ಈ ಉಂಡೆ ಮಾಡಿದರೆ ಸಾಕು ಮನೆಯಲ್ಲಿ ಎಷ್ಟೇ ಇಲಿಗಳಿದ್ದರೂ ಇದನ್ನು ಉಪಯೋಗಿಸಿ ನಿಮಿಷದಲ್ಲೇ ಸಾಯುತ್ತದೆ..ಇವತ್ತಿನ ವಿಡಿಯೋದಲ್ಲಿ ಮನೆಗೆ ಗುಂಪು ಗುಂಪಾಗಿ ಇಲಿಗಳು ಬರುತ್ತಿದ್ದರೆ ಇದು ಒಂದು ಉಂಡೆ ಇದ್ದರೆ ಸಾಕು ಇದನ್ನು ಹೇಗೆ ಮಾಡೋದು ಎಂದು ನೋಡೋಣ ಇದರ ಜೊತೆಗೆ ಯಾವುದೇ ರೀತಿಯ ಕೆಮಿಕಲ್ ಇಲ್ಲದೆ ಬೇಡವಾದ ಕೂದಲನ್ನು ಹೇಗೆ ತೆಗೆಯುವುದು.

WhatsApp Group Join Now
Telegram Group Join Now

ಎಂದು ನೋಡೋಣ ಇದರ ಜೊತೆಗೆ ಇನ್ನೂ ಕೆಲವೊಂದು ಅಡುಗೆ ಮನೆಗೆ ಮತ್ತು ಮನೆಗೆ ಉಪಯೋಗವಾಗುವ ಕೆಲವು ಟಿಪ್ಸ್ ಗಳನ್ನು ನೋಡೋಣ.ಮೊದಲ ಟಿಪ್ಪನ್ನು ನೋಡೋಣ ಮೊದಲು ಗ್ಯಾಸ್ ಆನ್ ಮಾಡಿಕೊಂಡು ಪಾತ್ರೆಯಲ್ಲಿ ನಾಲ್ಕು ಚಮಚದಷ್ಟು ಸಕ್ಕರೆಯನ್ನು ಹಾಕಿಕೊಳ್ಳಿ ಇದರ ಜೊತೆಗೆ ಒಂದೇ ಒಂದು ನಿಂಬೆ ಹಣ್ಣನ್ನು ರಸ ತೆಗೆದು ಈ ರೀತಿಯಾಗಿ ಹಾಕಿಕೊಳ್ಳಬೇಕು ಇದನ್ನು.

ಮಧ್ಯಮ ಉರಿಯಲ್ಲಿ ಇಟ್ಟುಕೊಂಡು ಸಕ್ಕರೆಯನ್ನು ಕರಗಿಸಿಕೊಳ್ಳೋಣ ಕೆಲವೊಬ್ಬರಿಗೆ ಮುಖದಲ್ಲಿ ಬೇಡವಾದ ಕೂದಲಗಳು ಅತಿ ಹೆಚ್ಚಿನದಾಗಿರುತ್ತದೆ ಇದನ್ನು ತೆಗೆಯುವುದಕ್ಕೋಸ್ಕರ ನಾವು ಬ್ಯೂಟಿ ಪಾರ್ಲರ್ ಗೆ ಹಾಗೂ ಸಲೂನ್ಗಳಿಗೆ ತುಂಬಾನೇ ಖರ್ಚು ಮಾಡಿ ಇದನ್ನು ತೆಗೆಸುತ್ತಾ ಇರುತ್ತೇವೆ ಈ ರೀತಿ ಮಾಡುವುದರಿಂದ ನಮ್ಮ ಚರ್ಮ ಗೆ ಕೂಡ.

