ಪಿಂಕ್ ಕಾರ್ಡ್ ಇದ್ದರೆ ಮಾತ್ರ ಇನ್ನು ಗೃಹಲಕ್ಷ್ಮಿ ಹಣ ಗೃಹಲಕ್ಷ್ಮಿ ಹಣ ಯಾರಿಗೆಲ್ಲ ಬಂದಿಲ್ಲ ಅವರಿಗೆಲ್ಲ ಸಿಹಿ ಸುದ್ದಿ…. ಈ ಗುಹಾಲಕ್ಷ್ಮೀ ಯೋಜನೆಯ ಬಗ್ಗೆ ಅಂದರೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತಹ ಪಿಂಕ್ ಕಾರ್ಡ್ ಬಗ್ಗೆ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿದೆ ಅದರಲ್ಲಿ ಯೂಟ್ಯೂಬ್ ನಲ್ಲಿ ಸ್ವಲ್ಪ ಜಾಸ್ತಿ ಸ್ಪ್ರೆಡ್ ಆಗುತ್ತಾ ಇದೆ ಎಂದು ಹೇಳಬಹುದು.
ಒಂದಷ್ಟು ಜನ ನನಗೂ ಕೂಡ ಕೇಳಿದರು ಪಿಂಕ್ ಕಾರ್ಡ್ ಬಗ್ಗೆ ತಿಳಿಸಿ ಎಂದು ಪಿಂಕ್ ಕಾರ್ಡ್ ಇಲ್ಲವೆಂದರೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಅಂದರೆ ನಾಲ್ಕನೇ ಕಂತಿನ ಹಣ ಬರುವುದೇ ಇಲ್ಲ ಗೃಹಲಕ್ಷ್ಮಿ ಯೋಜನೆಯನ್ನ ಪಿಂಕ್ ಕಾರ್ಡ್ ಇಲ್ಲವೆಂದರೆ ರದ್ದು ಮಾಡುತ್ತಾರೆ ಹೀಗೆಲ್ಲ ಒಂದಷ್ಟು ಸುದ್ದಿಗಳು ಹರಿದಾಡಿದೆ ಪಿಂಕ್ ಕಾರ್ಡ್ ಬಗ್ಗೆ ಮಾಹಿತಿಯನ್ನು ಕೊಡಿ ಎಲ್ಲಿ.
ಅರ್ಜಿಯನ್ನು ಹಾಕಬೇಕು ಹೇಗೆ ತೆಗೆದುಕೊಳ್ಳಬೇಕು ಗೃಹಲಕ್ಷ್ಮಿ ಯೋಜನೆಯ ಹಣ ನಿಂತು ಹೋಗುತ್ತದೆಯಾ ಈ ರೀತಿಯ ಒಂದಷ್ಟು ಪ್ರಶ್ನೆಗಳನ್ನ ಕೇಳಿದ್ದೀರಿ ಪಿಂಕ್ ಕಾರ್ಡ್ ಇಲ್ಲವೆಂದರೆ 4ನೇ ಕಂತಿನ ಯೋಜನೆಯ ಹಣ ಬರುವುದಿಲ್ಲ ಎನ್ನುವುದು ಸಂಪೂರ್ಣವಾಗಿ ಸುಳ್ಳು ಖಂಡಿತವಾಗಿ ಆ ರೀತಿ ಎಲ್ಲ ಏನು ಇಲ್ಲ ಪಿಂಕಾರ್ಡ್ ಈ ರೀತಿಯಾದಂತಹ ಯಾವುದೇ ಕೂಡ.
ವಿಷಯವಿಲ್ಲ ಇವತ್ತು ಅಂದರೆ ಡಿಸೆಂಬರ್ 24 2023 ವಿಡಿಯೋ ಮಾಡುತ್ತಾ ಇದ್ದೇನೆ ಇಲ್ಲಿಯವರೆಗೂ ಕೂಡ ಸರ್ಕಾರದಿಂದ ಆ ರೀತಿಯ ಯಾವುದೇ ರೀತಿಯಾದಂತಹ ಆದೇಶ ಯಾವುದು ಕೂಡ ಬಂದಿಲ್ಲ ನಿಮಗೆ ಪಿಂಕು ಕಾರ್ಡ್ ಇರಲಿ ಇಲ್ಲದೆ ಇರಲಿ ನಾಲ್ಕನೇ ಕಂತಿನ ಹಣ ಬರುತ್ತದೆ ಸದ್ಯ ಕಂತು ಪಿನ್ ಕಾರ್ಡ್ ಬಗ್ಗೆ ಅಕ್ಟೋಬರ್ ನಲ್ಲಿಯೇ ಡಿಕೆ ಶಿವಕುಮಾರ್ ಅವರು ತಿಳಿಸಿದರು.
