ಆತ್ಮದ ರಹಸ್ಯ ಇಲ್ಲಿದೆ..ಸತ್ತ 24 ಗಂಟೆಯ ಬಳಿಕ ಆತ್ಮವು ತನ್ನ ಮನೆಗೆ ಮರಳಿ ಬರುವುದು ಏಕೆ ಗೊತ್ತಾ ?

WhatsApp Group Join Now
Telegram Group Join Now

ಆತ್ಮದ ರಹಸ್ಯ ಇಲ್ಲಿದೆ… ಮನುಷ್ಯ ಸತ್ತ ನಂತರ 24 ಗಂಟೆ ಒಳಗಡೆ ಅವನ ಆತ್ಮ ಯಾಕೆ ಮತ್ತೆ ಮನೆ ಒಳಗಡೆ ಬರುತ್ತದೆ ಅದು ಮನೆಯ ಒಳಗಡೆ ಬಂದು ಏನೆಲ್ಲ ಮಾಡುತ್ತದೆ ಎಷ್ಟು ದಿನಗಳವರೆಗೆ ಮನುಷ್ಯನ ಆತ್ಮ ನಮ್ಮನ್ನ ಬಿಟ್ಟು ಹೋಗುವುದಿಲ್ಲ ಮತ್ತು ನಾವೆಲ್ಲ ತಿಳಿದುಕೊಂಡಿರುವ ರೀತಿ ಮನುಷ್ಯ ಸತ್ತ ನಂತರ ಯಮದೂತರು ಅವರನ್ನು ಕರೆದುಕೊಂಡು ಹೋಗುತ್ತಾರೆ ಎಂದು ಅಂದುಕೊಂಡಿದ್ದಾರೆ.

ಆದರೆ ಮನುಷ್ಯ ಸತ್ತ ನಂತರ ಯಮದೂತರು ಆ ಆತ್ಮವನ್ನು ಸ್ವಲ್ಪ ದಿವಸಗಳ ವರೆಗೆ ಭೂಲೋಕದಲ್ಲಿಯೇ ಬಿಟ್ಟು ಹೊರಟು ಹೋಗುತ್ತಾರೆ ಆಗ ಆತ್ಮಕ್ಕೆ ಯಮಲೋಕದ ದಾರಿ ಕಾಣಿಸದೆ ನಾನು ಎಲ್ಲಿಗೆ ಹೋಗುವುದು ಎಂದು ಗೊತ್ತಾಗದೆ ಪರದಾಡುತ್ತಿರುತ್ತದೆ ಈ ರೀತಿ ನಮಗೆ ಗೊತ್ತಿರುತ್ತದೆಯಾ ಬೆಚ್ಚಿ ಬೆಳಿಸುವಂತಹ ರಹಸ್ಯ ಗಳ ಬಗ್ಗೆ ಇವತ್ತು ನಾವು ತಿಳಿಯುತ್ತಾ ಹೋಗೋಣ.


ಭೂಮಿಯ ಮೇಲೆ ಹುಟ್ಟಿದಂತಹ ಪ್ರತಿಯೊಂದು ಜೀವಿಯು ಕೂಡ ಒಂದಲ್ಲ ಒಂದು ದಿನ ಸಾಯಲೇಬೇಕು ಅಂದರೆ ಯಾವ ಜೀವಿಯು ಕೂಡ ಶಾಶ್ವತವಾಗಿ ಭೂಮಿಯ ಮೇಲೆ ಜೀವಿಸಿರುವುದಿಲ್ಲ ಆದರೆ ಮನುಷ್ಯ ಸತ್ತ ನಂತರ ಆತ್ಮದ ವಿಷಯದಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ಯಾರಿಗಾದರೂ ಗೊತ್ತಾ ಆದರೆ ಆತ್ಮದ ಪ್ರತಿಯೊಂದು ವಿಷಯಗಳ ಬಗ್ಗೆ ಗರುಡ ಪುರಾಣದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಒಬ್ಬ ಮನುಷ್ಯ ಸತ್ತ ನಂತರ ಅವನ ಆತ್ಮವನ್ನು ಕರೆದುಕೊಂಡು ಹೋಗಲಿ ಎಂದು ಯಮದೂತರು ಬರುತ್ತಾರೆ ಆಗ ಆತನ ಪಾಪ ಪುಣ್ಯಗಳನ್ನ ಲೆಕ್ಕ ಹಾಕುತ್ತಾರೆ ನಂತರ ಅವನು ಸತ್ತ 24 ಗಂಟೆಗಳ ಒಳಗೆ ಯಮದೂತರು ಮತ್ತೆ ಅವನ ಆತ್ಮವನ್ನು ಹಿಂದಿರುಗಿ ಅವನ ಮನೆಗೆ ತಂದುಬಿಡುತ್ತಾರೆ ಯಮದೂತರು ಆ ವ್ಯಕ್ತಿ ಆತ್ಮವನ್ನು ಅವನ ಸಂಬಂಧಿಕರ ನಡುವೆ ಅವರ ಮನೆಯವರ ನಡುವೆ ಬಿಟ್ಟು ಹೋಗುತ್ತಾರೆ.

