ಪ್ರಯತ್ನಪಟ್ಟರು ಆಸ್ತಿ ಖರೀದಿ ಮಾಡೋಕೆ ಆಗ್ತಿಲ್ಲ ಭೂಮಿ ಋಣ ಬರಬೇಕು ಅಂದರೆ ಪೂರ್ವಿಕರ ಆಸ್ತಿ ಕೈ ಸೇರಬೇಕ…ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಒಂದು ಮನೆಯನ್ನಾದರೂ ಖರೀದಿ ಮಾಡಬೇಕು ಅಥವಾ ಒಂದು ಆಸ್ತಿ ಕರೀದಿ ಮಾಡಬೇಕು ಒಂದು ಮನೆಯನ್ನು ಕಟ್ಟಿಸಬೇಕು ಒಂದು ಭೂಮಿ ನಿವೇಶನವನ್ನು ಕೊಂಡುಕೊಳ್ಳಬೇಕು ಜಮೀನನ್ನು ಕೊಂಡುಕೊಳ್ಳಬೇಕು ಎಂದು.
ನಾನಾ ಪ್ರಕಾರದಲ್ಲಿ ಆಸ್ತಿ ಮಾಡಿಕೊಳ್ಳಬೇಕು ಎಂದು ತುಂಬಾ ಆಸೆ ಇರುತ್ತದೆ ಆದರೆ ಹಣವಿದ್ದರೂ ಕೂಡ ಕೆಲವೊಮ್ಮೆ ಅದು ಕೈಗೂಡುವುದಿಲ್ಲ ಹಾಗೆ ಎಷ್ಟೇ ಪ್ರಯತ್ನಪಟ್ಟು ಹಣ ಹೊಂದಿಸುತ್ತ ಹೋದರು ಕೂಡ ಹಣ ಕೂಡ ಹೊಂದುವುದಿಲ್ಲ ಭೂಮಿಯ ಯೋಗವೇ ಇರುವುದಿಲ್ಲ ಅಂತವರಿಗೋಸ್ಕರ ಈ ವಿಡಿಯೋ.ಭೂಮಿ ಖರೀದಿ ಮಾಡುವುದು ಭೂಮಿಯಾಗಲಿ.
ಮನೆಯಾಗಲಿ ಋಣ ಇರಬೇಕು ಎಂದು ನಮ್ಮ ಹಿರಿಯರು ನಮ್ಮ ಬಳಿ ಹೇಳಿರುತ್ತಾರೆ ಈ ಮಾತನ್ನ ನಾವು ಪದೇಪದೇ ಜ್ಞಾಪಿಸಿಕೊಳ್ಳುತ್ತಿರುತ್ತೇವೆ ಆದರೆ ಭೂಮಿ ಖರೀದಿ ಮಾಡುವುದಕ್ಕೆ ಯೋಗ ಕೂಡಿ ಬರಬೇಕು ಒಳ್ಳೆಯದಾಗಬೇಕು ನಮಗೆ ನಾವು ಅದನ್ನು ಪ್ರಯತ್ನಪಟ್ಟಾಗ ನಮಗೆ ಅದು ನೆರವೇರಬೇಕು ಫಲ ಕೊಡಬೇಕು ಎಂದು ಅಂದುಕೊಂಡರೆ ಕೆಲವೊಂದಷ್ಟು.
ಪರಿಹಾರಗಳನ್ನ ಮಾಡಿಕೊಳ್ಳಬೇಕಾಗುತ್ತದೆ ರಹಸ್ಯ ಪರಿಹಾರ ಶಾಸ್ತ್ರದಲ್ಲಿ ಇದೆ ಇದನ್ನು ತಿಳಿಸಿಕೊಟ್ಟಿದ್ದಾರೆ ರಹಸ್ಯ ಪರಿಹಾರ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿರುವಂತೆ ಭೂಮಿಯನ್ನ ಖರೀದಿ ಮಾಡಬೇಕು ಮನೆಯನ್ನ ಜಮೀನನ್ನ ಖರೀದಿ ಮಾಡಬೇಕು ಹೀಗೆ ಯಾವುದಾದರೂ ಒಂದು ಆಸ್ತಿಯನ್ನ ಮಾಡಿಕೊಳ್ಳಬೇಕು ಅಂದರೆ ಮುಖ್ಯವಾಗಿ ಗುರುವಾರದ ದಿನ ಮಾಡಿಕೊಳ್ಳಬೇಕಾದ ಪರಿಹಾರ.
