ಈ ಗಿಡದ ಬೇರು ನಿಮ್ಮ ಬಳಿ ಇದ್ದರೆ ಜನ ನಿಮ್ಮ ಬಳಿ ಆಕರ್ಷಣೆ ಆಗುತ್ತಾರೆ……
ಈ ಗಿಡದ ಒಂದು ಕಡ್ಡಿ ಸಾಕು ನಿಮ್ಮ ಸಾಲಗಳೆಲ್ಲ ಮುಗಿದು ಕುಬೇರರಾಗಲು ಈ ಪರಿಹಾರ ಇನ್ನೂ ಕೂಡ ಯಾರಿಗೂ ಗೊತ್ತಿಲ್ಲ ಈ ಒಂದು ಕುತೂಹಲಕಾರಿ ಮಾಹಿತಿಯನ್ನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಭಗವಾನ್ ವಿಷ್ಣು ತುಳಸಿಯ ಬೇರುಗಳ ಬಳಿ ಸಾಲಿಗ್ರಾಮ ರೂಪದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತೆ ತುಳಸಿಗಿಡುವ ಇರುವ ಮನೆಯಲ್ಲಿ,ತುಳಸಿಯು ಆ ಮನೆಯ ಋಣಾತ್ಮಕ ಶಕ್ತಿ ಯನ್ನು ಹೋಗಲಾಡಿಸುತ್ತಾಳೆ ಎನ್ನುವ ನಂಬಿಕೆ ಇದೆ ಕೇವಲ ಗಿಡ ಅಷ್ಟೇ ಅಲ್ಲದೆ ತುಳಸಿ ಬೇರಿನಲ್ಲಿಯೂ ಕೂಡ ಚಮತ್ಕಾರಿ ಶಕ್ತಿ ಇದೆ ತುಳಸಿ ಬೇರಿನ ಯಂತ್ರ ನಿಮ್ಮ ಜಾತಕದಲ್ಲಿ ನವಗ್ರಹ ಅಥವಾ ಯಾವುದೇ ರೀತಿಯ ದೋಷವಿದ್ದರೂ ಶನಿದೋಷ ಅಥವಾ ರವಿ ದೋಷದಿಂದ ಬಳಲುತ್ತಿದ್ದರೆ ತುಳಸಿ ಮೂಲವನ್ನ ಯಂತ್ರದಲ್ಲಿ ಅಥವಾ ಕಾಂಡದಲ್ಲಿ ಇಟ್ಟು ಕುತ್ತಿಗೆಗೆ ಧರಿಸಿದರೆ ಇದು ಎಲ್ಲ ರೀತಿಯ ದೋಷಗಳನ್ನು ತೆಗೆದುಹಾಕುತ್ತದೆ ಮತ್ತು ಆ ವ್ಯಕ್ತಿಗೆ ಎಂದು ಸಂಪತ್ತಿನ ಕೊರತೆ ಆಗುವುದಿಲ್ಲ ಎನ್ನುವ ನಂಬಿಕೆ ಇದೆ.
ನೀವು ಅಂಗಡಿಯ ಅಥವಾ ಮನೆಯಿಂದ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕಲು ಬಯಸುತ್ತಿದ್ದರೆ ತುಳಸಿ ಬೇರಿನ ಹಾರವನ್ನು ಮಾಡಿ ಕುತ್ತಿಗೆಗೆ ಧರಿಸಿ ಇದರಿಂದ ನೀವು ಉತ್ತಮ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ. ಸಂಪತ್ತು ನಿಮ್ಮ ಕಡೆ ಆಕರ್ಷವಾಗುವ ಹಾಗೆ ಮಾಡಿಕೊಳ್ಳುವುದಕ್ಕೆ ತುಳಸಿ ಗಿಡದ ಬೇರನ್ನು ಬೆಳ್ಳಿಯ ತಾಯ್ತದಲ್ಲಿ ಧರಿಸಿ ಇದು ಸಂಪತ್ತಿನ ಆಗಮನಕ್ಕೆ ಎಲ್ಲ ಮಾರ್ಗಗಳನ್ನು ತೆರೆದುಕೊಳ್ಳುವ ಹಾಗೆ ಮಾಡುತ್ತದೆ ಮತ್ತು ಇದನ್ನು ಧರಿಸಿದ ವ್ಯಕ್ತಿಯು ಇದರಿಂದ ಬೇಗ ಶ್ರೀಮಂತನಾಗುತ್ತಾನೆ.ರತ್ನ ಶಾಸ್ತ್ರದ ಪ್ರಕಾರ ಬಿಲ್ವ ಮರದ ಬೇರು ಮಾಣಿಕ್ಯದಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ ಇದನ್ನು ಧರಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ರುದ್ರೋಗ ಕಣ್ಣು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ಈ ಬೇರನ್ನು ಕೃತಿಕಾ ನಕ್ಷತ್ರದಂದು ಅಥವಾ ಭಾನುವಾರದಂದು ತಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ.
ಕುತ್ತಿಗೆಗೆ ಅಥವಾ ಕೈಗೆ ಧರಿಸಿಕೊಳ್ಳಿ ಹಾಗೆ ಮೇಷ ಸಿಂಹ ಮತ್ತು ಧನುರಾಶಿಯವರು ಈ ಬೇರನ್ನು ಧರಿಸಿದರೆ ವಿಶೇಷ ಲಾಭಗಳನ್ನು ಪಡೆಯಬಹುದು.ಇದೇ ರೀತಿ ಕೆಲವು ಗಿಡದ ಬೇರನ್ನು ಮನೆಯಲ್ಲಿ ತಂದು ಇಟ್ಟರೆ ಸಾಕು ನಕಾರಾತ್ಮಕ ಶಕ್ತಿ ದೂರವಾಗಿ ಧನ ಸಂಪತ್ತು ವೃದ್ಧಿಯಾಗುತ್ತದೆ. ಈ ಜಗತ್ತಿನಲ್ಲಿರುವ ಕೆಲವು ಗಿಡಮರಗಳು ಯಾವ ರೀತಿಯಾಗಿ ಇರುತ್ತವೆ ಎಂದರೆ ತುಂಬಾನೇ ಶಕ್ತಿಶಾಲಿ ಹಾಗೂ ಚಮತ್ಕಾರಿ ಗುಣದಿಂದ ಕೂಡಿರುತ್ತವೆ ಇವುಗಳಲ್ಲಿ ತಂತ್ರೋಪ ಶಕ್ತಿಯು ಕೂಡ ಅಡಗಿರುತ್ತದೆ ಈ ರೀತಿಯ ಗಿಡಮರಗಳಲ್ಲಿ ಒಂದು ಅಂದರೆ ಆಲದ ಮರ, ಆಲದ ಮರದಲ್ಲಿ ಸಾಕ್ಷಾತ್ ಶಿವನ ವಾಸವಿರುತ್ತದೆ ಆದ್ದರಿಂದ ಇದರ ವಿನ್ಯಾಸಗಳು ಹಾಗೂ ಬೇರುಗಳು ಜಡೆಯ ರೀತಿ ಇರುತ್ತದೆ ಎನ್ನುವ ನಂಬಿಕೆ ಇದೆ ಹಾಗಾದರೆ ಈ ಮರದ ಲಾಭವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬಹುದು ಅದು ಹೇಗೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