ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದದಿಂದ ಅತೀ ದೊಡ್ಡ ಗುಡ್ ನ್ಯೂಸ್.. ರೇಷನ್ ಕಾರ್ಡ್ ಇದ್ದವರು ತಪ್ಪದೇ ನೋಡಿ
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್ ಅಕ್ಕಿ ಜೊತೆ 3 ಆಹಾರ ಪದಾರ್ಥ ಉಚಿತ… ಎಲ್ಲಾ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್ ಎಂದು ಹೇಳಬಹುದು ಇನ್ಮುಂದೆ ನೀವು ಒಬ್ಬರಿಗೆ 175ಯಂತೆ 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ಪಡೆಯುತ್ತಾ ಇದರಲ್ಲ ಅಂದರೆ ಅನ್ನಭಾಗ್ಯ ಯೋಜನೆಯ ಹಣವನ್ನು ಇದು ನಿಲ್ಲುವಂತಹ ಸಾಧ್ಯತೆ ಇದೆ.
ಹಾಗಾಗಿ ಇದು ಒಂದು ಬ್ಯಾಡ್ ನ್ಯೂಸ್ ಅಲ್ಲ ಗುಡ್ ನ್ಯೂಸ್ ಅಂತ ಹೇಳಬಹುದು ಏಕೆಂದರೆ ಈ ಅಕ್ಕಿಯ ಜೊತೆಯಲ್ಲಿ ನಿಮಗೆ ಇನ್ನೂ ಕೂಡ ಮೂರು ಪದಾರ್ಥಗಳನ್ನು ಕೊಡುವಂತಹ ಸಾಧ್ಯತೆ ಇದೆ ಕರ್ನಾಟಕದ ಆಹಾರ ಸಚಿವರಾದಂತಹ ಕೆ ಎಸ್ ಮುನಿಯಪ್ಪ ಅವರು ನಿನ್ನೆ ಪ್ರಹ್ಲಾದ ಜೋಶಿಯವರನ್ನ ಅಂದರೆ ಕೇಂದ್ರ ಸಚಿವರಾದಂತಹ ಪ್ರಹ್ಲಾದ ಜೋಶಿಯವರನ್ನು ಭೇಟಿಯಾಗಿ ಇದರ ಬಗ್ಗೆ ಚರ್ಚೆಯನ್ನು ಮಾಡಿದ್ದಾರೆ,
ತಿಂಗಳಿಗೆ ಎಷ್ಟು ಕೆಜಿ ಅಕ್ಕಿ ಬೇಕಾಗುತ್ತದೆ ಮತ್ತು ವರ್ಷಕ್ಕೆ ಎಷ್ಟು ಕೆಜಿ ಅಕ್ಕಿ ಬೇಕಾಗುತ್ತದೆ ಎನ್ನುವಂತದನ್ನು ಚರ್ಚೆ ಮಾಡಿದ್ದಾರೆ ಕೇಂದ್ರ ಸರ್ಕಾರದಿಂದಲೂ ಕೂಡ ರಾಜ್ಯ ಸರ್ಕಾರಕ್ಕೆ ಅಕ್ಕಿಯನ್ನು ಕೊಡುವುದಕ್ಕೆ ತೀರ್ಮಾನವನ್ನು ಮಾಡಿದ್ದಾರೆ ಅನುಮತಿಯನ್ನು ಕೊಟ್ಟಿದ್ದಾರೆ ಕಳೆದ ಬಾರಿ ಇದೇ ರೀತಿಯಾಗಿ ಕೇಳಿದರು ಅಕ್ಕಿಯನ್ನು ಕೊಡಿ ಎಂದು.
ಅಂದರೆ ಸಿದ್ದರಾಮಯ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಅನುಮತಿಯನ್ನು ನೀಡಿದ್ದರು ಆದರೆ ಹಾಗೆ ಒಪ್ಪಿರಲಿಲ್ಲ ಏಕೆಂದರೆ ದಾಸ್ತಾನು ಇರಲಿಲ್ಲ ಈ ಕಾರಣದಿಂದಾಗ ಕೊಟ್ಟಿರಲಿಲ್ಲ ಆದರೆ ಈಗ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಅಕ್ಕಿಯನ್ನು ಕೊಡುವುದಕ್ಕೆ ಒಪ್ಪಿಗೆಯನ್ನು ನೀಡಿದೆ ಇದು ಗುಡ್ ನ್ಯೂಸ್ ಹೇಳಬಹುದು ಈ ಒಂದು ಅನ್ನಭಾಗ್ಯ ಯೋಜನೆಯ ಬಗ್ಗೆ ಕೆಲವೊಂದಿಷ್ಟು ಮುಖ್ಯವಾದ ಮಾಹಿತಿ ಇದೆ ಈಗ ಅದನ್ನು ತಿಳಿಯುತ್ತಾ ಹೋಗೋಣ.
