Category: Uncategorized

ಅಜಿತ್ ಹನುಮಕ್ಕನವರ ಆಡಿದ ಆಟಗಳು..ಒಂದ ಎರಡ ? ಇದು ಈ ಟೈಮಲ್ಲಿ ಬೇಕಿತ್ತಾ ?

ಪ್ರಸಿದ್ಧ ಪತ್ರಕರ್ತ ಅಜಿತ್ ಅನುಮಕ್ಕನ ಅವರ ಜೀವನ ಚರಿತ್ರೆ ಅವರ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳನ್ನ ಇಂದು ನಾವು ತಿಳಿದುಕೊಳ್ಳೋಣ ಅಜಿತ್ ಹನುಮಕ್ಕನ ಪ್ರಸಿದ್ಧ ಪತ್ರಕರ್ತ ಹಾಗೂ ಪ್ರಭಾವಿ ಪತ್ರಕರ್ತ ಹುಟ್ಟಿದ್ದು ಧಾರವಾಡ ಜಿಲ್ಲೆಯ ಛಬ್ಬಿ ಗ್ರಾಮದಲ್ಲಿ 1983 ಫೆಬ್ರವರಿ 13ನೇ…