ನಿಜ ಆದರೆ ಆ ರೀತಿಯಾದಂತಹ ಯಾವುದೇ ಕಾಡಲು ಮಾಡಿಲ್ಲ ಇದು ನನಗೆ ಗೊತ್ತಿರುವಂತಹ ಅಲ್ಪಸ್ವಲ್ಪ ವಿಷಯದ ಪ್ರಕಾರ ಇನ್ನು ಮುಂದೆ ಕೂಡ ಪಿಂಕು ಕಾರ್ಡನ್ನು ಮಾಡುವುದಿಲ್ಲ ಈಗ ಪಿಂಕ್ ಕಾರ್ಡ್ ಇಲ್ಲವೆಂದರೆ ನಾಲ್ಕನೇ ಕತ್ತಿನ ಹಣ ಬರುವುದಿಲ್ಲ ಎನ್ನುವಂತಹ ಯಾವುದೇ ರೀತಿಯ ಕಂಡೀಶನ್ ಇಲ್ಲ ಅದಕ್ಕೆ ಯಾವುದೇ ರೀತಿಯ ತಲೆಯನ್ನು ಕೆಡಿಸಿಕೊಳ್ಳುವುದಕ್ಕೆ.
ಹೋಗಬೇಡಿ ಪಿಂಕ್ ಕಾರ್ಡ್ ಮಾಡಿದರೂ ಕೂಡ ನಿಮಗೆ ಹಣ ನಿಲ್ಲುತ್ತದೆ ಎನ್ನುವುದು ಶುದ್ಧ ಸುಳ್ಳು ಪಿಂಕ್ ಕಾರ್ಡ್ ಅನ್ನು ಏನಾದರೂ ಜಾರಿಗೊಳಿಸಿ ನೀವು ಅಂದರೆ ಅದು ಏನು ಇಲ್ಲ ಕೇವಲ ಒಂದು ಸ್ಮಾರ್ಟ್ ಕಾರ್ಡ್ ರೀತಿ ಈಗ ಆಧಾರ್ ಕಾರ್ಡ್ ಯಾವ ರೀತಿಯಾಗಿ ಒಂದು ಡಾಕ್ಯುಮೆಂಟ್ ಇರುತ್ತದೆಯೋ ಆ ರೀತಿ ಗೃಹಲಕ್ಷ್ಮಿ ಯೋಜನೆಗೆ ಒಂದು ಮಾಡ್ಕಾಡನ್ನು ಮಾಡುತ್ತಾರೆ.
ಈ ಡ್ರೈವಿಂಗ್ ಲೈಸೆನ್ಸ್ ಹೇಗೆ ಇರುತ್ತದೆ ಆ ರೀತಿ ಮಾಡಿದರು ಕೂಡ ಅದಕ್ಕೆ ಮೂರು ತಿಂಗಳು ಅಥವಾ ನಾಲ್ಕು ತಿಂಗಳು ಸಮಯವಿರುತ್ತದೆ ಆ ಒಂದು ಸಮಯದಲ್ಲಿ ನೀವು ಅರ್ಜಿ ಹಾಕಿ ಆರಂಭವಾಗಿ ತೆಗೆದುಕೊಳ್ಳಬಹುದು ಪಿಂಕ್ ಕಾರ್ಡನ್ನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಬೇಡಿ ಸಾಕಷ್ಟು ಜನ ಹೇಗೆ 2,000 ಬರುತ್ತಾ ಇತ್ತು ಎಂದು ಸ್ವಲ್ಪ ನಿರಾಳವಾಗಿದ್ದಾರೆ ಅದು.
ನಿಂತು ಹೋದರೆ ಏನು ಮಾಡುವುದು? ಈ ಪಿಂಕ್ ಕಾರ್ಡ್ ಇಲ್ಲದೆ ಎಂದು ಸಾಕಷ್ಟು ಜನ ತಲೆಕೆಡಿಸಿಕೊಂಡು ಅವರು ಮಾಡುವ ಕೆಲಸವನ್ನೇ ಬಿಟ್ಟು ಇದರ ಬಗ್ಗೆ ಯೋಚನೆ ಮಾಡುತ್ತಾ ಕುಳಿತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.