ಈ ಕುಕ್ಕರ್ನಲ್ಲಿ ಮಾಡಿರೋ ಅನ್ನ ತಿಂದರೆ ಬಿಪಿ ಶುಗರ್ ಬರಲ್ವಂತೆ…ಈ ಒಂದು ಕುಕ್ಕರ್ನಲ್ಲಿ ಅನ್ನವನ್ನು ಮಾಡಿಕೊಂಡು ತಿಂದರೆ ಅವರಿಗೆ ಬಿಪಿ ಶುಗರ್ಅಂತಹ ಕಾಯಿಲೆಗಳು ಬರುವುದಿಲ್ಲ ಸಾಮಾನ್ಯವಾಗಿ ನೀವು ಹಿಂದಿನ ಕಾಲದಲ್ಲಿ ನೋಡಿದರೆ ಅವರು ಅನ್ನವನ್ನು ಬಸಿದು ಆ ಗಂಜಿಯನ್ನು ಒಂದು ಕಡೆ ಇಟ್ಟು ನಂತರ ಊಟವನ್ನು ಮಾಡುತ್ತಿದ್ದರು ಆಗಿನ ಕಾಲದಲ್ಲಿ ಈ ಬಿಪಿ ಶುಗರ್.
ಎಂಬುವುದು ಇರಲೇ ಇಲ್ಲ ಆದರೆ ಇದೀಗ ಪ್ರತಿಯೊಬ್ಬರ ಮನೆಯಲ್ಲೂ ಕುಕ್ಕರ್ಗಳು ಇದೆ ಸಾಮಾನ್ಯವಾಗಿ ಎಲ್ಲರೂ ಮಾಡುವ ರೀತಿ ಒಂದು ಕುಕ್ಕರ್ ಒಳಗೆ ಅಕ್ಕಿಯನ್ನು ಹಾಕಿ ನೀರನ್ನು ಹಾಕಿ ನಂತರ ಅದನ್ನು ಒಂದೆರಡು ಮೂರು ವಿಜಿಲ್ ಹೊಡೆಯುವಂತೆ ಅದನ್ನು ಸೆಟ್ ಮಾಡಿದ್ದಾರೆ ಅದಾದ ನಂತರ ನಿಮಗೆ ಅನ್ನವನ್ನು ತಿನ್ನಲು ಸಿಗುತ್ತದೆ ಎಂದು ಆದರೆ ಆ ಒಂದು.
ಕುಕ್ಕರ್ನಲ್ಲಿರುವ ನೀರಿನ ಗಂಜಿ ಅದರಲ್ಲಿ ಸೇರಿಕೊಂಡು ಬಿಡುತ್ತದೆ ಹಾಗಾಗಿ ಅದರಿಂದಲೂ ಕೂಡ ಈ ಒಂದು ಬಿಪಿ ಶುಗರ್ ಅಧಿಕೃತವಾಗುತ್ತದೆ ಎಂದು ಕೂಡ ಹೇಳಬಹುದು ಮತ್ತು ಕೆಲವರು ಈಗಿನ ಕಾಲದಲ್ಲಿ ಒಂದು ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ ಅಲ್ಲಿಯೇ ಸ್ವಲ್ಪ ಸಮಯ ಇದ್ದು ನಂತರ ಅದು ಬೆಂದ ಮೇಲೆ ಅದನ್ನು ಬಸೆದು ನಂತರ ಅನ್ನವನ್ನು ಮುಗಿಸಿ ಊಟ ಮಾಡುವ.
ತಾಳ್ಮೆ ಯಾರಿಗೂ ಇಲ್ಲ ಎಲ್ಲರೂ ತುಂಬಾ ಬೇಗ ಕೆಲಸಗಳು ಮುಗಿಯುವ ಅಂತಹ ಆಲೋಚನೆಯಲ್ಲಿ ಇರುತ್ತಾರೆ ಕೆಲವರು ಆ ರೀತಿ ಅನ್ನ ಮಾಡುವಾಗ ಆ ಗಂಜಿ ಕೈಗೆರುವುದು ಮತ್ತು ಅದು ತುಂಬಾ ಬಿಸಿ ಆದ್ದರಿಂದ ಸುಡುವುದು ಹೀಗೆ ಹಲವು ಸಣ್ಣ ಪುಟ್ಟ ಕೆಲಸಗಳಿಗೆ ನಾವು ಏಕೆ ಸಮಯವನ್ನು ಹಾಳು ಮಾಡಬೇಕು ಎಂದು ಒಂದೇ ಸಾರಿ ಕುಕ್ಕರ್ ಗೆ ಅನ್ನವನ್ನು ಹಾಕಿ ನಂತರ ಅದು.
