ಅದೃಷ್ಟ ಮತ್ತು ದುಡ್ಡು ಬರುವ ಮುನ್ನ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ…1. ದಾರಿಯಲ್ಲಿ ಕಬ್ಬಿನ ಲಾರಿ 2. ತನ್ನ ಕರುವಿನೊಂದಿಗೆ ಬಿಳಿ ಹಸು.

WhatsApp Group Join Now
Telegram Group Join Now

3. ಅಂಗೈಯಲ್ಲಿ ತುರಿಕೆ ಉಂಟಾಗುವುದು 4. ವಧು-ವರರು ಜೊತೆಯಲ್ಲಿ ಕಾಣಿಸಿಕೊಳ್ಳುವುದು 5. ದಾರಿಯಲ್ಲಿ ತೆಂಗಿನಕಾಯಿ ಕಾಣಿಸಿಕೊಳ್ಳುವುದು.

6. ಅರ್ಜೆಂಟಲ್ಲಿ ಉಲ್ಟಾ ಬಟ್ಟೆಯನ್ನು ಧರಿಸುವುದು 7. ನಾಯಿ ಮನೆಗೆ ಬರುವುದು 8. ಕನಸಿನಲ್ಲಿ ತಂದೆ ಅಥವಾ ತಾಯಿ ಯಾರಾದರೂ ನಗುವ ರೀತಿ ಕಾಣಿಸಿಕೊಳ್ಳುವುದು.

9. ಮಳೆ ಬರುವ ಸಮಯದಲ್ಲಿ ಸೂರ್ಯ ಕಾಣಿಸಿಕೊಳ್ಳುವುದು 10. ದಾರಿಯಲ್ಲಿ ಹಾಗೂ ಅಥವಾ ನರಿ ಕಾಣಿಸಿಕೊಳ್ಳುವುದು 11. ರಸ್ತೆಯಲ್ಲಿ ಬೆಳ್ಳಿ ಅಥವಾ ಚಿಲ್ಲರೆ ಕಾಣಿಸಿಕೊಳ್ಳುವುದು ಮೇಲೆ.

ಹೇಳಿರುವ 11 ಸಂಕೇತಗಳು ಕೂಡ ದುಡ್ಡು ಅಥವಾ ಅದೃಷ್ಟ ಬರುವ ಮುನ್ನ ಗೊತ್ತಾಗುವ ಸಂಕೇತಗಳಾಗಿವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶಾಲಾ ಬಾಲಕನ ತಪ್ಪುಗಳು..ಒಬ್ಬ ಹುಡುಗ ಓದಿನ ಸಮಯದಲ್ಲಿ ಮಾಡಿಕೊಂಡು ದೊಡ್ಡ ದೊಡ್ಡ ಎಡವಟ್ಟುಗಳು ಇವು

By god