ಕುತ್ತಿಗೆ ಕಂಕುಳು ಮೊಣಕೈ ಮೊಣಕಾಲು ಪ್ರೈವೇಟ್ ಪಾರ್ಟ್ ಕಪ್ಪಾಗಿದೆಯಾ ಚಿಂತೆ ಬಿಡಿ 100% ಸರಿಯಾಗುತ್ತೆ…ಇವತ್ತು ನಾನು ತುಂಬಾ ಜನರಿಗೆ ಸಹಾಯವಾಗುವ ವಿಡಿಯೋವನ್ನು ಮಾಡುತ್ತಿದ್ದೇನೆ ನನಗೆ ಮನೆ ಮದ್ದನ್ನು ಮಾಡಿ ಎಂದು ತುಂಬಾ ಜನ ಕೇಳಿದ್ದರು ನಾನು ಒಬ್ಬೊಬ್ಬರದೆ ಕಮೆಂಟ್ ಓದಿ ಓದಿ ಮನೆ ಮದ್ದನ್ನು ಮಾಡುವುದನ್ನು ನಾನು ಹೇಳಿಕೊಡುತ್ತೇನೆ ಹೇಗೆ.

WhatsApp Group Join Now
Telegram Group Join Now

ಎಂದು ನಿಮಗೆ ಸ್ವಲ್ಪ ತಾಳ್ಮೆ ಇರಬೇಕು ಏಕೆಂದರೆ ಕೆಲವರೆಲ್ಲ ನಾನು ಕೇಳಿದ್ದನ್ನು ಇನ್ನೂ ಮಾಡಿಲ್ಲವೆಂದು ಕಮೆಂಟ್ ಮಾಡುತ್ತಲೇ ಇರುತ್ತಾರೆ ಅದಕ್ಕೆ ಕೂಡ ನನಗೆ ಕೆಲವೊಂದು ಸಾಮಗ್ರಿಗಳು ಬೇಕಾಗುತ್ತದೆ ನಾನು ನೀವು ಹೇಳಿದ ಕೂಡಲೇ ಮಾಡುವುದಕ್ಕೆ ಆಗುವುದಿಲ್ಲ ನನಗೆ ಅದಕ್ಕೆ ಬೇಕಾದಂತಹ ಸಾಮಗ್ರಿಗಳನ್ನೆಲ್ಲ ನಾನು ತೆಗೆದುಕೊಂಡು ಬರಬೇಕು ಆನಂತರ.


ನಿಮ್ಮ ಜೊತೆ ಹೇಳಿ ಕೊಡಬೇಕಲ್ಲವಾ ಆ ಕಾರಣಕ್ಕಾಗಿ ಸ್ವಲ್ಪ ತಡವಾಗುತ್ತಿದೆ ಬೇಸರ ಮಾಡಿಕೊಳ್ಳಬೇಡಿ ಇವತ್ತು ನಾನು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂದರೆ ಕೆಲವರು ಹೆಂಗಸರಾಗಲಿ ಗಂಡಸರಾಗಲಿ ಯಾರಾದರೂ ಪರವಾಗಿಲ್ಲ ಇದಕ್ಕೆ ಹೆಂಗಸರು ಗಂಡಸರು ಎಂದು ಭೇದ ಭಾವ ಇರುವುದಿಲ್ಲ ಕೆಲವರಿಗೆ ಕುತ್ತಿಗೆಯ ಭಾಗದಲ್ಲಿ ಕಪ್ಪಾಗಿರುತ್ತದೆ ಕುತ್ತಿಗೆಯ.

ಎರಡು ಭಾಗದಲ್ಲಿ ಕಪ್ಪಾಗಿರುತ್ತದೆ ಮತ್ತು ಕಂಕುಳಿನ ಕೆಳಗಡೆ ಮತ್ತು ಪ್ರೈವೇಟ್ ಪಾರ್ಟ್ ಹತ್ತಿರ ಕಪ್ಪಾಗಿರುತ್ತದೆ ಅದು ಯಾವ ಕಾರಣಕ್ಕೆ ಕಪ್ಪಾಗಿರುತ್ತದೆ ಎಂದು ಮೊದಲ ನಾನು ಹೇಳುತ್ತೇನೆ ಆನಂತರ ನಾನು ಮನೆ ಮದ್ದನ್ನು ಹೇಳುತ್ತೇನೆ ನೀವು ನಾಲ್ಕು ಬಾರಿ ಉಪಯೋಗಿಸುವಾಗಲೇ ನಿಮಗೆ ಫಲಿತಾಂಶ ಗೊತ್ತಾಗುತ್ತದೆ ಬದಲಾವಣೆ ಕೂಡ ಗೊತ್ತಾಗುತ್ತದೆ ಇದೇ ರೀತಿ.

ನೀವು ನಿಮ್ಮ ಕಲೆ ಹೋಗುವ ತನಕವೂ ಮಾಡುತ್ತಾ ಇರಿ ಆಮೇಲೆ ನೋಡಿ ನೀವೇ ಹೇಳುತ್ತೀರಾ ನನ್ನ ಕುತ್ತಿಗೆ ಎಷ್ಟು ಕಪ್ಪಿತ್ತು ಫಂಕ್ಷನ್ ಗೆ ಹೋಗುವಾಗ ನನ್ನ ಮುಖದ ಕಲರ್ ಒಂದು ಕುತ್ತಿಗೆಯ ಕಲರ್ ಒಂದು ಆಗಿತ್ತು ಮತ್ತು ಕಂಕಳಿನಲ್ಲಿ ಕೂದಲು ತೆಗೆದು ಕಪ್ಪಾಗಿರುತ್ತದೆ ಅವರಿಗೂ ಕೂಡ ಎಲ್ಲಾದರೂ ಹೊರಗಡೆ ಹೋದಾಗ ಕೈ ಎತ್ತುವುದಕ್ಕೆಲ್ಲ ಮುಜುಗರವಾಗುತ್ತದೆ ಏಕೆಂದರೆ.

