ಕೋಳಿ ಫಾರಂನ ಕರಾಳ ರಹಸ್ಯ ಮುಖ…ನಮ್ಮಲ್ಲಿ ತುಂಬಾ ಜನಕ್ಕೆ ನಾನ್ ವೆಜ್ ಎಂದರೆ ತುಂಬಾ ಇಷ್ಟ ವೆರೈಟಿ ವೆರೈಟಿ ನಾನ್ವೆಜ್ ಅನ್ನ ಮಾಡಬೇಕು ಎನ್ನುವ ಆಸೆ ಕೂಡ ಇರುತ್ತದೆ ಅದರಲ್ಲೂ ಚಿಕನ್ ಎಂದರೆ ತುಂಬಾ ಇಷ್ಟ ಇದರಲ್ಲಿ ತುಂಬಾ ವೆರೈಟಿಸ್ ಇದೆ ಲೆಮನ್ ಚಿಕನ್ ಪೆಪ್ಪರ್ ಚಿಕನ್ ಲಾಲಿಪಾಪ್ ಕಬಾಬ್ ಈ ರೀತಿ ತುಂಬಾ ಇದೆ ನಾವು ಇಷ್ಟು ಇಷ್ಟಪಟ್ಟು ತಿನ್ನುವ.
ಈ ಚಿಕನ್ ನಿಂದ ಇರುವ ರಹಸ್ಯ ವನ್ನ ನಮಗೆ ತಿಳಿಯದಂತೆ ರಹಸ್ಯವಾಗಿ ಇಡಲು ಚಿಕನ್ ಇಂಡಸ್ಟ್ರಿ ತುಂಬಾ ಎಚ್ಚರಿಕೆಯಾಗಿ ಇರುತ್ತದೆ ಈ ವಿಡಿಯೋದಲ್ಲಿ ನಾವು ಚಿಕನ್ ಇಂಡಸ್ಟ್ರಿ ಹಿಂದೆ ಇರುವ ರಹಸ್ಯ ಕೋಣೆಯನ್ನು ತೋರಿಸುತ್ತೇವೆ ಅದನ್ನು ನೋಡಿದರೆ ಖಂಡಿತ ನೀವು ಶಾಕ್ ಆಗುತ್ತೀರಾ ಆದ್ದರಿಂದ ಈ ವಿಡಿಯೋವನ್ನು ಕೊನೆವರೆಗೂ ನೋಡಿ.ನಾವು ತುಂಬಾ.
ಇಷ್ಟಪಟ್ಟು ತಿನ್ನುವ ಈ ಚಿಕನ್ ನನ್ನು ಮೊದಲು ಯಾಚಿಂಗ್ ಯಂತ್ರದಲ್ಲಿ ಹುಟ್ಟಿಸುತ್ತಾರೆ ತನ್ನ ಚಿಕ್ಕ ವಯಸ್ಸಿನ ಕೊನೆ ದಿನಗಳನ್ನ ಇಲ್ಲೇ ಕಳೆಯುತ್ತವೆ ಅಲ್ಲಿಂದ ಕೋಳಿ ಸಾಕಾಣಿಕ ಕೇಂದ್ರಕ್ಕೆ ಹೋಗುತ್ತದೆ ಈ ಚಿಕ್ಕ ಚಿಕ್ಕ ಕೋಳಿ ಮರಿಗಳು ಮೊಟ್ಟೆಯಿಂದ ಹೊರ ಬಂದ ತಕ್ಷಣ ತಾಯಿಗಾಗಿ ಕೂಗಲು ಪ್ರಾರಂಭಿಸುತ್ತದೆ ಆದರೆ ದುಃಖದಿಂದ ಕೂಗುವ ಅವುಗಳ.
ಕೂಗನ್ನು ತಲೆಕೆಡಿಸಿಕೊಳ್ಳುವ ಸಮಯ ಅಲ್ಲಿ ಯಾರಿಗೂ ಇರುವುದಿಲ್ಲ ಏಕೆ ಎಂದರೆ ಇವುಗಳನ್ನು ಪ್ರಾಣ ಇರುವ ಜೀವಿಗಳ ರೀತಿ ಯಾರು ನೋಡುವುದಿಲ್ಲ ಕೇವಲ ಮಾಂಸದ ರೀತಿಯೇ ನೋಡುತ್ತಾರೆ ಈ ಕೋಳಿ ಮರಿಗಳು ತಮ್ಮ ಮೊದಲನೆಯ ದಿನವನ್ನ ಇಂಡಸ್ಟ್ರಿಯ ಲಿಂಕು ಬೆಟರ್ ನಲ್ಲಿ ಕಳೆಯುತ್ತದೆ ಇವುಗಳನ್ನ ಇಲ್ಲಿ ತುಂಬಾ ಕಠಿಣವಾಗಿ ಟ್ರೀಟ್ ಮಾಡುತ್ತಾರೆ.
