ನಿಮ್ಮ ಎಂತದ್ದೇ ಕೋರಿಕೆ ಇದ್ದರೂ,ಆಗೋದೇ ಇಲ್ಲ ಅನ್ನೋ ಕೆಲಸ ಈ ಪರಿಹಾರದಿಂದ 1000% ಆಗುತ್ತದೆ…ನಾವು ಏನೇ ಕೆಲಸ ಮಾಡಿದರೂ ಒಂದು ನಂಬಿಕೆಯಿಂದ ನಾವು ಕೆಲಸವನ್ನು ಮಾಡಿದರೆ ಖಂಡಿತ ಆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ನಾವು ಯಾವುದೇ ಕೆಲಸವನ್ನು ಮಾಡುವ ಮೊದಲು ನಮ್ಮ ಕುಲದೇವರನ್ನು ಪ್ರಾರ್ಥಿಸ ಬೇಕು ಅಥವಾ ನಿಮಗೆ ಇಷ್ಟ.

WhatsApp Group Join Now
Telegram Group Join Now

ದೇವರನ್ನ ಪ್ರಾರ್ಥಿಸಬೇಕು ನೀವು ಯಾರನ್ನ ತುಂಬಾ ಇಷ್ಟಪಡುತ್ತೀರೋ ಆ ದೇವರನ್ನು ನಂಬಿ ಅವರ ಸಾಕ್ಷಿಯಾಗಿ ನೀವು ಕೆಲಸ ಮಾಡಿದರೆ ಖಂಡಿತ ಆ ಕೆಲಸದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ಈ ದಿನ ನಾವು ಒಂದು ಎಲೆಯ ಮೇಲೆ ನಂಬರನ್ನು ಬರೆದು ಸುಟ್ಟರೆ ನಾವು ಅಂದುಕೊಂಡ ಕೆಲಸ ಶೀಘ್ರದಲ್ಲಿ ನೆರವೇರುತ್ತದೆ. ನಾವು ಬಿರಿಯಾನಿಗೆ ಉಪಯೋಗಿಸುವ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

ಪಲಾವ್ ಎಲೆ ಎಲ್ಲರಿಗೂ ಗೊತ್ತೇ ಇರುತ್ತದೆ ಯಾಕೆ ನಾನು ಈ ಪಲಾವ್ ಎಲೆಯನ್ನು ತೆಗೆದುಕೊಂಡ ಎಂದರೆ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಬಹುದು ಮಸಾಲೆ ಪದಾರ್ಥಗಳೆಲ್ಲವೂ ಅಮ್ಮನವರಿಗೆ ಬಹಳ ಅನೇಕವಾದದ್ದು ಅದರಲ್ಲೂ ಕೂಡ ಪಲಾವ್ ಎಲೆ ತುಂಬಾನೆ ಪ್ರಾಮುಖ್ಯತೆ ಪಡೆದಿದೆ, ಒಂದು ಪಲಾವ್ ಎಲೆಯನ್ನು ತೆಗೆದುಕೊಂಡು ಆ ಪಲಾವ್ ಎಲೆಯಲ್ಲಿ.

ಎಲ್ಲೂ ತೂತು ಬಿಡದೆ ಇರುವಂತಹ ಚುಕ್ಕೆ ಇರುವಂತಹ ರೀತಿ ಆಗಿರಬಹುದು ಅಥವಾ ಹರಿದು ಹೋಗಿರುವ ಆ ರೀತಿ ಆಗದೆ ಈಗ ನಾನು ಸ್ಕ್ರೀನ್ ಮೇಲೆ ತೋರಿಸುವ ರೀತಿಯಾಗಿ ಒಂದು ಎಲೆಯನ್ನು ತೆಗೆದುಕೊಳ್ಳಿ ನೋಡಿ ನಾನು ತೋರಿಸುತ್ತಿದ್ದೇನಲ್ಲ ಈ ರೀತಿಯಾಗಿ ನೀಟಾಗಿ ಇರಬೇಕು ಪಲಾವ್ ಎಲೆ, ಈ ರೀತಿ ಇದ್ದರೇನೇ ನಿಮ್ಮ ಕೋರಿಕೆಗಳು ಖಂಡಿತ ನೆರವೇರುತ್ತದೆ ಈಗ.

