ಓಂ ನಮೋ ಭಗವತೆ ವಾಸುದೇವಾಯ ಲಕ್ಷ್ಮಿ ಸಮೇತ ಶ್ರೀಮನ್ನಾರಾಯಣನ ದಿವ್ಯ ಪಾದ ಚರಣ ಕಮಲಗಳಿಗೆ ಅನಂತ ಕೋಟಿ ವಂದನೆಗಳು. ಎಲ್ಲರಿಗೂ ಒಳ್ಳೆಯದಾಗ ಲಿ ಅಂತ ಮತ್ತೊಮ್ಮೆ ಭಗವಂತನ ಲ್ಲಿ ಪ್ರಾರ್ಥನೆ ಮಾಡ್ತಾ ಇವತ್ತಿನ ಈ ಒಂದು ಚಮತ್ಕಾರಿ ವಸ್ತು ವನ್ನು ನಿಮ್ಮ ಮುಂದೆ ತೋರಿಸಲು ಬಂದಿದ್ದೀನಿ. ಇದರ ಬೆಲೆ ಸುಮಾರು ಐದರಿಂದ ₹7 ಅಷ್ಟೇ. ಆದರೆ. ಈ ವಸ್ತು ನಮ್ಮ ಜೀವನಕ್ಕೆ ಆದಂತಹ ಬೆಳಕು ತಂದು ಕೊಡುತ್ತದಂತಹ ಪರಿವರ್ತನೆ ತಂದು ಕೊಡುತ್ತೆ ಅಂತ ಅಂದ್ರೆ ನೀವು ಇದನ್ನ ಉಪಯೋಗಿಸಿದಾಗ ಮಾತ್ರ ಇದರ ಒಂದು ಅದ್ಭುತ ರಹಸ್ಯ ಗುಣ ನಿಮಗೆ ಗೊತ್ತಾಗುತ್ತೆ. ಇದಕ್ಕೆ ನೋಡಿ ಜೆಫ್ ಅಂತ ಹೇಳ್ತಾರೆ. ಜಾಜಿ ಕಾಯಿ ಅಂತ ಹೇಳ್ತಾರೆ. ಇದೊಂದು ಮಸಾಲಾ ವಸ್ತು ಅಂದ್ರೆ ನಾವು ಸಂಬಾರ ಪದಾರ್ಥಗಳ ಅಂತ ಹೇಳ್ತೀವಿ. ಏಲಕ್ಕಿ ಲವಂಗ ಮೆಣಸು ಚಕ್ರ ಮಗ್ಗೆ ಇತರ ವಸ್ತುಗಳಲ್ಲಿ ಸಂಬಾರ ಪದಾರ್ಥಗಳಲ್ಲಿ ಬರುವಂತಹ ವಸ್ತು ಈ ಜೋಡಿ ಫಲ ಅಥವಾ ಜಾಜಿ ಕಾಯಿ.
ಈ ಜಾಜಿ ಕಾಯಿಯಲ್ಲಿ ಏನಿದೆ? ಇದರ ರಹಸ್ಯ ಗಳನ್ನ ತಿಳ್ಕೊಂಡ್ರೆ. ಹೌದಲ್ಲ ಇಷ್ಟು ದಿವಸ ಇದು ನಮ್ಮ ಅಡುಗೆಮನೆಯಲ್ಲೇ ಇತ್ತು. ಇದರಿಂದ ನಾವು ಉಪಯೋಗವನ್ನು ತಗೊಳಲ್ಲ ಅಂತ ಒಂದು ಕ್ಷಣ ಎಲ್ಲರಿಗೂ ಅನ್ಸುತ್ತೆ. ಈಗ ಇದನ್ನು ತಿಳ್ಕೊಂಡ್ಮೇಲೆ ಕಡಾ ಖಂಡಿತವಾಗಿ ನೀವು ಇದರ ಜ್ಯೂಸ್ ತಗೋತಿರಾ ನಿಮಗೆ ಯಾವ ರೀತಿ ಬೆನಿಫಿಟ್ ಕೊಡುತ್ತೆ ಈ ಜಾಜಿ ಕಾಯಿ ಜಾಜಿ ಫಲ ಅನ್ನೋದನ್ನ ನಿಮಗೆ ನಾನು ಹೇಳ್ತಾ ಹೋಗ್ತೀನಿ. ಇದು ಎಲ್ಲ ಕಿರಾಣಿ ಸ್ಟೋರ್ಸ್ ಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಸಿಗುತ್ತೆ. ಜಾಜಿ ಕಾಯಿ ಜಾಜಿ ಫಲ ಅಂತ ಕೇಳಿ ಸಿಗುತ್ತೆ. ಮಸಾಲ 15 ವಸ್ತು.