ಇದರ ಬಗ್ಗೆ ಪ್ರಹ್ಲಾದ ಜೋಶಿ ಅವರು ಕೆಲವು ದಿನಗಳ ಹಿಂದೆಯೇ ಉತ್ತರ ಕೊಟ್ಟಿದ್ದರು ಅಂದರೆ ಪ್ರಹ್ಲಾದ ಜೋಶಿ ಅವರು ಏನನ್ನು ತಿಳಿಸಿಕೊಟ್ಟಿದ್ದರು ಎಂದರೆ ಕೇಂದ್ರ ಸರ್ಕಾರದಿಂದ 28 ರೂಪಾಯಿಗೆ ಒಂದು ಕೆಜಿ ಅಕ್ಕಿಯನ್ನು ಕೊಡುವುದಕ್ಕೆ ಒಪ್ಪಿಗೆಯನ್ನು ಕೊಟ್ಟಿದ್ದೇವೆ ಅಂದರೆ ನೀವು ಈಗ ಅಂದರೆ ರಾಜ್ಯ ಸರ್ಕಾರಗಳು ಯಾವುದೇ ಒಂದು ಕೆಜಿ 28 ರೂಪಾಯಿ ಖರೀದಿ ಮಾಡುವುದು ಎಂದು ಕೊಟ್ಟಿದ್ದರು.
ಆಗ ಕರ್ನಾಟಕದ ಅನ್ನಭಾಗ್ಯ ಯೋಜನೆ ಬಗ್ಗೆ ಕೂಡ ಅವರು ಹೇಳಿದರು ಆಗ ದಾಸ್ತಾನು ಇರಲಿಲ್ಲ ಹಾಗಾಗಿ ಕೇಂದ್ರ ಸರ್ಕಾರದಿಂದ ನಾವು ಕೊಟ್ಟಿರಲಿಲ್ಲ ಈಗ ನಾವು ಕೊಡುವುದಕ್ಕೆ ತಯಾರಿದ್ದೇವೆ ಈಗ ನೀವು ಅಕ್ಕಿಯನ್ನು ಖರೀದಿ ಮಾಡಬಹುದು ಎಂದು ಕೇಂದ್ರ ಸರ್ಕಾರದಿಂದ ಕೆಲವು ದಿನಗಳ ಹಿಂದೆ ಅಷ್ಟೇ ತಿಳಿಸಿಕೊಟ್ಟಿದ್ದರು.
ಆದರೆ ಈಗ ನಿನ್ನ ಆಹಾರ ಸಚಿವರಾದಂತಹ ಚೆನ್ನಪ್ಪ ಅವರು ನೇರವಾಗಿ ಅವರನ್ನು ಭೇಟಿ ಮಾಡಿ ಇದರ ಬಗ್ಗೆ ಚರ್ಚೆಯನ್ನು ಮಾಡಿದ್ದಾರೆ ಈ ಒಂದು ಚರ್ಚೆಯ ಬಳಿಕ ಕೆಲವೊಂದಿಷ್ಟು ಮುಖ್ಯವಾದ ಮಾಹಿತಿಯನ್ನು ಕೊಟ್ಟಿದ್ದಾರೆ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡುವುದಕ್ಕೆ ತಯಾರಿರುವುದರಿಂದ ಕೇಂದ್ರ ಸರ್ಕಾರದಿಂದ ನೇರವಾಗಿ ಅಕ್ಕಿಯನ್ನು ಖರೀದಿ ಮಾಡಿ.
ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಹಣದ ಬದಲಿಗೆ ಅಕ್ಕಿಯನ್ನು ಕೊಡುವುದಕ್ಕೆ ಚರ್ಚೆ ಮಾಡುತ್ತಾ ಇದ್ದೀವಿ ಎಂದು ಎಂದು ಆಹಾರ ಸಚಿವರದಂತಹ ಕೆಎಚ್ ಚೆನ್ನೈಯಪ್ಪನವರು ತಿಳಿಸಿಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.