ಈ ಒಂದು ಮಂತ್ರವನ್ನು ಕಾಗದದ ಮೇಲೆ ಬರೆದು ಜೊತೆ ಇಟ್ಟುಕೊಂಡರೆ ಗುರುಬಲ ಧನವಶ ಜನವಶ ಖಚಿತ…ಈ ಒಂದು ಶಕ್ತಿಶಾಲಿಯಾದಂತಹ ಮಂತ್ರವನ್ನು ಒಂದು ಕಾಗದದ ಮೇಲೆ ಬರೆದು ನೀವು ದುಡ್ಡು ಹಿಡಿಯುವಂತಹ ಜಾಗದಲ್ಲಿ ಇಟ್ಟುಕೊಂಡರೆ ಸಾಕು ವಿಶೇಷವಾದಂತಹ ಜನ ವಶೀಕರಣ ಹಾಗೂ ಧನವಶಿಕರಣ ಅನ್ನುವುದು ಆಗುತ್ತದೆ ಗುರುವಿನ.

WhatsApp Group Join Now
Telegram Group Join Now

ಅನುಗ್ರಹ ಅನ್ನುವುದು ಪ್ರಾಪ್ತಿಯಾಗುತ್ತದೆ ಅಂತಹ ಅತ್ಯದ್ಭುತ ವಾದಂತಹ ಶಕ್ತಿ ಈ ಒಂದು ಮಂತ್ರಕ್ಕಿದೆ ಈ ಒಂದು ಮಂತ್ರವನ್ನು ಕಾಗದದ ಮೇಲೆ ಬರೆದು ನೀವು ದುಡ್ಡು ಇಡುವಂತಹ ಜಾಗ ಅಂದರೆ ಯಾವುದು ನಿಮ್ಮ ಪರ್ಸ್ ನಲ್ಲಿ ಆಗಿರಬಹುದು ನಿಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಆಗಿರಬಹುದು ಶಾಲೆಗೆ ಹೋಗುವಂತಹ ಮಕ್ಕಳು ತಮ್ಮ ಸ್ಕೂಲ್ ಬ್ಯಾಗ್ ನಲ್ಲಿ ಆಗಿರಬಹುದು ಈ ಒಂದು.

ಮಂತ್ರ ಬರೆದಿರುವಂತಹ ಕಾಗದವನ್ನು ಜೊತೆಯಲ್ಲಿ ಇಟ್ಟುಕೊಂಡರೆ ಅತ್ಯದ್ಭುತ ವಾದಂತಹ ಫಲಗಳು ಪ್ರತಿನಿತ್ಯವೂ ಪ್ರಾಪ್ತಿ ಆಗುತ್ತದೆ ಈ ಒಂದು ಮಂತ್ರವನ್ನು ಯಾವ ದಿನ ಯಾವ ಸಮಯದಲ್ಲಿ ಹಾಗೂ ಯಾವ ರೀತಿಯಾಗಿ ಬರೆದಿಟ್ಟುಕೊಂಡರೆ ಶುಭಫಲಗಳು ದೊರೆಯುತ್ತದೆ ಎನ್ನುವುದನ್ನು ಇವತ್ತಿನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ.

See also  ಮಾಟ ಮಂತ್ರ ಮಾಡಿದವರು ಇವರೇ ಎಂದು ತಿಳಿಯಲು ಹೀಗೆ ಮಾಡಿ..ಬಹಳ ಸುಲಭವಾದ ವಿಧಾನ ಇಲ್ಲಿದೆ ನೋಡಿ

ಈ ಒಂದು ಮಂತ್ರವನ್ನು ನೀವು ಯಾವ ದಿನ ಬರೆದು ಇಟ್ಟುಕೊಳ್ಳಬೇಕು ಎನ್ನುವುದಾದರೆ ಗುರುವಾರದ ದಿನ ಬರೆದು ನಿಮ್ಮ ಜೊತೆ ಎಲ್ಲಿ ಇಟ್ಟುಕೊಳ್ಳಬೇಕು ಯಾವ ಗುರುವಾರ ಆದರೂ ಪರವಾಗಿಲ್ಲ ಯಾವುದಾದರೂ ಒಂದು ಗುರುವಾರದ ದಿನ ನೀವು ಬೆಳಗ್ಗೆಯ ಎದ್ದು ಅಂದರೆ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎದ್ದು ಈ ಒಂದು ಮಂತ್ರವನ್ನು.