See also  ದತ್ತಾತ್ರೇಯರ ಈ ಕಥೆ ಕೇಳಿದ್ರು ಪುಣ್ಯ ಲಭಿಸುತ್ತದೆ..ಗುರುಗಳ 24 ಅಂಶಗಳು ಯಾವುವು ಗೊತ್ತಾ ? ಇದೇ ಸೃಷ್ಟಿಯ ಮೂಲ

ಸರಿಹೊಂದುವುದಿಲ್ಲ ಕೆಲವೊಮ್ಮೆ ಅಲರ್ಜಿ ಕೂಡ ಆಗುತ್ತಿರುತ್ತದೆ ಇದಕ್ಕಾಗಿ ನೀವು ಸುಲಭವಾಗಿ ಮನೆಯಲ್ಲಿ ಯಾವುದೇ ರೀತಿಯ ಕೆಮಿಕಲ್ ಇಲ್ಲದೆ ನಮ್ಮ ಅಡುಗೆ ಮನೆಯಲ್ಲಿ ಇರುವ ಎರಡೇ ಎರಡು ವಸ್ತುವಿನಿಂದ ಅಂದರೆ ನಿಂಬೆಹಣ್ಣು ಮತ್ತು ಸಕ್ಕರೆಯನ್ನು ಉಪಯೋಗಿಸಿ ಇದರಿಂದ ಪಾಕ ಮಾಡಿ ನಾನು ಕೂದಲನ್ನು ತೆಗೆಯುತ್ತಿದ್ದೇನೆ ಈ ರೀತಿ ಚೆನ್ನಾಗಿ ನೊರೆ ಬಂದ ಮೇಲೆ ಸ್ವಲ್ಪ.

ಬಣ್ಣ ಬದಲಾಗಿ ಗಟ್ಟಿಯಾಗುವುದಕ್ಕೆ ಶುರುವಾಗುತ್ತದೆ ಈಗ ಈ ಪಾಕ ದಿಂದ ಸ್ವಲ್ಪವೇ ತೆಗೆದುಕೊಂಡು ನಾವು ಒಂದು ಬಟ್ಟಲಿನಲ್ಲಿ ನೀರು ಹಾಕಿಕೊಂಡು ಅದರಲ್ಲಿ ತಿಳಿದುಕೊಳ್ಳೋಣ ಬಟ್ಟಲಿನಲ್ಲಿ ಪಾಕವನ್ನು ಹಾಕಿದಾಗ ಈ ರೀತಿ ಉಂಡೆಯಾಗಿ ಬರಬೇಕು ಆಗಲೇ ಇದು ಸರಿಯಾದ ಹಂತಕ್ಕೆ ಬಂದಿದೆ ಎಂದು ಅರ್ಥ ಗ್ಯಾಸ್ ಆಫ್ ಮಾಡಿಕೊಂಡು ಈ ಪಾಕವನ್ನು ಒಂದು ಬಟ್ಟಲಿಗೆ.

ಹಾಕಿಕೊಳ್ಳೋಣ ಇದನ್ನು ತುಂಬಾ ಆರುವುದಕ್ಕೆ ಬಿಡಬಾರದು ಸ್ವಲ್ಪ ಆರಿದ ನಂತರ ಅದು ಗಟ್ಟಿಯಾಗುವುದಕ್ಕೆ ಶುರುವಾಗುತ್ತದೆ ನಾನು ಇದನ್ನು ಉಪಯೋಗಿಸಬೇಕಾದರೆ ಸ್ವಲ್ಪ ಪ್ರಮಾಣದಲ್ಲಿ ಬೆಚ್ಚಗೆ ಇದ್ದರೆ ಸಾಕು, ಈ ರೀತಿ ಕೈಯಿಂದ ಮುಟ್ಟಿದರೆ ಸ್ವಲ್ಪ ಬೆಚ್ಚಗಿರುವ ಹಾಗೆ ಇರಬೇಕು ನಾವು ಯಾವುದಾದರೂ ಹೊಸದಾಗಿ ಉಪಯೋಗಿಸುತ್ತೇವೆ ಎಂದರೆ ಕೈಯ ಮೇಲೆ.

