ಈ ಗುಣಗಳಿರುವ ಹುಡುಗನನ್ನು ಜೀವನದಲ್ಲಿ ಕಳೆದುಕೊಳ್ಳಬೇಡಿ ||ನಮ್ಮ ಜೀವನ ದುದ್ದಕ್ಕೂ ಹಲವಾರು ಸಂಬಂಧಗಳನ್ನು ನಾವು ನೋಡುತ್ತೇವೆ ಅದರಲ್ಲೂ ಮುಖ್ಯವಾಗಿ ತಂದೆ ತಾಯಿಯ ಸಂಬಂಧ ಅಕ್ಕ-ತಂಗಿಯರ ಸಂಬಂಧ ಅಣ್ಣ ತಮ್ಮಂದಿರ ಸಂಬಂಧ ಹಾಗೂ ಸ್ನೇಹ ಸಂಬಂಧ ಹೀಗೆ ಹಲವಾರು ರೀತಿಯಾದಂತಹ ಸಂಬಂಧಗಳನ್ನು ನಾವೆಲ್ಲ ನೋಡುತ್ತಾ ಅದರಲ್ಲಿ ಜೀವಿಸುತ್ತಿರುತ್ತೇವೆ ಹಾಗಾಗಿ ನಾವು ಯಾವುದೇ ಸಂಬಂಧವನ್ನು ಮಾಡಿದರು ಕೂಡ ಅದರಲ್ಲಿ ಪ್ರೀತಿ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಅದರಿಂದಲೇ ನಮ್ಮ ಸಂಬಂಧ ಬಹಳಷ್ಟು ದಿನಗಳ ವರೆಗೆ ಗಟ್ಟಿಯಾಗಿರುತ್ತದೆ ಇಲ್ಲವಾದರೆ ಆ ಸ್ನೇಹದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ ಅಂದರೆ ಯಾವುದೇ ಒಂದು ಸ್ನೇಹವನ್ನು ನಾವು ಮಾಡಿದರೆ ಅದರಲ್ಲಿ ಪ್ರೀತಿ ವಿಶ್ವಾಸ ಗೌರವ ನಂಬಿಕೆ ನಿಷ್ಠೆ ಹೀಗೆ ಕೆಲವೊಂದು ವಿಷಯಗಳನ್ನು ಇಬ್ಬರೂ ಕೂಡ ಅಳವಡಿಸಿಕೊಂಡಿರಬೇಕು ಇಲ್ಲವಾದರೆ ಆ ಸ್ನೇಹ ಹೆಚ್ಚಿನ ದಿನಗಳವರೆಗೆ ಉಳಿಯುವುದಿಲ್ಲ.

ಹಾಗಾಗಿ ಮೊದಲನೆಯದಾಗಿ ನಾವು ಗಮನಿಸಬೇಕಾ ದಂತಹ ವಿಷಯ ಏನು ಎಂದರೆ ಯಾವುದೇ ಸ್ನೇಹ ವನ್ನು ನಾವು ಪ್ರಾರಂಭಿಸುವುದಕ್ಕೂ ಮೊದಲು ಈ ಸ್ನೇಹದಿಂದಾಗಿ ನಮ್ಮ ಜೀವನ ಚೆನ್ನಾಗಿ ಇರುತ್ತದೆ ನಮಗೆ ಅವಶ್ಯಕತೆ ಇದೆಯಾ ಇದರಿಂದ ನಮಗೆ ಏನಾದರೂ ತೊಂದರೆ ಆಗುತ್ತದೆಯಾ ಎಂಬ ಕೆಲವೊಂದು ಮಾಹಿತಿಯನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾಗಿರುತ್ತದೆ ಅದರಲ್ಲೂ ಮುಖ್ಯವಾಗಿ ಒಂದು ಹುಡುಗ ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತಿದ್ದಾನೆ ಎಂದರೆ ಅದು ಕೇವಲ ದೊಡ್ಡವರ ನಿಶ್ಚಯದಂತೆ ಮಾಡಿಕೊಳ್ಳುವಂತಹ ಸಂಬಂಧವಾಗಿರಬಾರದು ಬದಲಾಗಿ ಅವರಿಬ್ಬರ ಮಧ್ಯೆ ಯಾವುದೇ ರೀತಿಯಾದಂತಹ ಬೇಡವಾದ ವಿಚಾರಗಳು ಬಂದರೂ ಕೂಡ ಅವರಿಬ್ಬರ ನಡುವೆ ಬಹಳಷ್ಟು ನಂಬಿಕೆ ವಿಶ್ವಾಸ ಹಾಗೂ ಪ್ರಾಮಾಣಿಕತೆ ಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ ಆಗ ಮಾತ್ರ ಆ ಸಂಬಂಧವೂ ಕೂಡ ಚೆನ್ನಾಗಿ ಇರುತ್ತದೆ ಇಲ್ಲವಾದರೆ ಅವರಿಬ್ಬರ ಜೀವನವೂ ಕೂಡ ವ್ಯರ್ಥವಾಗುತ್ತದೆ ಅದರಿಂದ ಜೀವನಪೂರ್ತಿ ಅವರು ನೋವನ್ನು ಅನುಭವಿಸಬೇಕಾಗಿರುತ್ತದೆ.

