ಆಕೆ ಗಗನಸಖಿ,ಕೈ ತುಂಬಾ ಸಂಬಳ ಇತ್ತು ,ಪ್ರಾಣವನ್ನೇ ತೆಗೆದ ಪ್ರಿಯಕರ…ಈ ಸಾಮಾಜಿಕ ಜಾಲತಾಣ ಎಂಬುದು ಇಂದಿನ ಯುವ ಪೀಳಿಗೆಯನ್ನು ಎಷ್ಟು ಅದರ ಹಿಡಿತಕ್ಕೆ ಹಿಡಿದುಕೊಂಡಿದೆ ಎಂದರೆ ಅದರಿಂದ ಜನರು ಅವರ ಅಮೂಲ್ಯವಾದ ಸಮಯವನ್ನು ಮತ್ತು ಪ್ರೀತಿ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುವಷ್ಟು ಅದರಲ್ಲೂ ಈಗಿನ ಡೇಟಿಂಗ್ ಆಪ್ ಎಂಬ.
ಒಂದು ಹೊಸ ತಂತ್ರಜ್ಞಾನದಿಂದ ಮೊಬೈಲಿನ ಒಳಗೆ ಈ ಒಂದು ಅಪ್ಲಿಕೇಶನ್ ಬಂದಿದೆ ಇದರಿಂದ ಇಂದಿನ ಯುವ ಪೀಳಿಗೆಯವರು ಪ್ರೀತಿ ಎಂದರೆ ಏನು ಎಂಬುದರ ಅರಿವೇ ಇಲ್ಲದೆ ಅವರ ಚಟಗಳನ್ನು ಮಾತ್ರ ಈ ರೀತಿ ಡೇಟಿಂಗ್ ಆಪ್ ಎಂಬ ಅಪ್ಲಿಕೇಶನ್ ಗಳಿಂದ ನಾನಾಥರ ತೊಂದರೆಗೆ ಸಿಲುಕುತ್ತಿದ್ದಾರೆ ಮತ್ತು ಅವರ ಬದುಕನ್ನೇ ಸರ್ವನಾಶ ಮಾಡಿಕೊಳ್ಳುವ ವರೆಗೂ ಅವರು.
ಹೋಗಿಬಿಡುತ್ತಾರೆ ಎಷ್ಟೋ ಮಂದಿ ಇದರಿಂದ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಇದರಿಂದ ಪೋಷಕರು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ ನಿಮ್ಮ ಮಕ್ಕಳು ಫೋನಿನಲ್ಲಿ ಏನು ಮಾಡುತ್ತಿದ್ದಾರೆ ಮತ್ತು ಯಾವ ಯಾವ ಆಪ್ ಗಳನ್ನು ಉಪಯೋಗಿಸುತ್ತಿದ್ದಾರೆ ಎಂಬುದರ ಅರಿವು ನಿಮಗೆ ಇದ್ದರೆ ಒಳ್ಳೆಯದು ನಿಮ್ಮ ಮಕ್ಕಳು ನಿಮ್ಮ ಹತ್ತಿರ ಪ್ರತಿಯೊಂದು.
ಹೇಳುವಂಥವರಾಗಿದ್ದರೆ ನಿಮಗೆ ತೊಂದರೆಗಳು ಬರುವುದಿಲ್ಲ ಏಕೆಂದರೆ ಅದನ್ನು ಒಂದು ಹಂತದಲ್ಲಿ ನೀವು ಸರಿ ಮಾಡುವ ಹಂತಕ್ಕೆ ನೀವು ಹೋಗಬಹುದು ಕೆಲವರು ತಿಳಿಯದೆ ಹಾಗೆ ಅನೇಕ ಕೆಟ್ಟ ವಿಚಾರಗಳನ್ನು ಈ ಫೋನಿನಲ್ಲಿ ಮಾಡುತ್ತಿರುತ್ತಾರೆ ಮತ್ತು ಅದು ಆ ವಯಸ್ಸಿಗೆ ಅವರಿಗೆ ಸರಿ ಎಂದು ಅನಿಸುತ್ತದೆ ಒಂದು ದಿನ ಅದರಿಂದಲೇ ಅವರು ಸಾಯುವ ಪರಿಸ್ಥಿತಿ.
ಬರುತ್ತದೆ ಎಷ್ಟೋ ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಹಾಗಾಗಿ ಪೋಷಕರು ಅವರ ಮಕ್ಕಳು ರೂಮಿನಲ್ಲಿ ಏನು ಮಾಡುತ್ತಿದ್ದಾರೆ ಮತ್ತು ಅವರ ಫೋನ್ನಲ್ಲಿ ಯಾರೊಂದಿಗೆ ಮಾತನಾಡುತ್ತಾರೆ ಎಂಬುದರ ಪೂರ್ತಿ ವಿವರವನ್ನು ಮನೆಯವರು ಅಲ್ಲಲ್ಲಿ ನೋಡುತ್ತಿರಬೇಕು ಈ ಮಾತುಗಳನ್ನು ಹೇಳಲು ಕಾರಣ ಇದೀಗ ಹೋಗುತ್ತಿರುವ ಕಾಲದಲ್ಲಿ 6ನೇ.
