Category: Unknown Vishya

ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಸಾವನ್ನಪ್ಪಿರುವವರು ನಿಮ್ಮ ಕನಸಿನಲ್ಲಿ ಬರುತ್ತಿದ್ದಾರಾ? ನಿಮ್ಮ ತಾತ ಮುತ್ತಾತ ಅಥವಾ ನಿಮ್ಮ ಕುಟುಂಬಸ್ಥರಲ್ಲಿ ಯಾರಾದರೂ ಸಾವನ್ನಪ್ಪಿರುವವರು ಪದೇ ಪದೇ ನಿಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ನಿಮ್ಮ ಪೂರ್ವಿಕರು ಕನಸಿನಲ್ಲಿ ಕಂಡ್ರೆ ಏನಾಗುತ್ತೆ ಯಾಕೆ ಈ ರೀತಿ ಕಾಣಿಸಿಕೊಳ್ಳುತ್ತಾರೆ ಇದರ ಸೂಚನೆಗಳು ತಿಳಿಸಿಕೊಡುತ್ತೇವೆ. ನಿಮ್ಮ…