ಅಲ್ಲಿ ಆಗಿದ್ದು ರಾಮಮಂದಿರ ಮಾತ್ರವಲ್ಲ ಏನೆಲ್ಲ ಆಗುತ್ತಿದೆ ಗೊತ್ತಾ… ದೇವಭೂಮಿ ಇದು ದೇವಭೂಮಿ ಪ್ರಭು ಶ್ರೀರಾಮಚಂದ್ರ ಮೊದಲ ಬಾರಿಗೆ ಭೂಮಿಯ ಮೇಲೆ ಕಾಲಿಟ್ಟ ಪುಣ್ಯಭೂಮಿ ಮರಿಯಾದ ಪುರುಷೋತ್ತಮ ಅಂಬೆಗಾಲು ಇಟ್ಟು ಓಡಾಡಿದ ದಿವ್ಯ ಭೂಮಿ ಇದು ಈಗ ಈ ಭೂಮಿ ಖುಷಿಯಿಂದ ನಳನಳಿಸುತ್ತಿದೆ ಐದು ಶತಮಾನದ ಬಳಿಕ ರಾಮನಿಗೆ ತನ್ನ ಜನ್ಮ.
ಭೂಮಿಯಲ್ಲಿ ನೆಲೆ ಸಿಕ್ಕಿದೆ 500 ವರ್ಷಗಳ ಕಾಲ ಗುಡಿಸಿಲಿನಲ್ಲಿ ಇದ್ದ ರಾಮ ಈಗ ಅಲಂಕಾರದ ಅರಮನೆಗೆ ಬಲಗಾಲಿಟ್ಟು ಬರಲಿದ್ದಾನೆ ಮಂದಿರದ ಲೋಕಾರ್ಪಣೆಗೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ ಜಾನಕಿ ವಲ್ಲಬನ ದರ್ಶನಕ್ಕಾಗಿ ಇಡೀ ದೇಶವೇ ಮದುಮಗಳಂತೆ ಸಿಂಗಾರಗೊಂಡಿದೆ ಅದರಲ್ಲಿಯೂ ಅಯೋಧ್ಯ ನಗರ ಒಂದು ಮಿರ ಮಿರ ಎಂದು ಮಿಂಚುತ್ತಿದೆ,
ಇಲ್ಲಿ ಕೇವಲ ಹೊಸ ರಾಮ ಮಂದಿರ ಮಾತ್ರ ನಿರ್ಮಾಣವಾಗಿರುವುದಲ್ಲ ಹೊಸದೊಂದು ಅಯೋಧ್ಯ ಲೋಕವೇ ಶುರುವಾಗಿದೆ ಅಯೋಧ್ಯೆಯಲ್ಲಿ ಗತಕಾರದ ವೈಭವ ಮರುಕಳಿಸಿದೆ ರಾಮ ಆಳ್ವಿಕೆ ಮಾಡಿದ ಅಯೋಧ್ಯ ಮತ್ತೊಮ್ಮೆ ತನ್ನ ಬಂಗಾರದ ಯುಗಕ್ಕೆ ಮರಳಿದೆ ಅಯೋಧ್ಯೆಯನ್ನು ಹೈಟೆಕ್ ಆಗಿ ನಿರ್ಮಾಣ ಮಾಡಲಾಗುತ್ತಿದೆ ರಾಮಮಂದಿರದ.
ನಿರ್ಮಾಣದ ಬೆನ್ನಲ್ಲಿಯೇ ಬದಲಾಗಿ ಬಿಟ್ಟಿದೆ ಹಿಂದುಗಳ ಪವಿತ್ರ ದೇವಾಲಯ ಎನ್ನುವ ಸ್ಥಾನ ಪಡೆಯಲಿರುವ ರಾಮ ಮಂದಿರ ಅಯೋಧ್ಯ ನಗರಿಯ ಅಂದ ಚಂದವನ್ನು ಬದಲು ಮಾಡಿಬಿಟ್ಟಿದೆ ಅಯೋಧ್ಯೆಯಲ್ಲಿ ಹೈಟೆಕ್ ಹೋಟೆಲ್ ಗಳು ಶುರುವಾಗುತ್ತಾ ಇದೆ ರೈಲು ನಿಲ್ದಾಣ ವಿಮಾನ ನಿಲ್ದಾಣ ಬಸ್ ನಿಲ್ದಾಣ ಎಲ್ಲವೂ ಹೈಟೆಕ್ ಸ್ಪರ್ಶ ಪಡೆಯುತ್ತಿದೆ ಅಷ್ಟೇ ಅಲ್ಲ ವಾಸ್ತು ಪ್ರಕಾರ.