ತರಗತಿ ಮತ್ತು 7ನೇ ತರಗತಿಯ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ಒಂದು ಫೋನನ್ನು ಬಳಸುತಾರೇ ಈ ಫೋನಿನಿಂದ ಕೆಲವರು ಹಾದಿಯನ್ನು ತಪ್ಪಿಸುತ್ತಾರೆ ಮತ್ತು ಕೆಲವರನ್ನು ಆದಿಯನ್ನು ತಪ್ಪಿಸಲು ಎಂದು ಹಲವರು ಕಾಯುತ್ತ ಕುಳಿತಿರುತ್ತಾರೆ ಇದರಿಂದಲೇ ಪೋಷಕರು ಅವರ ಮಕ್ಕಳಿನ ವಿಷಯದಲ್ಲಿ ಹಿಂದಿಗಿಂತಲೂ ಹೆಚ್ಚು ಸೂಕ್ಷ್ಮತೆಯ ವಿಚಾರ.
ಅವರು ತೋರಿಸಲೇ ಬೇಕಾಗುತ್ತದೆ ಈ ಮಾತನ್ನು ಹೇಳಲು ಕಾರಣ ಇಂಥದ್ದೇ ಒಂದು ಸೂಕ್ಷ್ಮತೆ ವಿಚಾರದಲ್ಲಿ ಎಡವಟ್ಟಿನ ನಿರ್ಧಾರವನ್ನು ಕೈಗೊಂಡು ಅನಾಹುತ ಮಾಡಿಕೊಂಡಿರುವ ಈ ಯುವತಿಯ ಬಗ್ಗೆ ಈಕೆ ಹೆಸರು ಅರ್ಚನಾ ಎಂದು ಇಕೆ ಹಿಮಾಚಲ್ ಪ್ರದೇಶದಲ್ಲಿ ವಾಸವಿರುವಂತ ಹುಡುಗಿ ಈಕೆ ವಯಸ್ಸು 27ರಿಂದ 28 ಅವರ ಪೋಷಕರು ಕೂಡ ಅಚ್ಚುಕಟ್ಟಾಗಿ.
ಜೀವನವನ್ನು ನಡೆಸುತ್ತಿರುವವರು ಮತ್ತು ಎಲ್ಲಾ ವಿಭಾಗದಲ್ಲೂ ಕೂಡ ಸರಿಯಾಗಿ ಸಂಪಾದನೆ ಮಾಡಿಕೊಂಡಿರುವವರು ಸಾಕಷ್ಟು ಕನಸುಗಳನ್ನು ಹೊಂದಿದ್ದ ಆಕೆ ಅದರ ಬೆನ್ನು ಹತ್ತಿ ಹೋಗಿ ಆಕೆ ಎಲ್ಲ ಕನಸುಗಳನ್ನು ನೆರವೇರಿಸಿಕೊಂಡು ಬದುಕುತ್ತಿದ್ದವಳು ಆಕೆ ನಾನು ಒಬ್ಬಳು ಮಾಡೆಲ್ ಆಗಬೇಕು ಎಂದು ಕನಸನ್ನು ಕಂಡಳು ಅದನ್ನು ಅವಳು ನನಸು ಮಾಡಿಕೊಂಡಳು ಮತ್ತು ತಾನೊಬ್ಬ.
ನಟಿ ಆಗಬೇಕು ಎಂದು ಪ್ರಯತ್ನವನ್ನು ಪಡುತ್ತಾಳೆ ಆಕೆ ಒಬ್ಬಳು ನಟಿಯಾಗಿ ಕೂಡ ಹೊರಹೊಮ್ಮುತ್ತಾಳೆ ನಂತರ ಗಗನಸಖಿಯಾಗಿ ಆಕಾಶದಲ್ಲಿ ಹಾರಾಡಬೇಕು ಎಂದು ಆಸೆ ಪಟ್ಟಿರುತ್ತಾಳೆ ಮತ್ತು ಅದೇ ಮಾರ್ಗದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಗಗನಸಕ್ಕಿಯು.
ಕೂಡ ಆಗಿರುತ್ತಾಳೆ ಹಾಕಿಗೆ ಯಾವ ತೊಂದರೆಯೂ ಇರಲಿಲ್ಲ ಆಕೆ ಗಗನಸಖಿಯಾಗಿದ್ದಳು ಮತ್ತು ಕೈ ತುಂಬ ಸಂಪಾದನೆ ಮಾಡುತ್ತಿದ್ದಳು ಮತ್ತು ಹಲವು ದೇಶಗಳನ್ನು ಸುತ್ತುತ್ತಾ ಸಂತೋಷದಿಂದ ಇದ್ದವಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.