ಅಲ್ಲಿ ಕಪ್ಪಿರುವುದರಿಂದ ಕೆಲವರಿಗೆ ಮೊಣಕೈನಲ್ಲಿ ಬಣ್ಣ ಒಂದು ರೀತಿ ಇರುತ್ತದೆ ಅಂದರಲ್ಲಿ ಕಪ್ಪಾಗಿರುತ್ತದೆ ಇದೆಲ್ಲದಕ್ಕೂ ನಾನು ಹೇಳಿದ ಮನೆ ಮದ್ದನ್ನು ಮಾಡಿ ಅದರಲ್ಲಿ ಖಂಡಿತ ನಿಮಗೆ ಫಲಿತಾಂಶ ಗೊತ್ತಾಗುತ್ತದೆ ಮೊಣ ಕೈನಲ್ಲಿ ಮೊಣಕಾಲಿನಲ್ಲಿ ಇರುವ ಹಾಗೂ ಕುತ್ತಿಗೆಯಲ್ಲಿರುವ ಕಪ್ಪು ಮತ್ತು ಕಂಕುಳಿನಲ್ಲಿರುವ ಕಪ್ಪು ಎಲ್ಲವೂ ಕೂಡ ಹೋಗುತ್ತದೆ ಮೊದಲು.

ನಾನು ಕುತ್ತಿಗೆಯ ಹತ್ತಿರ ಕಪ್ಪಾಗುವುದಕ್ಕೆ ಕಾರಣ ಏನು ಎಂದು ಹೇಳುತ್ತೇನೆ ಕೆಲವರು ಪ್ರೆಗ್ನೆಂಟ್ ಇರುವಾಗ ಕಪ್ಪಾಗುತ್ತದೆ ತುಂಬಾ ಕಡೆ ಹೇಳುತ್ತಾರೆ ಗಂಡು ಮಗುವಿನ ಪ್ರೆಗ್ನೆಂಟ್ ಆದರೆ ಕುತ್ತಿಗೆ ಕಪ್ಪಾಗುತ್ತದೆ ಎಂದು ಹೇಳುತ್ತಾರೆ ಅದು ಎಷ್ಟು ಹೌದು ಅಥವಾ ನಿಜವೋ ಸುಳ್ಳೋ ಎಂದು ನನಗೆ ಗೊತ್ತಿಲ್ಲ ನನ್ನ ಮಗನ ಪ್ರೆಗ್ನೆಂಟ್ ಇರುವಾಗ ಕುತ್ತಿಗೆ ಕಪ್ಪಾಗಿರಲಿಲ್ಲ ಆದಕಾರಣ ನಾನು.

ಹೇಳುವುದಕ್ಕೆ ಆಗುವುದಿಲ್ಲ ಅಂದರೆ ತುಂಬಾ ಜನ ಹೇಳುತ್ತಾರೆ ಗಂಡು ಮಗುವಿನ ಪ್ರೆಗ್ನೆಂಟ್ ಇದ್ದರೆ ಕುತ್ತಿಗೆ ಕಪ್ಪಾಗುತ್ತದೆ ಎಂದು ಎರಡನೇ ಕಾರಣ ಏನಂದರೆ ಕೆಲವರಿಗೆ ಚಿನ್ನ ಆಗುವುದಿಲ್ಲ ಕೆಲವರಿಗೆ ಆರ್ಟಿಫಿಶಿಯಲ್ ಆಗುವುದಿಲ್ಲ ಚಿನ್ನ ಅಥವಾ ಆರ್ಟಿಫಿಶಿಯಲ್ ಹಾಕಿದ್ದಾರೆ ಏನಾಗುತ್ತದೆ ಎಂದರೆ ಇದು.

ಉಜ್ಜಿ ಉಜ್ಜಿ ಆ ಜಾಗದಲ್ಲಿ ಉಜ್ಜಿ ಆ ಭಾಗವೆಲ್ಲ ಕಪ್ಪಾಗುವುದಕ್ಕೆ ಶುರುವಾಗುತ್ತದೆ ಜಾಸ್ತಿ ಜನರಿಗೆ ಚಿನ್ನ ಹಾಕುವುದರಿಂದ ಕಪ್ಪಾಗುತ್ತದೆ ಗಂಡಸರಾಗಲಿ ಹೆಂಗಸರಾಗಲಿ ನೀವು ನೋಡಿ ಬೇಕಾದರೆ ಯಾರದಾದರೂ ಕುತ್ತಿಗೆ ತುಂಬಾ ಕಪ್ಪಾಗಿದೆ.

ಎಂದರೆ ಅವರನ್ನು ಸರಿಯಾಗಿ ನೋಡಿ ದಪ್ಪವಾದ ಚೈನನ್ನು ಹಾಕಿಕೊಂಡಿರುತ್ತಾರೆ ಇಲ್ಲವಾದರೆ ಅವರನ್ನು ನೋಡುವಾಗಲೇ ಗೊತ್ತಾಗುತ್ತದೆ ಚಿನ್ನ ಉಜ್ಜಿ ಉಜ್ಜಿ ಈ ರೀತಿಯಾಗಿ ಆಗಿದೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god