ಈಗಲೇ ಮನೆಯ ಮುಖ್ಯ ದ್ವಾರದ ಮೇಲೆ ಈ ಸಂಖ್ಯೆ ಬರೆಯಿರಿ ಮನೆಯ ಜನರೆಲ್ಲ ಕೋಟೆಯಲ್ಲಿ ದುಡಿಯುವರು ಪರೀಕ್ಷೆ ಮಾಡಿ ನೋಡಿ..ಸಕಾರಾತ್ಮಕ ಶಕ್ತಿಯಾಗಲಿ ನಕಾರಾತ್ಮಕ ಶಕ್ತಿಯಾಗಲಿ ಎರಡು ಪ್ರಕಾರದ ಶಕ್ತಿಗಳು ಮನುಷ್ಯನ ಮೇಲೆ ಪರಿಣಾಮವನ್ನು ಬೀರುತ್ತವೆ ಸಕಾರಾತ್ಮಕ ಶಕ್ತಿಯ ಕಾರಣದಿಂದಾಗಿ ಮನುಷ್ಯನು ತನ್ನ ಜೀವನದಲ್ಲಿ ಸಂತೋಷವಾಗಿ ಇರುತ್ತಾನೆ ಮತ್ತು.

WhatsApp Group Join Now
Telegram Group Join Now

ನಕಾರಾತ್ಮಕ ಶಕ್ತಿಯ ಪ್ರಭಾವದ ಕಾರಣದಿಂದಾಗಿ ಮನುಷ್ಯನು ತನ್ನ ಜೀವನದಲ್ಲಿ ಯಾವತ್ತಿಗೂ ಚಿಂತೆ ಹಾಕದೆ ದುಃಖದಲ್ಲಿ ಇರುತ್ತಾರೆ ಎರಡು ಪ್ರಕಾರದ ಶಕ್ತಿಗಳು ನಮ್ಮೆಲ್ಲರ ಮನೆಯ ಮುಖ್ಯದ್ವಾರದಿಂದಲೇ ಮನೆಯ ಒಳಗೆ ಪ್ರವೇಶ ಮಾಡುತ್ತವೆ ಇದೇ ಒಂದು ಕಾರಣದಿಂದಾಗಿ ನಮ್ಮ ಶಾಸ್ತ್ರಗಳಲ್ಲಿ ಮನೆಯ ಮುಖ್ಯದ್ವಾರವನ್ನು ತುಂಬಾನೇ ಮಹತ್ವಪೂರ್ಣ ಮತ್ತು.

ತುಂಬಾನೇ ವಿಶೇಷ ಎಂದು ತಿಳಿಸಿದ್ದಾರೆ ಆದರೆ ತುಂಬಾ ಜನರಿಗೆ ಇದರ ಬಗ್ಗೆ ಗೊತ್ತೇ ಇರುವುದಿಲ್ಲ ಯಾವಾಗ ನೀವು ಯಾವುದಾದರು ಪ್ರಕಾರದ ಪೂಜೆ ಪಾಠಗಳನ್ನು ಮಾಡುತ್ತಿರೋ ಅದರ ಫಲ ನಿಮಗೆ ಮುಖ್ಯ ದ್ವಾರದಿಂದಲೇ ಸಿಗುತ್ತದೆ ಒಂದು ವೇಳೆ ಪಿತೃರ ಕೃಪೆ ಸಿಗುತ್ತಿದ್ದರೆ ಅದು ಕೂಡ ಮುಖ್ಯ ದ್ವಾರದಿಂದಲೇ ಸಿಗುತ್ತದೆ ಇಲ್ಲಿ ಎಷ್ಟೆಲ್ಲ ಪ್ರಕಾರದ ಅದೃಶ್ಯ.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...

ಶಕ್ತಿಗಳು ಇದೆಯೋ ಅವು ಮುಖ್ಯದ್ವಾರದ ಮೂಲಕವೇ ನಮಗೆ ಸಹಾಯ ಮಾಡುವ ಪ್ರಯತ್ನವನ್ನ ಮಾಡುತ್ತವೆ ಇಲ್ಲಿ ಯಾವ ನಕಾರಾತ್ಮಕ ಶಕ್ತಿಗಳಿರುತ್ತವೆಯೋ ಅವು ನಮ್ಮನ್ನ ನಾಶ ಮಾಡಲು ಮನೆಯ ಮುಖ್ಯದ್ವಾರದಿಂದಲೇ ಮನೆಯ ಒಳಗೆ ಪ್ರವೇಶ ಮಾಡುತ್ತವೆ ಆದರೂ ಕೆಲವು ಜನರ ಮನೆಯಲ್ಲಿ ಏನಾಗುತ್ತದೆ ಎಂದರೆ ನಕಾರಾತ್ಮಕ ಶಕ್ತಿಗಳು ವಾಸಮಾಡಲು.