See also  ಪೊರಕೆಯ ಮೇಲೆ ಸ್ಕ್ರಬ್ ಹಾಕಿದರೆ ಕೆಲಸ ತುಂಬಾ ಸುಲಭ..ಇಷ್ಟು ದಿನ ಈ ಟಿಪ್ಸ್ ಗೊತ್ತಿಲ್ಲದೆ ಎಷ್ಟು ಕಷ್ಟಪಟ್ಟೆವು

ಉಪಯೋಗಿಸಿ ನೋಡಿಕೊಳ್ಳಬೇಕು ನೋಡಿ ನಾನು ಇಲ್ಲಿ ಇದನ್ನು ಕೈಯ ಮೇಲೆ ಹಚ್ಚಿಕೊಂಡು ನಿಮಗೆ ತೋರಿಸುತ್ತಿದ್ದೆನೆ ಫಲಿತಾಂಶ ತುಂಬಾನೆ ಚೆನ್ನಾಗಿರುತ್ತೆ ಈ ರೀತಿ ಹಚ್ಚಿಕೊಂಡ ಮೇಲೆ ನಮ್ಮ ಬಳಿ ಯಾವುದಾದರೂ ಕಾಟನ್ ಬಟ್ಟೆ ಇದ್ದರೆ ಈ ರೀತಿ ಬನಿಯನ್ ಅಥವಾ ಕಾಟನ್ ಬಟ್ಟೆ ಇದ್ದರೆ ಅದನ್ನ ನಾವು ಈ ಹಚ್ಚಿದ ಲೇಪನದ ಮೇಲೆ ಕಚ್ಚಿಕೊಳ್ಳುವ ಹಾಗೆ ಮಾಡಬೇಕು ಈ ಬಟ್ಟೆಯ.

ಮೇಲೆ ಈ ರೀತಿ ಹೊತ್ತುಕೊಳ್ಳಿ ಈ ರೀತಿ ಮಾಡುವುದರಿಂದ ಪಾಕವು ಕೂದಲಿಗೆ ಹಂಚಿಕೊಳ್ಳುತ್ತದೆ ನಂತರ ನಾವು ತೆಗೆಯುವುದಕ್ಕೆ ಎಂದು ಜಾಸ್ತಿ ಹೊತ್ತು ಕಾಯುವ ಅವಶ್ಯಕತೆ ಇಲ್ಲ 30 ಸೆಕೆಂಡ್ ಆದರೆ ಸಾಕು ನೋಡಿ ಇದನ್ನು ತೆಗೆಯಬೇಕಾದರೆ ನಾವು ಎದುರುಗಡೆಯಿಂದ ತೆಗೆಯಬೇಕು ಈ ರೀತಿ ತೆಗೆದ ತಕ್ಷಣವೇ ಎಷ್ಟು ಚೆನ್ನಾಗಿ ಕೂದಲೆಲ್ಲ ಬಂದಿದೆ ಎಂದು ನಾನು ಅಂಟಿಸಿಕೊಂಡಿದ್ದ.

ಬಟ್ಟೆಯನ್ನು ತೋರಿಸುತ್ತಿದ್ದೇನೆ ನೋಡಿ ಇದರಲ್ಲಿ ಎಷ್ಟು ಕೂದಲು ಇದೆ ಎಂದು ಇದೇ ರೀತಿಯಲ್ಲಿ ಮುಖದಲ್ಲಿ ಅಥವಾ ಕೈಕಾಲಿನಲ್ಲೇನಾದರೂ ಬೇಡವಾದ ಕೂದಲುಗಳು ಇದ್ದರೆ ಸುಲಭವಾಗಿ ನಾವು ಕಮ್ಮಿ ಹಣದಲ್ಲಿಯೇ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಬಳಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಎಲ್ರೂ ಪೋನ್ ಪೇ ಡಿಲಿಟ್ ಮಾಡ್ತಿರೋದ್ಯಾಕೆ ಪೋನ್ ಪೇ ವಿರುದ್ದ ಜನ ರೊಚ್ಚಿಗೆದ್ದಿದ್ಯಾಕೆ ನೋಡಿ..

By god