ವಿಜಿಲ್ ಹೊಡೆದ ನಂತರ ಊಟ ಹಾಕಿಕೊಂಡು ಮಾಡಬಿಡುತ್ತಾರೆ ಈಗ ಟೆಕ್ನಾಲಜಿ ಮತ್ತು ತಂತ್ರಜ್ಞಾನ ಮುಂದೆ ಹೋಗುತ್ತಿರುವ ಹಾಗೆ ನಾವು ಕೂಡ ಮುಂದೆ ಹೋಗಬೇಕು, ಇತ್ತೀಚಿಗೆ ಶುರು ಮಾಡಿರುವ ಈ ಒಂದು ಕುಕ್ಕರ್ ನಲ್ಲಿ ಆ ಒಂದು ಕುಕ್ಕರಿಂದ ಹೊರಗಡೆಯಿಂದ ನೀವು ಹಾಕಿರುವಂತಹ ನೀರು ಅಕ್ಕಿಯ ಜೊತೆ ಮಿಶ್ರಣ ಆಗಿ ನಂತರ ಅದು ಗಂಜಿಯಾಗಿ.
ಹೊರಬರುವ ತಂತ್ರಜ್ಞಾನವನ್ನು ಆ ಒಂದು ಕುಕ್ಕರಿನಲ್ಲಿ ಅಳವಡಿಸಲಾಗಿದೆ ಸಾಮಾನ್ಯವಾಗಿ ಪ್ರತಿಯೊಬ್ಬರೂ ಇದನ್ನು ಉಪಯೋಗಿಸಬಹುದು ಸಾಮಾನ್ಯವಾಗಿ ಉಪಯೋಗಿಸುವ ಕುಕ್ಕರ್ ನ ರೀತಿಯೇ ಇರುತ್ತದೆ ಮೊದಲಿಗೆ ಅಕ್ಕಿಯನ್ನು ಹಾಕುತ್ತೀರಾ ನಂತರ ಅದಕ್ಕೆ ಅಳತೆಗೆ ತಕ್ಕಷ್ಟು ನೀರನ್ನು ಹಾಕುತ್ತೀರಾ ನಂತರ ಅದು ಒಂದು ವಿಜಿಲ್ ಹೊಡೆದ ನಂತರ.
ಒಲೆಯನ್ನು ಕೆಲವರು ಆರಿಸುತ್ತಾರೆ ಅಥವಾ ಎರಡು ವಿಜಿಲ್ ಹೊಡೆದ ನಂತರ ಅಕ್ಕಿ ತುಂಬಾ ಚೆನ್ನಾಗಿ ಬೆಂದಿರುತ್ತದೆ ಮೂರನೇ ವಿಷಲ್ ಹೊಡೆದ ನಂತರ ಅದು ನಿಮಗೆ ತುಂಬಾ ಚೆನ್ನಾಗಿ ಆಗಿದ್ದು ತಿನ್ನಲು ಸಿಗುತ್ತದೆ ಅವರು ಯಾವ ಪ್ರಮಾಣದಲ್ಲಿ ಅಕ್ಕಿಯನ್ನು ಸರಿಯಾದ ಅಂದರಕ್ಕೆ ತಂದು ಅದನ್ನು ತಿನ್ನಲು ಬಯಸುತ್ತಾರೋ.
ಆ ಒಂದು ಸಮಯಕ್ಕೆ ಒಲೆಯನ್ನು ಆರಿಸಿ, ನಂತರ ಆ ಒಂದು ಕುಕ್ಕರ್ ನಲ್ಲಿ ಮೇಲ್ಗಡೆ ಒಂದು ತ್ರೆಡ್ ಇರುತ್ತದೆ ಆರಂಭದ ಸಮಯದಲ್ಲಿ ಅದನ್ನು ತುಂಬಾ ಟೈಟಾಗಿ ಹಾಕಿರಬೇಕು ನಂತರ ನಿಮ್ಮ ಅನುಗುಣವಾಗಿ ಅನ್ನ ಬೆಂದ ನಂತರ ಅದನ್ನು ಒಲೆಯಿಂದ ಕೆಳಗೆ ಇಳಿಸಿ ಅದನ್ನು ಸ್ವಲ್ಪ ಸ್ವಲ್ಪ ಲೂಸ್ ಮಾಡುತ್ತಾ ಬರಬೇಕು.
ಆಗ ಈ ಒಂದು ಕುಕ್ಕರ್ ನಲ್ಲಿ ಇರುವ ಪೈಪ್ ಮೂಲಕ ಆ ಎಲ್ಲಾ ಗಂಜಿ ಹೊರಗೆ ಹೋಗುತ್ತದೆ,ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಇದು ತುಂಬಾ ಒಳ್ಳೆಯ ವಸ್ತುವಾಗಿ ಇದು ಕಾಣಲು ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.