ನಿರ್ಮಾಣವಾಗುತ್ತಿರುವ ದೇಶದ ಮೊದಲ ನಗರ ಎನ್ನುವ ಖ್ಯಾತಿಗೆ ಅಯ್ಯೋದ್ಯ ಪಾತ್ರವಾಗಲಿದೆ ಒಂದು ಕಾಲದಲ್ಲಿ ಶಾಪಗ್ರಸ್ತ ನಗರ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಅಯೋಧ್ಯೆಯಲ್ಲಿ ಈಗ ಅಭಿವೃದ್ಧಿಯಾಗಿದೆ ಒಂದಲ್ಲ ಎರಡಲ್ಲ ಬರೋಬ್ಬರಿ 1000 ಎಕ್ಕರೆಯಲ್ಲಿ ಹೊಸದೊಂದು ನಗರವೇ ನಿರ್ಮಾಣವಾಗುತ್ತಿದೆ ಅಲ್ಲಿ ಎಲ್ಲವೂ ಇರಲಿದೆ ಅಷ್ಟಕ್ಕೂ ಈಗ.
ನಿರ್ಮಾಣವಾಗುತ್ತಿರುವ ಹೊಸ ಅಯೋಧ್ಯೆಯ ನಗರ ಹೇಗಿರಲಿದೆ ಐಷಾರಾಮಿ ಅಯೋಧ್ಯ ನಗರದಲ್ಲಿ ಏನೆಲ್ಲಾ ಇರಲಿದೆ ಸರ್ಕಾರ ಕೈಗೊಂಡಿರುವ ಯೋಜನೆಗಳು ಏನು ಎಲ್ಲವನ್ನು ಸಂಪೂರ್ಣವಾಗಿ ತೋರಿಸುತ್ತೇವೆ ನೋಡಿ. ದಶರಥ ಪುತ್ರ ಶ್ರೀರಾಮಚಂದ್ರ ಹುಟ್ಟಿದ್ದ ಅಯೋಧ್ಯೆಯಲ್ಲಿ ಈಗ ಹಬ್ಬದ ವಾತಾವರಣ ಮನೆ ಮಾಡಿದೆ ಕೋಟಿ ಕೋಟಿ ಭಾರತೀಯರು.
ಕಣ್ತುಂಬಿಕೊಳ್ಳಲು ಕಾಯುತ್ತಿರುವ ಆ ಅಮೃತಗಳಿಗೆ ಕ್ಷಣಗಣನೆ ಆರಂಭವಾಗಲಿದೆ ರಾಮಮಂದಿರದ ಉದ್ಘಾಟನೆಗೆ ಸಕಲ ತಯಾರಿಗಳನ್ನ ಮಾಡಿಕೊಳ್ಳಲಾಗುತ್ತಿದೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯ ಎತ್ತ ದಾವಿಸಿ ಬರುತ್ತಾ ಇದ್ದಾರೆ ಲಕ್ಷ ಲಕ್ಷ ಜನ ಬರುತ್ತಾರೆ ಎಂದರೆ ಅಲ್ಲಿ ವ್ಯವಸ್ಥೆ ಕೂಡ ಹಾಗೆ ಇರಬೇಕು ಮೂಲಸೌಕರ್ಯಗಳು ಬೇಕು ಕೇವಲ ರಾಮ ಮಂದಿರವನ್ನು.
ಕಟ್ಟಿದರೆ ಸಾಕಾಗುವುದಿಲ್ಲ ರಾಮಭಕ್ತರು ಬಂದಾಗ ಅವರಿಗೆ ಬೇಕಾಗುವ ವ್ಯವಸ್ಥೆಗಳು ಅಲ್ಲಿರಬೇಕು ಹೀಗಾಗಿ ಉತ್ತರ ಪ್ರದೇಶದ ಸರ್ಕಾರ 1000 ಎಕ್ಕರೆ ಪ್ರದೇಶದಲ್ಲಿ ಹೊಸ ಯೋಜನೆ ಕಟ್ಟುವುದಕ್ಕೆ ಮುಂದಾಗಿದೆ ನಾವು ಆರಂಭದಲ್ಲೇ ಹೇಳಿದಂತೆ ಈಗ ನಿರ್ಮಾಣವಾಗುತ್ತಿರುವ ಹೊಸ ಅಯೋಧ್ಯ ನಗರ ವಾಸ್ತು ಪ್ರಕಾರವಾಗಿ ನಿರ್ಮಾಣವಾಗಲಿದೆ ನೀವು ಕೇಳಿದ್ದು ಸತ್ಯ ನಾವೆಲ್ಲ.
ಮನೆಯನ್ನು ಯಾವ ರೀತಿ ವಾಸ್ತು ಪ್ರಕಾರವಾಗಿ ನಿರ್ಮಾಣ ಮಾಡುತ್ತೇವೆಯೋ ಅದೇ ರೀತಿ ಇಡೀ ನಗರವನ್ನೇ ವಾಸ್ತು ಪ್ರಕಾರ ಇವಾಗೆ ನಿರ್ಮಾಣ ಮಾಡುವುದಕ್ಕೆ ಉತ್ತರ ಪ್ರದೇಶದ ಯೋಜನೆಯನ್ನು ರೂಪಿಸಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.