WhatsApp Group Join Now
Telegram Group Join Now

ಹಾಗಾಗಿ ಯಾರೇ ಆಗಲಿ ಯಾವುದೇ ಸಂಬಂಧವನ್ನು ಬೆಳೆಸಬೇಕಾದರೂ ಬಹಳ ಮುಖ್ಯವಾಗಿ ಮೇಲೆ ಹೇಳಿದಂತಹ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟು ಕೊಂಡು ಅವರು ನಿಮಗೆ ಯೋಗ್ಯರ ಯೋಗ್ಯರಲ್ಲವಾ ಇವರು ನಮ್ಮ ಎಲ್ಲಾ ಕಷ್ಟ ಸುಖ ದುಃಖಗಳಲ್ಲಿಯೂ ಭಾಗಿಯಾಗುತ್ತಾರ ಹಾಗೂ ಯಾವುದೇ ಕಷ್ಟ ಬಂದರೂ ಇವರು ಆ ಕಷ್ಟವನ್ನು ಅನುಭವಿಸಿಕೊಂಡು ಹೋಗಿ ಅದನ್ನು ದೂರ ಮಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ತಿಳಿದುಕೊಂಡು ನಂತರ ಯಾವುದೇ ಸಂಬಂಧವನ್ನು ಬೆಳೆಸುವುದು ಬಹಳ ಮುಖ್ಯ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲಾ ಯುವಕ ಯುವತಿಯರು ಪ್ರೀತಿ ಎಂಬ ಬಲೆಗೆ ಬಿದ್ದು ಹಲವಾರು ರೀತಿಯಾದಂತಹ ಕಷ್ಟಗಳನ್ನು ಎದುರಿಸುತ್ತಿರುತ್ತಾರೆ. ಕೇವಲ ಆಕರ್ಷಣೆಗೆ ಒಳಗಾಗಿ ಅವರಿಬ್ಬರೂ ಪ್ರೀತಿಸಿ ವಿವಾಹವಾಗಿದ್ದರೂ ಆದರೆ ಅವರಲ್ಲಿ ಯಾವುದೇ ರೀತಿಯಾದಂತಹ ಹೊಂದಾಣಿಕೆ ಕಂಡು ಬರುವುದಿಲ್ಲ ಹಾಗಂತ ಕುಟುಂಬದವರೆಲ್ಲರೂ ಸೇರಿ ಮದುವೆ ಮಾಡಿದಂತಹ ಸಂಬಂಧ ಎಲ್ಲ ಚೆನ್ನಾಗಿ ಇರುತ್ತದೆ ಎಂದು ಹೇಳಲಾಗುವುದಿಲ್ಲ ಬದಲಾಗಿ ಅವರವರ ಅಭಿಪ್ರಾಯ ಅವರವರ ನಡವಳಿಕೆಗೆ ಇದು ಬದ್ಧವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.