ಕುಂಭಮೇಳದಲ್ಲಿ ಕಾಣಿಸಿಕೊಳ್ಳುವ ನಾಗಸಾಧುಗಳು ಎಲ್ಲಿ ವಾಸ ಮಾಡ್ತಾರೆ,ಇವರ ರಹಸ್ಯ ಏನು ?
ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಕುಂಭಮೇಳಕ್ಕೆ ಪ್ರಯಾಗ್ರಾಜ್ 45 ದಿನದ ಕಾರ್ಯಕ್ರಮ 45 ಕೋಟಿ ಜನಗಳ ನಿರೀಕ್ಷೆಯನ್ನ ಪಟ್ಟಿದೆ ಇದಕ್ಕಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡಲಾಗುತ್ತದೆ ಹಾಗೂ ಕೋಟಿ ಕೋಟಿ ಹಣವನ್ನು ಆದಾಯದ ರೂಪದಲ್ಲಿ ಗಳಿಸಲಾಗುತ್ತದೆ ಸಾಧು, ಸಂತರು,…