ಅಭಿಮಾನಿಗಳಿಗಾಗಿ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ನಟ ದರ್ಶನ್…ಈ ಹಿಂದೆ ಡಾಕ್ಟರ್ ರಾಜಕುಮಾರ್ ಅಂದರೆ ಅಣ್ಣವರು ಅಭಿಮಾನಿಗಳನ್ನ ನನ್ನ ದೇವರು ಎಂದು ಕರೆದರು ಅದಾದ ಬಳಿಕ ನಟ ದರ್ಶನ್ ಅವರು ಅಭಿಮಾನಿಗಳನ್ನ ಸೆಲೆಬ್ರಿಟಿಸ್ ಎಂದು ಕರೆದರು ಈಗಲೂ ಕೂಡ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಯಾವುದೇ ವೇದಿಕೆಗೆ.
ಹೋಗಲಿ ನನ್ನ ಸೆಲೆಬ್ರಿಟಿಗಳ ಎಂದು ಅಭಿಮಾನಿಗಳನ್ನ ಕರೆಯುತ್ತಾರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಭಿಮಾನಿಗಳಿಗೋಸ್ಕರ ಎದೆಯಲ್ಲಿ ಹಚ್ಚೇಯನ್ನ ಹಾಕಿಸಿಕೊಂಡಿದ್ದಾರೆ ನಟ ದರ್ಶನ್ ಅವರ ಎದೆಯಲ್ಲಿ ನನ್ನ ಸೆಲೆಬ್ರಿಟಿ ಎನ್ನುವ ರೀತಿಯಲ್ಲಿ ಹಚ್ಚೆಯನ್ನ ಹಾಕಿಸಿಕೊಂಡಿದ್ದಾರೆ ಇದು ಸಹಜವಾಗಿಯೇ ಅವರ ಅಭಿಮಾನಿಗಳನ್ನು ಇನ್ನಷ್ಟು.
ಭಾವುಕರಾಗುವಂತೆ ಮಾಡುವ ಕ್ಷಣ ಇದು ಅಭಿಮಾನಿಗಳು ತೋರಿದಂತಹ ಪ್ರೀತಿಗೆ ಅಭಿಮಾನಿಗಳು ಕೊಡುತ್ತಿದ್ದ ಆ ಗೌರವಕ್ಕೆ ಪದೇ ಪದೇ ಗೆಲ್ಲಿಸಿಕೊಂಡು ಬರುತ್ತಿದ್ದಂತಹ ರೀತಿಗೆ ಹುಡುಗರ ಎನ್ನುವ ರೀತಿಯಲ್ಲಿ ಬರ್ತಡೆ ಸಂದರ್ಭದಲ್ಲಿ ನಟ ದರ್ಶನ್ ಎದೆಯ ಮೇಲೆ ಹಚ್ಚೇನ ಹಾಕಿಸಿಕೊಂಡಿದ್ದಾರೆ ಎದೆಯ ಮೇಲೆ ಅಚ್ಚೆ ಹಾಕಿಸಿಕೊಂಡು ಅಭಿಮಾನಿಗಳಿಗೆ ಈ ರೀತಿಯ.
ಪ್ರೀತಿಯನ್ನು ತೋರುವುದು ಗೌರವವನ್ನು ಕೊಡುವುದು ಎಂದರೆ ಸಾಮಾನ್ಯವಾದ ವಿಚಾರವಲ್ಲ ಹಚ್ಚೇ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ನಟ ದರ್ಶನ್ ಒಂದು ಮಾತನ್ನ ಹೇಳುತ್ತಾರೆ ಹಚ್ಚೇ ಹಾಕಿಸಿಕೊಳ್ಳುವುದು ಸ್ವಲ್ಪ ನೋವಿನ ಸಂಗತಿಯೇ ಅಥವಾ ಹಚ್ಚೆಯನ್ನ ಹಾಕಿಸಿಕೊಳ್ಳುತ್ತಿದ್ದರೆ ಪದೇ ಪದೇ ಅದು ಅಭ್ಯಾಸವಾಗಿ ಹೋಗಿಬಿಡುತ್ತದೆ ಆದರೆ ನಾನು.
ಅಭಿಮಾನಿಗಳಿಗೋಸ್ಕರ ಈ ಕೆಲಸವನ್ನ ಮಾಡುತ್ತಿದ್ದೇನೆ ನನಗೆ ಎಲ್ಲವನ್ನೂ ಕೂಡ ಅವರು ಕೊಟ್ಟರು ನಾನು ಏನಾದರೂ ಕೊಡಬೇಕಲ್ಲ ಅವರಿಗೆ ಇದು ಬಹಳ ದೊಡ್ಡ ವಿಚಾರವಂತಲ್ಲ ಆದರೆ ಅವರಿಗೋಸ್ಕರ ಪ್ರೀತಿಯಿಂದ ಇಂತಹದೊಂದು ಕೆಲಸವನ್ನ ಮಾಡುತ್ತಿದ್ದೇನೆ ಎನ್ನುವಂತಹ ಮಾತನ್ನ ನಟ ದರ್ಶನ್ ಅವರು ಹೇಳಿದರು ಇದು ಒಂದು ರೀತಿಯಲ್ಲಿ ಭಾರತೀಯ.