ಯಾವುದೋ ಒಂದು ವಸ್ತುವನ್ನ ಎಸೆಯುವ ರೀತಿ ಇವುಗಳನ್ನ ಮಿಷಿನ್ ನಲ್ಲಿ ಎಸೆಯುತ್ತಾರೆ ಹೊರಗಡೆ ಪ್ರಪಂಚದಲ್ಲಾದರೆ ತನ್ನ ತಾಯಿ ಜೊತೆ ಆರಾಮವಾಗಿ ಸುರಕ್ಷಿತವಾಗಿ ಇರುತ್ತದೆ ಆದರೆ ಈ ಕೋಳಿ ಫಾರಂನಲ್ಲಿ ಅವುಗಳ ಮೊದಲನೇ ದಿನವೇ ತುಂಬಾ ಭಯಂಕರವಾಗಿ ಪ್ರಾರಂಭವಾಗುತ್ತದೆ ಕೆಲವೊಂದು ಬಾರಿ ಮೊಟ್ಟೆಗಳಲ್ಲಿ ಮರಿಗಳು ಪೂರ್ತಿಯಾಗಿ ತಯಾರಾಗುವುದಿಲ್ಲ.
ಎರಡು ಮೂರು ದಿನ ಇಟ್ಟರೆ ಅವು ಮರಿಗಳಾಗಿ ಹೊರಬರುತ್ತದೆ ಆದರೆ ಅವರಿಗೆ ಅಷ್ಟು ಸಮಯ ಇರುವುದಿಲ್ಲ ಹುಟ್ಟಿದ ಸ್ವಲ್ಪ ಸಮಯದಲ್ಲೇ ಇವುಗಳನ್ನು ಕನ್ವೇರಲ್ ಬೆಲ್ಟ್ ಮೇಲೆ ಹಾಕುತ್ತಾರೆ ಅಲ್ಲಿ ಮೊಟ್ಟೆಗಳಿಂದ ಮರಿಗಳು ಬೇರೆಯಾಗುತ್ತದೆ ಇವುಗಳನ್ನು ಕನ್ವೇರಲ್ ಬೆಲ್ಟ್ ಸಹಾಯದಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಳುಹಿಸುತ್ತಾರೆ ಇಲ್ಲಿಂದ ಇವುಗಳ ಭಯಂಕರವಾದ.
ಪ್ರಯಾಣ ಮುಂದುವರೆಯುತ್ತದೆ ಅಲ್ಲಿ ಕೆಲಸಗಾರರು ಅನಾರೋಗ್ಯದಿಂದ ಮತ್ತು ಬಲಹೀನವಾಗಿರುವ ಮರಿಗಳನ್ನ ಆಯ್ಕೆ ಮಾಡಿ ಅವುಗಳನ್ನ ಕಸದ ಬುಟ್ಟಿಯಲ್ಲಿ ಆಗುತ್ತಾರೆ ಏಕೆ ಎಂದರೆ ಅನಾರೋಗ್ಯದಿಂದ ಇರುವ ಕೋಳಿ ಮರಿಗಳಿಂದ ಯಾವುದೇ ಪ್ರಯೋಜನವಿಲ್ಲ ಕಸದಲ್ಲಿ ಬಿಸಾಕಿರುವ ಎಕ್ಸೆಲ್ಸ್ ನಲ್ಲಿ ಅನಾರೋಗ್ಯದ ಮರಿಗಳು ಕೂಡ ಇರುತ್ತದೆ ಅವುಗಳ.
ಮೇಲೆ ಯಾವುದೇ ಕರುಣೆ ಇಲ್ಲದೆ ಆ ಎಕ್ಸಲೆನ್ಸ್ ಅನ್ನ ಪುಡಿ ಪುಡಿ ಮಾಡುತ್ತಾರೆ ಅವುಗಳ ಮಧ್ಯದಲ್ಲಿ ಕೋಳಿ ಮರಿಗಳ ಪರಿಸ್ಥಿತಿ ಹೇಗಿರುತ್ತದೆ ಎಂದು ನೀವೇ ಊಹೆ ಮಾಡಿಕೊಳ್ಳಿ ಆನಂತರ ಆ ಮರಿಗಳನ್ನ ವ್ಯಾಕ್ಸಿನ್ ವಾರ್ಡ್ ಗೆ ಕಳುಹಿಸುತ್ತಾರೆ ಒಂದೊಂದಾಗಿ ಅವುಗಳಿಗೆ ವ್ಯಾಕ್ಸಿನ್ ಅನ್ನು ಹಾಕುತ್ತಾರೆ ಇವುಗಳನ್ನ ಅವರು ಮರಿಗಳ ರೀತಿಯೇ ನೋಡುತ್ತಿಲ್ಲ ಇದೆಲ್ಲ ಮುಗಿದ ನಂತರ.
ಅವುಗಳನ್ನ ಬಾಕ್ಸ್ ನಲ್ಲಿ ತುಂಬಿಸಿ ಕೋಳಿ ಫಾರಂಗೆ ಕಳುಹಿಸುತ್ತಾರೆ ಅಲ್ಲಿ ಕೂಡ ಇವುಗಳ ಜೀವನದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಈ ಕೋಳಿಗಳು ತಮ್ಮ ಪೂರ್ತಿ ಜೀವನವನ್ನ ಈ ಕೋಳಿ ಫಾರಂ ನಲ್ಲೆ ಕಳೆಯುತ್ತದೆ ಕೋಳಿಗಳ ಜೀವನಾವಧಿ ಸುಮಾರು 5 ರಿಂದ 10 ವರ್ಷಗಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.