ಚಿಕ್ಕ ಸೊಳ್ಳೆ,ಗುಂಗುರು,ನೊಣ, ಯಾವುದು ನಿಮ್ಮ ಅಡುಗೆ ಮನೆಯಲ್ಲಿ ಇರಲ್ಲ…ಹೆಚ್ಚಾಗಿ ಅಡುಗೆ ಮನೆಯಲ್ಲಿ ಈ ರೀತಿಯ ಚಿಕ್ಕ ಚಿಕ್ಕ ಸೊಳ್ಳೆಗಳು ಇರುತ್ತವೆ ಇದಕ್ಕೆ ಚಿಕ್ಕ ಸೊಳ್ಳೆ ಗುಂಗುರು ಎಂತಲೂ ಕರೆಯುತ್ತಾರೆ ನಾವು ಯಾವುದೇ ಹಣ್ಣು ಇಲ್ಲ ತರಕಾರಿ ಸ್ವಲ್ಪ ಸಮಯ ತೆರೆದು ಇಟ್ಟರೆ ಸಾಕು ಈ ರೀತಿಯ ಚಿಕ್ಕ ಚಿಕ್ಕ ಕೀಟಗಳು ತುಂಬಾ ಬರುತ್ತವೆ ಹಾಗಾಗಿ ಇವತ್ತು ಒಂದು ಸೂಪರ್.
ಮನೆ ಮದ್ದನ್ನ ನಿಮ್ಮ ಜೊತೆ ಶೇರ್ ಮಾಡುತ್ತೇನೆ.ಮೊದಲು ಈ ರೀತಿ ಇರುವ ಒಂದು ಚಿಕ್ಕ ಪ್ಲಾಸ್ಟಿಕ್ ಬಟ್ಟಲನ್ನು ತೆಗೆದುಕೊಳ್ಳಿ ಇಲ್ಲವಾದರೆ ನೀವು ಗ್ಲಾಸಿನ ಜಾರನ್ನು ತೆಗೆದುಕೊಳ್ಳಬಹುದು ಯಾವುದು ಇಲ್ಲವೆಂದರೆ ಒಂದು ಪ್ಲಾಸ್ಟಿಕ್ ಬಾಟಲ್ ಅನ್ನು ಕತ್ತರಿಸಿ ಉಪಯೋಗಿಸಿಕೊಳ್ಳಬಹುದು ನಂತರ ಇದಕ್ಕೆ ಸರಿಯಾಗಿ ಅರ್ಧದಷ್ಟು ನೀರು ಹಾಕಿ ನೋಡಿ ಇಷ್ಟೇ ನೀರು ಇರಬೇಕು.
ಇದಕ್ಕಿಂತ ಕಡಿಮೆಯೂ ಇರಬಾರದು ಹಾಗೆ ಜಾಸ್ತಿ ಕೂಡ ಇರಬಾರದು ಅದಾದ ಮೇಲೆ ಅದಕ್ಕೆ ಸ್ವಲ್ಪ ಲಿಕ್ವಿಡ್ ಸೋಪನ್ನು ಹಾಕಿ ನೀವು ಇಲ್ಲಿ ಯಾವುದೇ ಲಿಕ್ವಿಡ್ಸ್ ಆಫ್ ಹಾಕುವಾಗ ಅದರಲ್ಲಿ ಸ್ಟ್ರಾಂಗ್ ಆಗಿ ಸೋಪಿನ ವಾಸನೆ ಬರಬಾರದು ಅದರ ವಾಸನೆ ಚೆನ್ನಾಗಿರಬೇಕು ಹ್ಯಾಂಡ್ ವಾಸ್ ಕೂಡ ಉಪಯೋಗ ಮಾಡಬಹುದು ಅದರಲ್ಲಿ ಒಂದು ರೀತಿಯ ಹಣ್ಣಿನ ವಾಸನೆ.
ಬರುತ್ತದೆಯಲ್ಲ ಆ ರೀತಿ ಇರುವುದನ್ನು ಉಪಯೋಗಿಸಿ ಅದು ಚೆನ್ನಾಗಿರುತ್ತೆ ಕೇವಲ ಮೂರು ಹನಿಯಷ್ಟೇ ಲಿಕ್ವಿಡ್ ಸೋಪ್ ಹಾಕಿದರೆ ಸಾಕು ಈಗ ಹಾಕಿದ ನಂತರ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ನಂತರ ಇದಕ್ಕೆ ಎರಡು ಚಮಚದಷ್ಟು ಸಕ್ಕರೆಯನ್ನು ಹಾಕುತ್ತಿದ್ದೇನೆ ಅದಾದ ನಂತರ ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಕತ್ತರಿಸಿ ಹಾಕುತ್ತಿದ್ದೇನೆ ಯಾವ ಹಣ್ಣನ್ನಾದರೂ.
