ಅಪಘಾತದಿಂದ ಸಾವು ಬದುಕಿನ ನಡುವೆ ಹೋರಾಡಿ ಗೆದ್ದ ನಟಿ ರಿಷಿಕಾ ಸಿಂಗ್… ಈ ಬದುಕೇ ಹಾಗೆ ಅನಿರೀಕ್ಷಿತ ಯಾವಾಗ ಏನು ಆಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವೇ ಆಗುವುದಿಲ್ಲ ಎಷ್ಟೋ ಸಲ ಓಟದಲ್ಲಿ ಓಡುತ್ತಿರುತ್ತೇವೆ ಎಲ್ಲವೂ ಕೂಡ ಇದೆ ಏನು ಕೂಡ ನನಗೆ ಕಡಿಮೆ ಇಲ್ಲ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿ ಇದಕ್ಕಿದ್ದ ಹಾಗೆ ಆ ಭಗವಂತ ನಮ್ಮ ಯಶಸ್ಸಿನ.
ಓಟಕ್ಕೆ ಬ್ರೇಕ್ ಹಾಕಿಬಿಡುತ್ತಾನೆ ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟಿ ರಿಷಿಕ ಸಿಂಗ್. ರಿಷಿಕಾ ಸಿಂಗ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಖ್ಯಾತ ನಿರ್ದೇಶಕರಾಗಿರುವಂತಹ ರಾಜೇಂದ್ರ ಸಿಂಗ್ ಬಾಬು ಅವರ ಮಗಳು ಖ್ಯಾತ ನಟ ಆಗಿರುವಂತಹ ಆದಿತ್ಯ ಅವರ ತಂಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಒಳ್ಳೆ ಅವಕಾಶಗಳು ಅವರಿಗೆ ಹುಡುಕಿಕೊಂಡು ಬರುತ್ತಿದ್ದವು.
ಒಂದಷ್ಟು ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದರು ಬೇರೆ ಬೇರೆ ಕಿರಿಕ್ ಗಳ ಮೂಲಕ ಕಾಂಟ್ರವರ್ಸಿಗಳ ಮೂಲಕ ಕೂಡ ಸದ್ದು ಮಾಡುತ್ತಿದ್ದರು ಮತ್ತೊಂದು ಕಡೆಯಿಂದ ಐಷಾರಾಮಿ ಜೀವನ ಏಕೆಂದರೆ ಅಪ್ಪ ದೊಡ್ಡ ನಿರ್ದೇಶಕ ಅಣ್ಣ ಕೂಡ ಆಗ ದೊಡ್ಡ ನಟ ಯಾವುದಕ್ಕೂ ಕೂಡ ಕಡಿಮೆ ಇರಲಿಲ್ಲ ಒಳ್ಳೆಯ ಬಂಗಲೇ ಓಡಾಡುವುದಕ್ಕೆ ಕಾರು ಆಳು ಕಾಳು ಜೀವನ.
ಅದ್ಭುತವಾಗಿ ಇತ್ತು ರಿಷಿಕ ಸಿಂಗ್ ಕೂಡ ನಿರೀಕ್ಷೆ ಮಾಡಿರಲಿಲ್ಲ ನನ್ನ ಬದುಕು ಬೇರೆ ರೀತಿಯಾದಂತಹ ತಿರುವನ್ನೇ ಪಡೆದುಕೊಳ್ಳಬಹುದೆಂದು ಹೀಗೆ ಯಶಸ್ಸಿನ ಓಟದಲ್ಲಿ ಓಡುತ್ತಿರುವಂತಹ ಸಂದರ್ಭದಲ್ಲಿ ಆ ಭಗವಂತ ಆ ಯಶಸ್ಸಿನ ಓಟಕ್ಕೆ ಬ್ರೇಕ್ ಹಾಕಿಬಿಡುತ್ತಾನೆ ಸುದೀರ್ಘಾವಧಿಯವರೆಗೂ ಕೂಡ ಹಾಸಿಗೆಯಲ್ಲಿ ಮಲಗಿಕೊಳ್ಳುವಂಥಹ ಪರಿಸ್ಥಿತಿಯನ್ನ ಆ.
ಭಗವಂತ ಸೃಷ್ಟಿಮಾಡಿ ಬಿಡುತ್ತಾನೆ ಹಾಗಾದರೆ ರಿಷಿಕಾ ಸಿಂಗ್ ಅವರ ಬದುಕಿನಲ್ಲಿ ಏನಾಯಿತು ಈಗ ಈ ವಿಚಾರವನ್ನು ಹೇಳುತ್ತಿರುವುದಕ್ಕೆ ಕಾರಣ ಏನು ಅದೆಲ್ಲವನ್ನು ಹೇಳುತ್ತೇನೆ ಕೇಳಿ. ರಿಷಿಕ ಸಿಂಗ್ 2011ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದಂತವರು ನಿಮ್ಮ ಮೊದಲ ಸಿನಿಮಾ ನಿಮ್ಮೆಲ್ಲರಿಗೂ ಕೂಡ ಗೊತ್ತಿರುತ್ತದೆ ಕಂಠೀರವ ಎನ್ನುವಂತಹ ಸಿನಿಮಾ ದುನಿಯಾ.