ಕಾಗದದ ಮೇಲೆ ಬರೆದಿಟ್ಟುಕೊಳ್ಳಬೇಕು ಬಿಳಿ ಬಣ್ಣದ ಖಾಲಿ ಹಾಳೆ ಇರುವಂತಹ ಅಂದರೆ ಗೀಟುಗಳು ಇಲ್ಲದಂತಹ ಸಾದ ಹಾಳೆಯ ಮೇಲೆ ಈ ಒಂದು ಮಂತ್ರವನ್ನು ಬರೆಯಬೇಕು ಯಾವ ಬಣ್ಣದ ಲೇಖನಿಯಿಂದ ಈ ಒಂದು ಮಂತ್ರವನ್ನ ಬರೆದುಕೊಳ್ಳಬೇಕು ಅನ್ನುವುದಾದರೆ ಕೆಂಪು ಬಣ್ಣ ಇರುವಂತಹ ರೆಡ್ ಮಾರ್ಕರ್ ಪೆನ್ ಆಗಿರಬಹುದು ಅಥವಾ ರೆಡ್ಡಿ ಪೆನ್ ಆಗಿರಬಹುದು ಇದನ್ನ.

ಬಳಸಿಕೊಂಡು ನೀವು ಈ ಒಂದು ಮಂತ್ರವನ್ನ ಬಿಳಿ ಕಾಗದದ ಮೇಲೆ ಬರೆಯಬೇಕಾಗುತ್ತದೆ ಮೊದಲು ಈ ವಿಶೇಷವಾದಂತಹ ಅತ್ಯದ್ಭುತ ವಾದಂತಹ ಗುರುವಿನ ಶಕ್ತಿ ಇರುವಂತಹ ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳಿ ಈ ಮಂತ್ರ ಹೀಗೆ ಇದೆ ಓಂ ಹ್ರೀಂ ಶ್ರೀಂ ಶ್ರೀ ಗುರು ಚರಣ ಸ್ಪರ್ಶ ಸ್ವಾಹ ಈ ಒಂದು ಶಕ್ತಿಶಾಲಿಯಾದಂತಹ ಮಂತ್ರವನ್ನು ನೀವು ಕಾಗದದ ಮೇಲೆ.

See also  ಬೆಳಿಗ್ಗೆ ಬೇಗ ಎದ್ದು ಈ ಒಂದು ಪದಾರ್ಥವನ್ನು ತಪ್ಪದೇ ತಿನ್ನಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಹಣದ ಸುರಿಮಳೆ ಆಗುತ್ತದೆ

ಬರೆದಿಟ್ಟುಕೊಂಡ ನಂತರ ನೀವು ದುಡ್ಡು ಇಡುವಂತಹ ಜಾಗದಲ್ಲಿ ಅಂದರೆ ನಿಮ್ಮ ಪರ್ಸನಲ್ ಆಗಿರಬಹುದು ಹೆಣ್ಣು ಮಕ್ಕಳು ವ್ಯಾನಿಟಿ ಬ್ಯಾಗ್ ನಲ್ಲಾಗಿರಬಹುದು ಮನೆಯಲ್ಲಿ ದುಡ್ಡು ಇಡುವಂತಹ ಡಬ್ಬ ಆಗಿರಬಹುದು ಅಥವಾ ಬೀರುವಿನಲ್ಲಾಗಿರಬಹುದು ವ್ಯಾಪಾರಸ್ಥರು ತಮ್ಮ ಗಲ್ಲ.

ಪೆಟ್ಟಿಗೆಯಲ್ಲಾಗಿರಬಹುದು ಇಟ್ಟುಕೊಳ್ಳಬೇಕಾಗುತ್ತದೆ ಈ ರೀತಿಯಾಗಿ ಈ ಒಂದು ತಂತ್ರವನ್ನ ಮಾಡಿದ್ದೆಯಾದಲ್ಲಿ ಗುರುವಿನ ಶಕ್ತಿಯನ್ನು ಪ್ರಾಪ್ತಿಯಾಗುತ್ತದೆ ಗುರುವಿನ ಅನುಗ್ರಹದಿಂದ ಜನ ವಶೀಕರಣ ಧನವಶಿಕರಣ ನೀವು ಮಾಡುವಂತ ಕೆಲಸ ಕಾರ್ಯದಲ್ಲಿ ಇರುವಂತಹ ಅಡೆತಡೆಗಳು ತೊಲಗಿ ಹೋಗುತ್ತದೆ.

ವಿದ್ಯಾರ್ಥಿಗಳು ಕೂಡ ಈ ಒಂದು ಮಂತ್ರದ ಚೀಟಿಯನ್ನ ತಾವು ಓದುವಂತಹ ಪುಸ್ತಕದ ಒಳಗಾಗಿರಬಹುದು ಅಥವಾ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದೆಯಾದಲ್ಲಿ ವಿದ್ಯಾರ್ಜನೆ ಅನ್ನುವುದು ಹೆಚ್ಚಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god