ಇದನ್ನು ಉಪಯೋಗಿಸುವುದರಿಂದ ಆರೋಗ್ಯ ವೃದ್ಧಿ ಆಗುತ್ತೆ. ಹಣಕಾಸಿನ ವೃದ್ಧಿ ಆಗುತ್ತೆ ಧನಾಕರ್ಷಣೆ, ಜನಾಕರ್ಷಣೆ ಇಂತಹ ಅದ್ಭುತ ಒಂದು ವಸ್ತುವನ್ನು ಒಳಗೊಂಡಿದೆ. ಹೇಗೆ ಉಪಯೋಗಿಸ ಬೇಕು? ಚಿಕ್ಕ ಚಿಕ್ಕ ನೀಡಿ ನೋಡೋದಕ್ಕೆ ಸರಳ ಸುಲಭ ಅನಿಸಿದರೂ ಕೂಡ ನಿಮ್ಮ ಜೀವನವನ್ನೇ ಪರಿವರ್ತನೆ ಮಾಡುವ ಶಕ್ತಿ ಕೇವಲ ಒಂದು ಈ ಜಾಯಿ ಫಲ ಜಾಯಿಕಾಯಿ ಇದೆ. ಬನ್ನಿ ಒಂದೊಂದಾಗಿ ಸುಮಾರು ನಾಲ್ಕೈ ದು ಇದರ ರಹಸ್ಯ ಗಳನ್ನು ಹೇಳ ಕೊಡ್ತೀನಿ. ಇದನ್ನ ನೀವು ಮಾಡಿಕೊಂಡಿದೆ ದಲ್ಲಿ ಒಂದು ಒಳ್ಳೆಯ ರಿಸಲ್ಟ್ ಸಿಗುತ್ತದೆ ಬನ್ನಿ ಹಾಗಾದರೆ ತಡಮಾಡದೆ ಒಂದೊಂದಾಗಿ ಇದರ ಉಪಯೋಗಗಳನ್ನು ತಿಳಿದುಕೊಳ್ಳೋಣ.
ಏನು ಮಾಡಬೇಕು ಅಂತ ಅಂದರೆ ಯಾವುದಾದರೂ ರವಿವಾರ. ಯಾವುದಾದರೂ ರವಿವಾರ ಏನ್ ಮಾಡಬೇಕು ಅಂದ್ರೆ ಮೂರೇ ಮೂರು ಜಾಯಿಕಾಯಿಗಳನ್ನು ತಗೋಬೇಕು. ಜಾಫರ್ ಗಳನ್ನ ನೋಡಿ ನಾನು ಇಲ್ಲಿ ಮೂರು ಜಾಜಿ ಕಾಯಿಗಳನ್ನ ತಗೊಂಡಿದ್ದೀನಿ. ಇತರ ಮೂರು ಜಾಜಿ ಕಾಯಿಗಳನ್ನ ತಗೊಂಡು ಬಿಟ್ಟು ನೀವು ದೇವರ ಮನೆಯಲ್ಲಿ ಅದನ್ನ ಕಂಟಿನ್ಯೂಸ್ ಆಗಿ ಒಂದು ದಿವಸ ಇಡಬೇಕು. ರವಿವಾರ ಇಟ್ಟರೆ ರವಿವಾರ? ಸೋಮವಾರ ಮಂಗಳವಾರ ಬುಧವಾರ ಗುರುವಾರ ಶುಕ್ರವಾರ ಶನಿವಾರ ಏಳು ದಿವಸ ಇಟ್ಟು ಬಿಟ್ಟು ತದನಂತರ ಬರುವಂತಹ ನ್ಯೂಸ್ ಭಾನುವಾರ ಏನು ಮಾಡಬೇಕು? ಆ ಮೂರು ಜಾಜಿ ಕಾಯಿಗಳನ್ನು ತೆಗೆದುಕೊಂಡು ನೀವು ಹಣ ಇಡುವಂತಹ ಸ್ಥಳದಲ್ಲಿ ಇಟ್ಟ ರೆ ನಿಮಗೆ ಯಾವಾಗಲೂ ಹಣಕಾಸಿನ ಕೊರತೆ ಆಗೋದಿಲ್ಲ. ಲಕ್ಷ್ಮಿ ಸ್ಥಿರವಾಗಿ ಮನೆಯಲ್ಲಿ ನೆಲೆಸ್ತಾಳೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.