ವಿಜಯ್ ಜೊತೆಗಿನ ಸಿನಿಮಾ ತಕ್ಕಮಟ್ಟಿಗೆ ಆ ಸಿನಿಮಾದಲ್ಲಿ ಸದ್ದು ಕೂಡ ಮಾಡಿದರು ಅದಾದ ನಂತರ ಕಳ್ಳ ಮಳ್ಳ ಸುಳ್ಳ ಎನ್ನುವಂತಹ ಸಿನಿಮಾ ಒಂದಷ್ಟು ಹೆಸರನ್ನ ತಂದು ಕೊಟ್ಟಿತು ಅದರಲ್ಲಿ ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ರಿಷಿಕ ಸಿಂಗ್ ಕಾಣಿಸಿಕೊಂಡಿದ್ದರು ಅದಾದ ನಂತರ ಬೆಂಕಿ ಬಿರುಗಾಳಿ ಅದಾದ ಬಳಿಕ ಜೀ ಕನ್ನಡದಲ್ಲಿ ಒಂದು ರಿಯಾಲಿಟಿ ಶೋನಲ್ಲಿ.
ಕಾಣಿಸಿಕೊಂಡರು ರಗಳೆ ವಿತ್ ರಿಷಿಕಾ ಎನ್ನುವಂತಹ ಶೋ ಅದಾದ ಬಳಿಕ ಬಿಗ್ ಬಾಸ್ ಗು ಎಂಟರಿ ಕೊಟ್ಟಿದ್ದರು ಅಲ್ಲೂ ಕೂಡ ಒಂದಷ್ಟು ಕಿರಿಕ್ ಗಳ ಮೂಲಕ ಕಾಂಟ್ರವರ್ಸಿಗಳ ಮೂಲಕ ಸದ್ದನ್ನ ಮಾಡಿದರು ರಿಷಿಕಾ ಸಿಂಗ್ ಅದಾದ ಬಳಿಕ ಒಂದಷ್ಟು ಸಾಲು ಸಾಲು ಸಿನಿಮಾಗಳಿಗೆ ಸಹಿಯನ್ನು ಕೂಡ ಹಾಕಿದ್ದರು ಒಂದು ವೆಬ್ ಸೀರೀಸ್ ಗೆ ಸಹಿಯನ್ನು ಹಾಕಿದ್ದರು ಬೇರೆ ಬೇರೆ.
ಒಂದಷ್ಟು ಶೋಗಳನ್ನು ಒಪ್ಪಿಕೊಂಡಿದ್ದರು ಜೀವನ ಬಹಳ ಅದ್ಭುತವಾಗಿತ್ತು ಹೀಗೆ ಇದ್ದಂತಹ ಸಂದರ್ಭದಲ್ಲಿ ರಿಷಿಕ ಸಿಂಗ್ ಫ್ರೆಂಡ್ ಮನೆಗೆ ಹೋಗಿರುತ್ತಾರೆ ಅವರ ಜೊತೆಗೆ ಜೈ ಜಗದೀಶ್ ಮಗಳಾದಂತಹ ಅರ್ಪಿತ ಕೂಡ ಇರುತ್ತಾರೆ ಜೊತೆಗೆ ಇನ್ನೊಬ್ಬರು ಯಾರೋ ಗೆಳೆಯರೊಬ್ಬರು ಇರುತ್ತಾರೆ ಅವರೆಲ್ಲರೂ ಕೂಡ ಫಾರ್ಚುನರ್ ಕಾರ್ನಲ್ಲಿ ಅವರ ಫ್ರೆಂಡ್ ಮನೆಗೆ ಹೋಗಿ ವಾಪಸ್.
ಬರುವಾಗ ಮಾವಳ್ಳಿ ಪುರದ ಬಳಿ ಹೆಚ್ಚು ಕಡಿಮೆ ಬೆಳಿಗ್ಗೆ 5:30 6 ಗಂಟೆಯ ಸಮಯದಲ್ಲಿ 2020 ಜುಲೈ 28ರಂದು ನಡೆದಿರುವ ಘಟನೆ ಬರುತ್ತಿರುವಂತಹ ಸಂದರ್ಭದಲ್ಲಿ ಕಾರು ಬಹಳ ವೇಗವಾಗಿ ಇತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