ಗುರುವಾರದ ದಿನ ನಾವು ಅರಳಿ ಎಲೆಯನ್ನ ತೆಗೆದುಕೊಳ್ಳಬೇಕಾಗುತ್ತದೆ ಐದು ಅರಳಿ ಎಲೆಯನ್ನ ತೆಗೆದುಕೊಂಡು ಅದಕ್ಕೆ ಗಂಧವನ್ನ ಪೂರ್ತಿಯಾಗಿ ಲೇಪನ ಮಾಡಬೇಕು ಲೇಪನ ಮಾಡಿ ಅದಕ್ಕೆ ಕುಂಕುಮ ಅರಿಶಿಣದ ಬುಟ್ಟನ್ನ ಇಡಬೇಕು ಕುಂಕುಮ ಅರಿಶಿಣದ ಬೋಟ್ಟನ್ನು ಇಡಬೇಕಾದರೆ ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ.
ಆ ಸಂಕಲ್ಪವನ್ನು ಮಾಡಿಕೊಂಡು ಆನಂತರ 5 ಅರಳಿ ಎಲೆಯನ್ನ ಹರಿಯುವ ನದಿ ನೀರಿಗೆ ಅಥವಾ ಹರಿಯುತ್ತಿರುವ ನೀರಿಗೆ ಅದನ್ನು ತೇಲಿ ಬಿಡಬೇಕಾಗುತ್ತದೆ ಇದೇ ಪ್ರಕಾರವಾಗಿ ನಾವು 3 ವಾರಗಳು ಅಥವಾ ಮೂರು ಗುರುವಾರ ಅಥವಾ ಇದು ಗುರುವಾರ ಮಾಡಿಕೊಂಡಿದ್ದೆಯಾದಲ್ಲಿ ಆದಷ್ಟು ಬೇಗ ಭೂಮಿ ಖರೀದಿ ಮಾಡುವಂತಹ ಶಕ್ತಿ ದೇವರು ನಮಗೆ ನೀಡುತ್ತಾನೆ.
ಎಂದು ಪರಿಹಾರ ಶಾಸ್ತ್ರದಲ್ಲಿ ತಿಳಿಸಲಾಗಿದೆ ಅದರಲ್ಲೂ ಮುಖ್ಯವಾಗಿ ಪುಷ್ಯ ಗುರುವಾರ ಪುಷ್ಯ ನಕ್ಷತ್ರ ಇರುವಂತಹ ಗುರುವಾರದ ದಿನ ನೀವು ಈ ಒಂದು ಪರಿಹಾರವನ್ನು ಮಾಡಿಕೊಂಡಿದ್ದೆಯಾದಲ್ಲಿ 100 ಪಟ್ಟು ಬೇಗ ನಿಮ್ಮ ಕಾರ್ಯಗಳು ಸಿದ್ಧಿಸುತ್ತದೆ ಮತ್ತು ನೀವು ಅಂದುಕೊಂಡಿದ್ದಂತಹ ಕೆಲಸ ಕಾರ್ಯಗಳು ಬೇಗ ಆಗುತ್ತದೆ ಎಂದು ಪರಿಹಾರ.
ಶಾಸ್ತ್ರದಲ್ಲಿ ತಿಳಿಸಿಕೊಡಲಾಗಿದೆ ಈ ಪರಿಹಾರವನ್ನ ನೀವು ಮಾಡಿಕೊಳ್ಳಬಹುದು ಆನಂತರವಾಗಿ ಇನ್ನೊಂದು ಮುಖ್ಯವಾದ ಪರಿಹಾರ ಮನೆಯಿಂದ ಆಸ್ತಿ ಬರಬೇಕು ಎಲ್ಲಿಂದ ನಾದರೂ ಭೂಮಿಯಿಂದ ನಿಮಗೆ ಆಸ್ತಿ ಬರಬೇಕು ನಿಮ್ಮ ಪೂರ್ವಜರ ಆಸ್ತಿ ಬರಬೇಕು ಅತ್ತೆ ಮನೆಯಿಂದ ಅಥವಾ ತಾಯಿ ಮನೆ ಕಡೆಯಿಂದ.
ಆಸ್ತಿ ಬರಬೇಕು ಆ ಆಸ್ತಿಗಳಿಗೆ ತೊಂದರೆಯಾಗುತ್ತಿದೆ ಕುಂದು ಬರುತ್ತಿದೆ ಎಷ್ಟೇ ಪ್ರಯತ್ನ ಪಟ್ಟರು ಕೋರ್ಟು ಕಚೇರಿ ಎಂದು ಆಗುತ್ತಿದೆ ಆಸ್ತಿ ನಿಮ್ಮ ಕೈ ಸೇರುತ್ತಿಲ್ಲ ನಿಮ್ಮ ಹೆಸರಿಗೆ ಬರುತ್ತಿಲ್ಲ ಎಂದರೆ ಈ ಒಂದು ಪರಿಹಾರವನ್ನು ನೀವು ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.