ಉಪಯೋಗಿಸಬಹುದು ಆದರೆ ಬಾಳೆಹಣ್ಣು ಹಾಕಿದರೆ ಉತ್ತಮ ಎಂದು ಹೇಳುತ್ತೇನೆ ನಿಮ್ಮ ಬಳಿ ಹಾಳಾಗಿರುವ ಟೊಮೊಟೊ ಇದ್ದರೆ ಅದನ್ನು ಇದಕ್ಕೆ ಸೇರಿಸಿಕೊಳ್ಳಬಹುದು ನಂತರ ಇದಕ್ಕೆ ಒಂದು ಪ್ಲಾಸ್ಟಿಕ್ ಪೇಪರನ್ನು ಹಾಕಿ ಇದನ್ನ ಈ ರೀತಿ ಮುಚ್ಚಿಡಬೇಕು ನಂತರ ಒಂದು ಕತ್ತರಿಯನ್ನು ತೆಗೆದುಕೊಂಡು ಈ ರೀತಿ ತೂತುಗಳನ್ನು ಮಾಡಬೇಕು ಈ ತೂತುಗಳು ತುಂಬಾ.
ಚಿಕ್ಕದು ಅಥವಾ ದೊಡ್ಡದಾಗಿ ಇರಬಾರದು ಸೊಳ್ಳೆ ಅಥವಾ ನೊಣ ಹೋಗುವಷ್ಟು ಜಾಗ ಇದ್ದರೆ ಸಾಕು ಈಗ ಈ ಬಾಕ್ಸ್ ಅನ್ನು ಎಲ್ಲೆಲ್ಲಿ ಸೊಳ್ಳೆಗಳು ಜಾಸ್ತಿ ಇವೆಯೋ ಅಲ್ಲಿ ಇದನ್ನು ಇಡಬೇಕು ಏನಾಗುತ್ತದೆ ಎಂದರೆ ನಿಮ್ಮ ಅಡುಗೆ ಮನೆಯಲ್ಲಿ ಇರುವ ಸೊಳ್ಳೆಗಳು ಈ ಹಣ್ಣಿನ ವಾಸನೆಗೆ ಆಕರ್ಷಿತವಾಗಿ ಈ ತೂತುಗಳಿಂದ ಒಳಗೆ ಹೋಗುತ್ತದೆ ಒಳಗೆ ಹೋದ ನಂತರ ಈ.
ನೀರಿನ ಮೇಲೆ ಕೋರುತ್ತದೆ ಇದು ಸೋಪಿನ ನೀರಾಗಿರುವುದರಿಂದ ಇದರಲ್ಲಿ ಸರ್ಫ್ ಎಕ್ ಟೆನ್ಶನ್ ಕಡಿಮೆ ಇರುತ್ತದೆ ಸೊಳ್ಳೆಗಳು ಮತ್ತೆ ಹೊರಗೆ ಬರುವುದಕ್ಕೆ ಆಗುವುದೇ ಇಲ್ಲ ಈ ರೀತಿ ನಿಮ್ಮ ಅಡುಗೆ ಮನೆಯಲ್ಲಿ ಇರುವ ಸೊಳ್ಳೆಗಳು ಇದ್ದರೂ ಈ ರೀತಿ ಎಲ್ಲವೂ ಸಿಕ್ಕಿಹಾಕಿಕೊಳ್ಳುತ್ತದೆ
ಇನ್ನೊಂದು ಉಪಾಯವನ್ನು ಕೂಡ ಹೇಳುತ್ತೇನೆ ಅದು ಏನೆಂದರೆ ಆಪಲ್ ಫ್ಲೇವರ್ ವಿನೆಗರ್ ಅನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಲಿಕ್ವಿಡ್ ಕೋಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಇದೇ ರೀತಿ ಒಂದು ಪ್ಲಾಸ್ಟಿಕ್ ಪೇಪರ್ ಹಾಕಿ ಇಡಬೇಕು ನಿಮ್ಮ ಹತ್ತಿರ ಆಪಲ್ ಸಡರ ವಿನಿಗರ್ ಇದ್ದರೆ ಈ ರೀತಿಯಾಗಿ ಉಪಯೋಗಿಸಿ.
ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಈ ಬಾಕ್ಸ್ ಇಟ್ಟಿದ ತಕ್ಷಣ ಎಲ್ಲಾ ಸೊಳ್ಳೆಗಳು ಬಾಕ್ಸ್ ಒಳಗೆ ಹೋಗುವುದಿಲ್ಲ ಇದು ನಿಧಾನವಾಗಿ ಆಗುತ್ತದೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.