ಆ ಆತ್ಮ ಮನೆಯಲ್ಲಿಯೇ ತಿರುಗಾಡುತ್ತಾ ಇರುತ್ತದೆ ಮತ್ತೆ ಅವರ ಮಧ್ಯೆ ಹಲೆದಾಡುತ್ತಾ ಇರುತ್ತದೆ ಮತ್ತು ಆ ಆತ್ಮ ಅವರ ಕುಟುಂಬಸ್ಥರನ್ನು ಅವರ ಮನೆಯವರನ್ನ ಕೂಗುತ್ತಿರುತ್ತದೆ ಮಾತನಾಡಿಸುತ್ತಾ ಇರುತ್ತದೆ ಆದರೆ ಅದರ ಮಾತುಗಳು ಆ ಮನೆಯವರಿಗಾಗಲಿ ಅವರ ಕುಟುಂಬಸ್ಥರಿಗಾಗಲಿ ಯಾರಿಗೂ ಕೂಡ ಕೇಳಿಸುವುದಿಲ್ಲ ಇದರಿಂದ ಆ ಆತ್ಮಕ್ಕೆ ಸಂಕಟವಾಗಿ ಚಿಂತಿಸುತ್ತದೆ ನಂತರ ಆತ್ಮ ಎಷ್ಟೇ ಜೋರಾಗಿ ಕೂಗಿದರು ಮಾತನಾಡಿಸುವುದಕ್ಕೆ ಪ್ರಯತ್ನಪಟ್ಟರು ಯಾರಿಗೂ ಕೂಡ ಅದರ ಧ್ವನಿ ಕೇಳಿಸುವುದೇ ಇಲ್ಲ.

ಸತ್ತಿರುವಂತಹ ಮನುಷ್ಯನ ಆತ್ಮ ಅವನ ದೇಹಕ್ಕೆ ಮತ್ತೆ ಸೇರಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತದೆ ಆದರೆ ಆ ಆತ್ಮ ಯಮದೂತನ ಬಂಧನದಲ್ಲಿ ಇರುವುದರಿಂದ ಅದರ ದೇಹಕ್ಕೆ ಮತ್ತೆ ಪ್ರವೇಶ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಇದು ಇಷ್ಟೇ ವಿಷಯಗಳಷ್ಟೇ ಅಲ್ಲದೆ ಗರುಡ ಪುರಾಣದಲ್ಲಿ ಇನ್ನೂ ಅನೇಕ ವಿಷಯಗಳ ಬಗ್ಗೆ ಉಲ್ಲೇಖವಿದೆ ಸತ್ತಿರುವಂತಹ ಮನುಷ್ಯನ ದೇಹದ ಎದುರು ಕುಳಿತು ಅವನ ಕುಟುಂಬಸ್ಥರು ಅಳುತ್ತಾ ಇರುವುದನ್ನು ಕಂಡು ನನ್ನ ಮೇಲೆ ಇವರಿಗೆ ಇಷ್ಟೊಂದು ಆಸೆ ಇದೆಯಲ್ಲ ಎಂದು ಆ ಮನುಷ್ಯನ ಆತ್ಮ ಕೂಡ ದುಃಖಿಸುತ್ತದೆ.

ಆದರೆ ಆ ಆತ್ಮಕ್ಕೆ ಅವರಿಗೋಸ್ಕರ ಏನು ಮಾಡುವುದಕ್ಕೂ ಆಗುವುದಿಲ್ಲ ತನ್ನ ಜೀವನದಲ್ಲಿ ತಾನು ಮಾಡಿದಂತಹ ಪಾಪಕರ್ಮಗಳನ್ನ ಬೇರೆಯವರಿಗೆ ತೊಂದರೆ ಕೊಟ್ಟಿದ್ದನ್ನ ನೆನಪಿಸಿಕೊಂಡು ಆ ಆತ್ಮ ಕಣ್ಣೀರು ಇಡುತ್ತದೆ. ಇನ್ನೊಂದು ವಿಷಯ ಏನು ಎಂದರೆ ಮನುಷ್ಯ ಸತ್ತ ನಂತರ ಯಮದೂತರು ಅವನ ಆತ್ಮವನ್ನು.

ಭೂಲೋಕದಲ್ಲಿ ಅವರ ಕುಟುಂಬಸ್ಥರ ನಡುವೆ ಬಿಟ್ಟು ಹೋದಾಗ ಯಮಲೋಕದ ದಾರಿ ಕಾಣದೆ ಯಮಲೋಕಕ್ಕೆ ಹೋಗಲು ಶಕ್ತಿ ಸಾಲದೆ ತಾನು ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೆ ಹಲೆದಾಡುತ್ತಾ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god