ಈ ಡ್ರೀಮ್ 11 ನಲ್ಲಿ ನಿಜಕ್ಕೂ ಕೋಟಿ ಗೆದ್ದವರು ಇದ್ದಾರ…. ಇದನ್ನು ನಾನು ಮಾಡುತ್ತೇನೆ ನೀವು ಡ್ರೀಮ್ 11 ನಲ್ಲಿ ಟೀಮ್ ಮಾಡಿ ಈ ಡೈಲಾಗ್ ಅನ್ನು ನೀವು ಈಚೆಗೆ ಟಿವಿ ಜಾಹೀರಾತುಗಳಲ್ಲಿ ಪದೇ ಪದೇ ಕೇಳಿರಬಹುದು ಇದು ಡ್ರೀಮ್ ಇಲೆವೆನಲ್ಲಿ ಬರುವಂತಹ ಸಾಮಾನ್ಯ ಡೈಲಾಗ್ ದೇಶದ ದೊಡ್ಡ ದೊಡ್ಡ ಆಟಗಾರರೇ ಈ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ.

WhatsApp Group Join Now
Telegram Group Join Now

ಈಗ ಯೂಟ್ಯೂಬ್ ಮುಂತಾದ ಸೋಶಿಯಲ್ ಮೀಡಿಯಾಗಳಲ್ಲಿ ಈ ಡ್ರೀಮ್ 11 ದೇ ಹಬ್ಬ ಎಲ್ಲಿ ನೋಡಿದರೂ ಈ ಜಾಹೀರಾತಿಗಳೆ ತುಂಬಿರುತ್ತದೆ ಈ ಗೇಮ್ ಬಗ್ಗೆ ನಿಮ್ಮಲ್ಲಿಯೂ ಅನೇಕ ಜನರಿಗೆ ಗೊತ್ತಿರುತ್ತದೆ ಎಷ್ಟೋ ಜನ ಇದ್ದಾರಲ್ಲಿ ಖಾತೆ ತೆರೆದು ಗೇಮ್ ಅನ್ನು ಆಡಿರಬಹುದು ಹಣ ಹೂಡಿಕೆ ಮಾಡಿ ಹಣವನ್ನು ಗೆದ್ದಿರಬಹುದು ಅಷ್ಟೇ ಪ್ರಮಾಣದಲ್ಲಿ ಹಣ ಕಳೆದುಕೊಂಡವರು.

ಕೂಡ ಇರಬಹುದು ಡ್ರೀಮ್ 11 ಆನ್ಲೈನ್ ಬೆಟ್ಟಿಂಗ್ ಹಾಗೂ ಫ್ರಾಡ್ ಆಪ್ ಎಂದು ಹೇಳಲಾಗುತ್ತದೆ ಇದರ ಅಸಲಿಯತ್ತು ಏನು ಈ ಗೇಮ್ ನ ಮೇಲೆ ಹಲವು ಗಂಭೀರ ತರದ ಆಪಾದನೆಗಳು ಇದ್ದರೂ ಇದನ್ನು ಸೋಶಿಯಲ್ ಮೀಡಿಯಾ ಫ್ಲ್ಯಾಟ್ ಫಾರ್ಮ್ ನಲ್ಲಿ ಪ್ರಮೋಟ್ ಮಾಡಲು ಕಾರಣವೇನು ಎಂಬ ಮುಂತಾದ ಸಂಗತಿಗಳನ್ನು ಇವತ್ತಿನ ಈ ವಿಡಿಯೋದಲ್ಲಿ ಸಮಗ್ರವಾಗಿ.

ತಿಳಿಯುತ್ತಾ ಹೋಗೋಣ. ಇವತ್ತು ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳು ಗಲ್ಲಿ ಗಲ್ಲಿಯಲಿಯೂ ಸಹ ಸಿಗುತ್ತಾರೆ ಇಲ್ಲಿ ಕ್ರಿಕೆಟ್ ಗೆ ಇರುವಂತಹ ಹುಚ್ಚು ಕ್ರೇಜ್ ಹಾಗೂ ಅಭಿಮಾನ ಬೇರೆ ಯಾವ ಆಟಕ್ಕೂ ಇಲ್ಲ ಅದರಲ್ಲಿಯೂ ಐಪಿಎಲ್ ಜಮಾನ ಶುರುವಾದ ಮೇಲಂತೂ ಭಾರತದಲ್ಲಿ ಎಲ್ಲೆಂದರೆ ಅಲ್ಲಿ ಸ್ವಯಂಘೋಷಿತ ಕ್ರಿಕೆಟ್ ತಜ್ಞರು ಹುಟ್ಟು ಕೊಂಡಿದ್ದಾರೆ ಯಾವ ಆಟಗಾರರು ಹೇಗೆ.