ಇದಕ್ಕೆ ನಾನು ಒಂದು ನಂಬರನ್ನು ನಿಮಗೆ ಹೇಳುತ್ತೇನೆ ಆ ನಂಬರನ್ನು ನಾನು ಸ್ಕ್ರೀನ್ ಮೇಲೆ ತೋರಿಸುತ್ತೆನೆ ನೀವು ಅದೇ ರೀತಿಯಾಗಿ ಆ ನಂಬರ್ ಅನ್ನು ಬರೆಯಬೇಕಾಗುತ್ತದೆ ನೋಡಿ ಈಗ ನಾನು ತೋರಿಸುತ್ತಿದ್ದೇನಲ್ಲ ಸ್ಕ್ರೀನ್ ಮೇಲೆ ಇದೇ ರೀತಿಯಾಗಿ ನೀವು ನಂಬರನ್ನು ಬರೆಯಬೇಕಾಗುತ್ತದೆ ಇದನ್ನು ನೀವು ಹಸಿರು ಬಣ್ಣದ ಪೆನ್ನಲ್ಲೇ ಬರೆಯಬೇಕು ಏಕೆಂದರೆ ಹಸಿರು.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...

ಬಣ್ಣ ಎನ್ನುವಂತದ್ದು ಶುಭವನ್ನ ತಂದು ಕೊಡುವ ಸಂಕೇತ ಅದಕ್ಕೋಸ್ಕರ ನೀವು ಹಸಿರು ಬಣ್ಣದ ಪೆನ್ನಲ್ಲೇ ಈ ರೀತಿಯ ನಂಬರನ್ನು ಬರೆದುಕೊಳ್ಳಬೇಕು ಈ ರೀತಿಯಾಗಿ ಬರೆದುಕೊಂಡ ನಂತರ ನೀವು ಇದನ್ನು ಸುಡಬೇಕಾಗುತ್ತದೆ ಸುಡುವುದಕ್ಕೂ ಕೆಲವೊಂದು ನಿಯಮಗಳಿವೆ ಅದು ಏನು ಎಂದು ನಾನು ಈ ವಿಡಿಯೋದಲ್ಲಿ ಹೇಳುತ್ತಾ ಹೋಗುತ್ತೇನೆ ಈಗ ಇದನ್ನು ನಾವು.

ಯಾವ ದಿನ ಮಾಡಬಹುದು ಎಂದರೆ ಈಗ ಮುಂದಿನ ಅಮಾವಾಸ್ಯೆ ಬರುತ್ತಿದೆ ಎಂದವ ಆ ಅಮಾವಾಸ್ಯೆಯ ದಿನ ನೀವು ಮಾಡಬಹುದು ಅಮಾವಾಸ್ಯೆ ತುಂಬಾನೇ ಶ್ರೇಷ್ಠವಾದದ್ದು ಅಥವಾ ಪೌರ್ಣಮಿ ದಿನ ನೀವು ಮಾಡಬಹುದು ಅಥವಾ ಮಂಗಳವಾರ ಶುಕ್ರವಾರ ದಿನಗಳಲ್ಲಿ ನೀವು ಮಾಡಬಹುದು ನೀವು ಇದನ್ನ ಯಾವ ಸಮಯದಲ್ಲಿ ಮಾಡಬೇಕು ಎಂದರೆ.

ಸಂಜೆ ಎಂಟು ಗಂಟೆಯ ನಂತರ ಅಂದರೆ ರಾತ್ರಿಯ ಸಮಯದಲ್ಲಿ 8:00ಯ ನಂತರ ನೀವು ಯಾವಾಗ ಬೇಕಾದರೂ ಈ ಉಪಯೋಗವನ್ನು ಮಾಡಿಕೊಳ್ಳಬಹುದು ಈಗ ನಾನು ತೋರಿಸಿದ ರೀತಿಯಲ್ಲೇ ನೀವು ಮಾಡಿಕೊಳ್ಳಬೇಕಾಗುತ್ತದೆ.

ಮೂರು ಚುಕ್ಕಿಯನ್ನು ಇಟ್ಟು ಎರಡು ಡಾಟನ್ನು ಇಟ್ಟು ನಾನು ಅಲ್ಲಿ ಹೇಗೆ ತೋರ್ಸಿದ್ದೇನೋ ಆ ರೀತಿಯಾಗಿ ಬರೆಯಬೇಕು ಇದು ನಮ್ಮ ಕಷ್ಟಗಳನ್ನು ದೂರ ಮಾಡುವ ರೀತಿ ಕೆಲಸವನ್ನು ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

By god