ಶುರು ಮಾಡಿರುತ್ತವೆ ಎಂದರೆ ಅವರಿಗೆ ತಮ್ಮ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಮನೆಯಿಂದ ಆಚೆ ಹೋದಾಗ ಮಾತ್ರ ಅವರಿಗೆ ನೆಮ್ಮದಿ ಸಿಗುತ್ತಿರುತ್ತದೆ ಯಾವಾಗ ಆ ಮನೆಯಲ್ಲಿರುವಂತಹ ಜನರು ಆಚೆ ಇರುತ್ತಾರೆ ಆಗವರಿಗೆ ಒಂದು ನೆಮ್ಮದಿಯ ಅನುಭವ ಆಗುತ್ತಿರುತ್ತದೆ ಹೇಗೆ ಅವರು ಮರಳಿ ಮನೆಗೆ ಬರುತ್ತಾರೆ ಈ ಪ್ರಕಾರದ ಶಕ್ತಿಗಳು ತಮ್ಮ ವರ್ಷದಲ್ಲಿ.

ಮಾಡಿಕೊಂಡು ಬಿಡುತ್ತದೆ ಯಾವತ್ತಿಗೂ ದುಃಖ ಚಿಂತೆ ತೊಂದರೆಗಳನ್ನು ನೀಡುತ್ತವೆ ಮನೆಯ ಒಳಗಡೆ ಪ್ರವೇಶ ಮಾಡುತ್ತಿದ್ದ ಹಾಗೆ ವ್ಯಕ್ತಿಗೆ ಭಯ ಆಗಲಿ ಆತಂಕವಾಗಲಿ ಶುರುವಾಗಿರುತ್ತದೆ ಹಲವಾರು ಜನರು ನಮಗೆ ಕೇಳುತ್ತಿರುತ್ತಾರೆ.ಇಲ್ಲಿ ನಾವು ನಿಮಗೆ ಹೇಳಬೇಕೆಂದರೆ ಯಾವಾಗ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸಂಚಾರವಾಗುತ್ತದೆಯೋ ಆಗ.

ಯಾವುದೇ ಕಾರ್ಯಗಳಲ್ಲಿ ಯಶಸ್ಸು ಸಿಗುವುದಿಲ್ಲ ಇಲ್ಲಿ ನೀವು ಏನೇ ಕಾರ್ಯಗಳನ್ನು ಮಾಡಿದರು ಯಾವತ್ತಿಗೂ ನಿರಾಶೆಯ ನಿಮಗೆ ಸಿಗುತ್ತದೆ ಏಕೆಂದರೆ ಈ ಎಲ್ಲಾ ಪ್ರಕಾರದ ಸುಖ ಸಮೃದ್ಧಿ ಧನಸಂಪತ್ತು ಇವುಗಳನ್ನು ನಕಾರಾತ್ಮಕ ಶಕ್ತಿಗಳು ತಮ್ಮೊಳಗೆ ಎಳೆದುಕೊಳ್ಳುತ್ತವೆ ಎಲ್ಲಿ ಸಕಾರಾತ್ಮಕ ಶಕ್ತಿಗಳ ಸಂಚಾರ ಇರುತ್ತದೆಯೋ ಅಲ್ಲಿ ಯಾವತ್ತಿಗೂ ಸುಖವು ಸುರಿಯುತ್ತದೆ.

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

ನಕಾರಾತ್ಮಕ ಶಕ್ತಿಗಳು ಕೇವಲ ದುಃಖವನ್ನು ಆಕರ್ಷಣೆ ಮಾಡುತ್ತವೆ ಹಾಗಾಗಿ ಇಂದಿನ ಈ ವಿಡಿಯೋದಲ್ಲಿ ನಾವು ನಿಮಗೆ ಇಂತಹ ಕೆಲವು ಮಹತ್ವಪೂರ್ಣ ವಿಷಯಗಳನ್ನ ತಿಳಿಸುತ್ತಿದ್ದೇವೆ ಇದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಿರಿ.ಹಲವಾರು ಜನರ ಮನೆಯಲ್ಲಿ ಏನಾಗುತ್ತದೆ ಎಂದರೆ ಪಿತೃ ದೋಷ ಕಾರಣದಿಂದಲೂ ಸಂಕಟಗಳು ಬರುತ್ತವೆ ಕಷ್ಟಗಳು ಸಹ.

ಬರುತ್ತವೆ ಒಂದು ವೇಳೆ ಪಿತ್ರರು ಖುಷಿಯಾಗಿ ಇಲ್ಲ ಎಂದರೆ ಇಂತಹ ಮನೆಗಳಲ್ಲಿ ನಕಾರಾತ್ಮಕ ಶಕ್ತಿಗಳು ಯಾವ ರೀತಿಯಾಗಿ ಅಲೆದಾಡುತ್ತವೆ ಎಂದರೆ ಇಲ್ಲಿ ಜನರು ಅದೆಷ್ಟೇ ಕಷ್ಟಪಟ್ಟರು ಅವರಿಗೆ ತಮ್ಮ ಶ್ರಮದ ಫಲ ಸಿಗುವುದಿಲ್ಲ ಇದೇ ಒಂದು ಕಾರಣದಿಂದಾಗಿ ಪಿತ್ರರ ಆಶೀರ್ವಾದ ಇರುವುದು ತುಂಬಾ.

ಪ್ರಮುಖ ಎಂದು ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ ಒಂದು ವೇಳೆ ನಿಮಗೆ ಪಿತ್ರರು ಒಲೆದರೆ ಅವರ ಆಶೀರ್ವಾದ ನಿಮಗೆ ಸಿಕ್ಕರೆ ಇದರಿಂದ ವ್ಯಕ್ತಿಗೆ ಜೀವನದಲ್ಲಿ ಯಾವತ್ತಿಗೂ ನಿರಾಶೆ ಕಾಡುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god