ಯಾವ ಫಿಚ್ನಲ್ಲಿ ಹೇಗೆ ಆಡುತ್ತಾರೆ ಇವತ್ತಿನ ಆಟದಲ್ಲಿ ಯಾರ ಮೇಲೆ ಭರವಸೆಯನ್ನು ಇಡಬಹುದು ಎಂದು ಪೂರ್ಣ ಆತ್ಮವಿಶ್ವಾಸದೊಂದಿಗೆ ಆಟವನ್ನು ಹಾಗೂ ಆಟಗಾರರನ್ನು ಪ್ರೊಡಕ್ಟ್ ಮಾಡಬಲ್ಲರಾಗಿದ್ದಾರೆ ಅವರ ಪ್ರೊಡಕ್ಷನ್ ಬಗ್ಗೆ ಅವರಿಗೆ ಎಷ್ಟು ನಂಬಿಕೆ ಇರುತ್ತದೆ ಎಂದರೆ ಅಷ್ಟು ನಂಬಿಕೆ ಆಟಗಾರನಿಗೆ ತನ್ನ ಮೇಲೆ ತನಗೆ ಇರುವುದಿಲ್ಲ ಅದೇ ರೀತಿಯಾಗಿ.

ಈ ಡ್ರೀಮ್ ಇಲೆವೆನ್ ರೀತಿಯ ಬೆಟ್ಟಿಂಗ್ ಆಪ್ ಗಳ ಮುಖ್ಯ ಬಂಡವಾಳ ಅವರು ಈ ರೀತಿಯ ಜನಗಳಿಗೆ ಕೆಲಸ ಕೊಡಲು ತಮ್ಮ ಆಪ್ ಅನ್ನು ಸೃಷ್ಟಿಸುತ್ತಾರೆ ಈ ಡ್ರೀಮ್ 11ರ ಓನರಾದ ಹರ್ಷ ಜೈನ್ ಸಹ ಜನರ ಈ ರೀತಿಯ ಮನೋಭಾವವನ್ನೇ ಗ್ರಹಿಸಿ ಅಂತಹವರಿಗೋಸ್ಕರ ತೆರೆದಂತಹ ಆಪ್ ಹೆಸರೇ ಡ್ರೀಮ್ 11 ಖಾಲಿ ಮಾತಿನಲ್ಲಿ ಯಾವ ಆಟಗಾರ ಹೇಗೆ ಎಂದು ನಿರ್ಧರಿಸುವ.

ಜನ ಅದೇ ಸಮಯ ಹಾಗೂ ಜಡ್ಜ್ಮೆಂಟ್ ಅಲ್ಲಿ ದೂರಾಣೆಯನ್ನ ಈ ಗೇಮ್ ನಲ್ಲಿ ಪ್ರದರ್ಶಿಸಿದರೆ ಸೂಕ್ತ ಎಂದು ಇವರು ಡಿಸೈಡ್ ಮಾಡಿದ್ದರು ಇದು ಶುರುವಾಗಿದ್ದು 2008ರಲ್ಲಿ ಆಗಿನ್ನು ಐಪಿಎಲ್ ಹೊಸತು ಆಗ ಈ ಡ್ರೀಮ್ 11 ಯಾವುದೇ ಪ್ರಾಫಿಟ್ ಅನು ಕಮಾಯಿಸದೆ ಯಾವುದೇ ಪ್ರೋತ್ಸಾಹ ಇರದೆ ಕುಂಟುತ್ತ ಸಾಗುತ್ತಾ ಇತ್ತು ಈ ಆಪ್ ನ ಬಗ್ಗೆ ಆಗ ಹೆಚ್ಚಿನ ಜನರಿಗೆ ಗೊತ್ತು ಇರಲಿಲ್ಲ.

ಕಾರಣ ಆಗ ಈಗಿನಂತೆ ಜನರಲ್ಲಿ ಇಂಟರ್ನೆಟ್ ಬಳಸುವವರು ಕೂಡ ಇರಲಿಲ್ಲ ಆದರೆ ಮುಂದೆ 2012ರ ಸಮಯಕ್ಕೆ ಐಪಿಎಲ್ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತ್ತು ಹಾಗೂ ಈ ಸಮಯದಲ್ಲಿ ಡ್ರೀಮ್ 11 ಕೂಡ ಮುಂದಕ್ಕೆ ಬಂದಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god