ಸಿನಿಮಾ ರಂಗದಲ್ಲೇ ಅಥವಾ ಭಾರತೀಯ ಸಿನಿಮಾ ಇತಿಹಾಸದಲ್ಲೇ ಪ್ರಪ್ರಥಮ ಅಂಧರು ತಪ್ಪಾಗುವುದಿಲ್ಲ ಇವರಿಗೆ ಯಾವುದನ್ನು ನೋಡುತ್ತಿದ್ದೆವು ಎಂದರೆ ಅಭಿಮಾನಿಗಳು ನಟರ ಹೆಸರನ್ನ ಎದೆಯ ಮೇಲೆ ಬೆನ್ನ ಮೇಲೆ ಕೈಯಲ್ಲಿ ಬರೆಸಿಕೊಳ್ಳುವುದನ್ನು ಇನ್ನು ಯಾವ ಯಾವ ರೀತಿಯಲ್ಲೂ ಪ್ರೀತಿಯನ್ನ ತೋರುವುದನ್ನು ನೋಡುತ್ತಿದ್ದೆವು ಅವರ.
ಫೋಟೋಗಳನ್ನ ಬೇರೆ ಬೇರೆ ರೀತಿಯಲ್ಲಿ ಹಚ್ಚೇ ಹಾಕಿಸಿಕೊಳ್ಳುವುದನ್ನು ನೋಡುತ್ತಿದ್ದೆವು ನಟರಿಗೆ ಯಾವ ರೀತಿಯಾದ ಪ್ರೀತಿಯನ್ನು ತೋರಿಸುವುದಕ್ಕೆ ಸಾಧ್ಯವಾಗುತ್ತದೋ ಎಲ್ಲ ರೀತಿಯಲ್ಲೂ ಅಭಿಮಾನಿಗಳು ಪ್ರೀತಿಯನ್ನು ತೋರುತ್ತಿದ್ದರು ಪ್ರಪ್ರಥಮ ಬಾರಿಗೆ ಓರ್ವ ಸ್ಟಾರ್ ನಟ ಅಭಿಮಾನಿಗಳಿಗೋಸ್ಕರ ಈ ರೀತಿಯಾಗಿ ಹಚ್ಚೆಯನ್ನ ಹಾಕಿಸಿಕೊಂಡು ಪ್ರೀತಿಯನ್ನ.
ತೋರಿದ್ದಾರೆ ಇದು ಅಭಿಮಾನಿಗಳ ಮೇಲೆ ನಟ ದರ್ಶನ್ ಅವರು ಇಟ್ಟಿರುವಂತಹ ಪ್ರೀತಿ ಅಂದರೂ ಕೂಡ ತಪ್ಪಾಗುವುದಿಲ್ಲ ಯಾಕೆ ನಟ ದರ್ಶನ್ ಇಂತಹದೊಂದು ಕೆಲಸವನ್ನ ಮಾಡಿದರು ಯಾಕೆ ಅಭಿಮಾನಿಗಳ ಮೇಲೆ ಈ ರೀತಿ ಪ್ರೀತಿಯ ಜೊತೆಗೆ ಗೌರವವನ್ನು ತೋರಿದರೆ ಎಂದು ನಾವು ನೋಡುತ್ತಾ ಹೋಗುವುದಾದರೆ ಅದಕ್ಕೆ ಸಾಕಷ್ಟು ಸಂಗತಿಗಳು ನಮಗೆ ಸಿಗುತ್ತಾ ಹೋಗುತ್ತದೆ ಕನ್ನಡ.
ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಅತಿ ಹೆಚ್ಚು ಅಭಿಮಾನಿಗಳನ್ನ ಒಂದಿರುವಂತಹ ನಟ ಯಾರು ಎಂದರೆ ನಮಗೆ ತಕ್ಷಣ ಬರುವಂತಹ ಉತ್ತರ ಅದು ದರ್ಶನ್ ಬೇರೆ ಬೇರೆ ನಟರು ಕೂಡ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಆದರೆ ನಟ ದರ್ಶನ್ ಅವರ ಅಭಿಮಾನಿ ಬಳಗವೇ ಒಂದು ಬೇರೆ ರೀತಿಯಲ್ಲಿ ಮಾಸ್ ಅಭಿಮಾನಿ ಬಳಗ ಯಾವ ಅಂತಕ್ಕೆ ಎಂದರೆ ಹುಚ್ಚು.
ಅಭಿಮಾನ ಯಾವ ಹಂತಕ್ಕೆ ಬೇಕಾದರೂ ನಾವು ಹೋಗುತ್ತೇವೆ ಅಥವಾ ಯಾವ ರೀತಿಯಾಗಿ ಬೇಕಾದರೂ ನಾವು ಅವರಿಗೆ ಪ್ರೀತಿಯನ್ನು ತೋರುತ್ತೇವೆ ಗೌರವವನ್ನು ಕೊಡುತ್ತೀವಿ ಎನ್ನುವ ಹಂತದವರೆಗೂ ಅವರ ಅಭಿಮಾನಿಗಳು ಹೋಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