಆಗುತ್ತದೆ ಹಾಗೆ ಅನಾರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ ನೀವು ಕೂಡ ಆರೋಗ್ಯ ಇದೆ ಇರುತ್ತೀರಾ ಅಷ್ಟು ಒಂದು ಒಳ್ಳೆಯ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಸದಾ ಕಾಲ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.